ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

w) ೨೫ ಅಯೋಧ್ಯಾಕಾಂಡ ಅಥ ಶ್ರೀಮದಯೋಧಾಕಾಣೆ ಅಪ್ಯಾನಿಂಕಃ ನಗ.... ಶ್ರೀ ಶಿವಉವಾಚ. ಅಥ ತಾಸಾಂ ವಚಃ ಶ್ರುತ್ಯ ಶಕ ಸಂತ್ರಸ್ತ ಮಾನಸಃ | ಬೃಹಸ್ಪತಿಂ ಸುರಾಚಾರ್ಯೆ೦ ವಚನಂ ಚೇದನಬ್ರವೀತ್ Bot ಕಥಂ ತತ್ರ ವಿಜೇಮ್ಯಾಮಃ ಕಥಂ ತತ್ರ ಪರಾಭವಃ | ಕಥಂ ಸುಖಂ ಭವೇದತ್ರ ದೇವಾನಾಂ ವದ ನೋ ಗುರೋ ||೨|| ಗುರುರುವಾಚ. ನ ಭಯಂ ಭವಿತಾ ತಸ್ಮಾತ್ ದೇವತಾನಾಂ ನ ಚಾಕುವನಮ್ | ರಾಮಾಯಣಸ್ಯ ಕರ್ತಾಸವಾಲ್ಮೀಕಿರಿತಿ ವಿಸ್ತುತಃ | ಸ ಭವಿಷ್ಯತಿ ಬ್ರಹ್ಮರ್ಷಿ ವ್ಯಕ್ತ್ಪ ನ್ನ ದೇಹರ್ವ |೩| ಬೃಹಸ್ಪತೇಸ್ತದ್ವಚನಾತ್ ಇನ್ನು ಸ್ಪಷ್ಟೋ ಬಭೂವ ಸು 18! - ಅಯೋಧ್ಯಾಕಾಂಡದಲ್ಲಿ ಇಪ್ಪತ್ತೊಂದನೆಯ ಸರ್ಗವು. ಮತ್ತೆ ಶ್ರೀ ಪರಮೇಶ್ವರನು ಪಾಶ್ವತಿಯೊಡನೆ ಹೇಳುವನು:- ಎಲ್ತ್ವ ತಿ! ಪದ್ಯೋಕ್ತ ರೀತಿಯಾಗಿ ಅಪ್ಪರಸ್ತ್ರೀಯರು ಹೋಗಿ ಹೇಳಿದಬಳಿಕ, ಅವರು ಹೇಳಿದುದನ್ನೆಲ್ಲ ಕೇಳಿ ಮನಸ್ಸಿನಲ್ಲಿ ಭಯಪಟ್ಟ ದೇವೇ೦ದನು, ದೇವಗುರುವಾದ ಬೃಹ ಸತಿಯನ್ನು ಕುರಿತು “ ಹೇಗುರೂ! ಇವನ ಎಡ ಖದಲ್ಲಿ ನವ ಜಯಶಾಲಿಗwwುವದು ಹೇಗೆ? ಅವನನ್ನು ನಾವು ಹಿಮ್ಮೆಟ್ಟುವುದು ಹೇಗೆ? ಈ ಸಂದರ್ಭದಲ್ಲಿ ಯಾವರೀತಿಯದ ದೇವತೆಗಳಿಗೆ ಸುಖವಾಗಬಹುದು ? ಅದನ್ನು ನನಗೆ ಅಪ್ಪಣೆಕೊಡಿಸಬೇಕು' ಎಂದು ಈ ಳಿದನು ೧-೨೦ ಇದಕ್ಕೆ ಆ ಬೃಹಸ್ಪತಿಯು ಉತ್ತರಹೇಳುವನು:- ಅಯ! ಮಹೇಂದ್ರನ! ಆ ತಪಸ್ವಿಯ ದಸಯಿಂದ ದೇವತೆಗಳಿಗೆ ಹಣವ ಭಯವೂ ಯಾವ ಕೆಡಕೂ ಉoಟಾಗುವುದಿಲ್ಲ. ಅವನು, ವಿಕ(ಹುತ್ತ)ದಿಂದ ಹುಟ್ಟಿದ ದೇಹವುಳ್ಳವನಾಗಿ, ವಾಲ್ಮೀಕಿಯೆಂದು ಪ್ರಸಿದ್ಧನಾದ ಬ್ರಹ್ಮರ್ಷಿಯಾಗಿ, ಶ್ರೀಮದ್ರಾಮಾಯಣವೆಂಬ ಸರೋವು ಗ್ರಹಕ್ಕೆ ಕರ್ತೃವಾಗುವನು.(ಎಂದು ಬೃಹಸ್ಪತಿ ಹೇಳಿದನು) ೧೩|| ಎಳೆ ಶಾಶ್ವತಿ ! ಹೀಗೆ ಹೇಳಿದ ಬೃಹಸ್ಪತಿಯ ಮೂತನ್ನು ಕೇಳಿ, ಆಗ ಮಹೇಂದ್ರನು bಘದ 31