ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಗು ಶ್ರೀರತ್ವ ಸಂಗ್ರಹ ರಾಮಾಯಣಂ ನ ಯಸ್ಯ ಸ್ಮತಿಚ್ಯಾಯ೯೩ದೇವತಾನರಭಕವ | ಭಕ್ತಃ ಕಿಲ ಹತೋ ಮೇ ವಿಘ್ನ ಕಿ೦ ತಸ್ಯ ಸನ್ನಿಧೇ |೩೦| ತತಸ್ತಪ್ಪ ರಸಂ ಸಬ್ಬಾ ನಿರ್ದಯುಃ ಕಾರಭೀರವಃ | ಗತ್ತೇ ಭವನಂ ಸರ್ವೆ ತಸ್ಮ ಸರ್ವ೦ ನೈವೇದರ್ಯ [೬೧] ಇತಿ ಶ್ರೀಮದಯೋಧ್ಯಾಕಾಸ್ಟ ಚೋರತಪೋವಿಘ್ನು ಕಥನಂ ನಾಮ ಸಪ್ತವಿಂಶಃ ಸರ್ಗಃ. ಎಲ್‌ ಪಾರ್ವತಿ ! ಇತರ ದೇವತೆಗಳ ಭಕ್ತರಂತಲ್ಲದೆ, ಯಾವ ಶ್ರೀರಾಮನ ಭಕ್ತರು ಅವನ ತಿವರದಿಂದಲೇ ನಿರುಪಾಧಿಕರಾಗಿರುವರೋ, ಅವನೇ ಹಾಗಿರುವಾಗ ಆವನ ಸನ್ನಿಧಿಯಲ್ಲಿ ಯಾವ ವಿಧದಿಂದತಾನೆ ಏನಾಗುವುದು ? |Lol - ಅನಂತರ, ಆ ಸಮಸ್ಯರಾದ ಅಪ್ಪರಯರೂ, ಅವನು ಶಾಪಕೊಟ್ಟಾನೆಂದು ಹೆದರಿದ ವರಾಗಿ, ಅಲ್ಲಿಂದ ಹೊರಟುಹೋದರು ; ಆಮೇಲೆ ಇ೦ದ್ರ ಲೋಕಕ್ಕೆ ಹೋಗಿ ಅಲ್ಲಿನ ವಿಷಯ ಗಳನ್ನೆಲ್ಲ ಅವನಿಗೆ ವಿಜ್ಞಾಪಿಸಿದರು ೧೧ ಇದು ಅಯೋಧ್ಯಾಕಾಂಡದಲ್ಲಿ ಜೋರತಪೋವಿಮ್ಮ ಕಥನವೆಂಬ ಇಪ್ಪತ್ತೇಳನೆಯ ಸರ್ಗವು,