ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

w] M ಅಯೋಧ್ಯಾಕಾಂಡ ಉದ್ಯಾನಮಿವ ದೇವಾನಾಂ ಭಲೈರ್ನನ್ನ ಸನ್ನಿಭಮ್ || ಮನಶ್ಯಾಸ್ತಿಕರಂ ನಿತ್ಯಂ ತ್ಯಕ್ತರ್ಪ ತ್ಯಕ ಮುರಮ್ [೧೨] ತಸ್ಯವ ತಪಸು ಭೀಪೈ ಪಞ್ಞ ಭತೃರ್ವಿನಿರ್ಮಿತಮ್ || ದೇವನಾಂ ಚ ವಿಹಾರಾರ್ಥಂ ಸರ್ವಶಮನೋಹರಮ್ [೧೩! ತಾದೃಶಂ ವನವಾಸಾದ್ಯ ಸರ್ವೆ ತೇ ಮುನಿದು ವಾ | ಸದ್ಯೋತ್ಯಜಂಕ್ಕೇ ಸನಾಪಂ ಮಾರ್ಗಸಇಾರಸತ್ಸವಮ್ (೧೪|| ತತಃ ಸರ್ವೆ ಯಧಾನ್ಯಾದ್ಯಂ ಯಥಾವತಿ ಯಧಾಸುರಮ್ || ಗೃಹೀಭೂತೇಷು ವೃಕ್ಷೇಮ ನಿವಾಸಂ ಚಕ್ರರತ್ತಮಮ್ |n೫೦ ತತಃ ಸೃಭಕ್ತಾಶ್ರವರ್ಸ್ತ ಅತಿರ್ಥೀ ವೀಕ್ಷ್ಯ, ಭುವಃ | ತೇಪೆಮಾತಿಥ್ಯವಸೂನಿ ಸ್ವಯಮೇವ ವಿನ್ನಿ ಮೇ [೧೬ ಗೃಹಂಗೃಹಂ ಫಲಂ ಮಲಂ ಮಧುರೀವಾತುರ್ಲಾ | ಫ್ರುತಂ ದಧಿ ಚ ಶಕುನಿ ಸೂಪಂ ವಿವಿಧಮವಮ್ |೧೩|| ತ್ವಂ ದೇಹಾನುಲೇಪಂ ಚ ಹಿಟ್ಟು ಬೇರಸಮನ್ವಿತಮ್ | ವಿವಿಧಾನ್ಯಪಿ ಪಾತ್ರಳ ಪಕನಿರ್ಮಾಣಕಾರಣಾತ್ |avru ವಿಸ್ತೀರ್ಣಕದಳೀವರ್ಣಾನೈಲಾಂ ಮರಿಡಕಂ ತಥಾ | ತುಲಾದಿಪದಾರ್ಥಾಂಕ್ತ ಮನಸ್ಸಿನ ವಿನಿರ್ಮಿತರ್ಾ |೧೯| ಅಲ್ಲಿರುವ ಹಣ್ಣುಗಳನ್ನು ನೋಡಿದರೆ, ದೇವತೆಗಳ ನಂದನವನವೋ ಎನ್ನುವಹಾಗಿ ದೀತು; ಅಲ್ಲಿ ಸತ್ವರಿಗೂ ಸರದಾ ಮನಸ್ಸು ಶಾಂತವಾಗಿರುತಿದ್ದಿ ತು; ಈರ್ಷೆಯ ಮತ್ಸರವೂ ಅಲ್ಲಿ ಸುತರಾಂ ಇರಲಿಲ್ಲ ; ಅವನ ತಪಸ್ಸಿನಿಂದಲೇ ಭಯಪಟ್ಟ, ಪಂಚಮಹಾಭೂತಗಳು, ಆ ವನ ವನ್ನು ಆರೀತಿಯಾಗಿ ನಿಂತಿದ್ದುವು; ಅದು, ದೇವತೆಗಳಿಗೂ ವಿಹಾರಸಾನವಾಗಿ ಸತ್ಯಶಾಮ ನೋಹರವಾಗಿದ್ದಿತು. ಇಂತಹ ಆ ಅರಣ್ಯವನ್ನು ಹೊಂದಿ, ಆ ಸಮಸ್ತ ಮಹರ್ಷಿಗಳ, ಮಾರ್ಗಸಂಚಾರದಿಂದ ಉಂಟಾಗಿದ್ದ ಆಯಾಸವನ್ನೆಲ್ಲ ಆಕ್ಷಣವೇ ಕಳೆದುಕೊಂಡರು (೧೨-೧೪॥ - ಅನಂತರ, ಅವರೆಲ್ಲರೂ, ವೃಕ್ಷಶಲಗಳನ್ನ ಮನೆಯನ್ನಾಗಿ ಮಾಡಿಕೊಂಡು, ತಂತಮ್ಮ ಯೋಗ್ಯತಗೂ ಬುದ್ಧಿ ವಿಭವಕ್ಕೂ ತಕ್ಕಂತೆ, ಸುಖವಾಗಿ ನಿವಾಸಮಾಡಿಕೊಂಡಿದ್ದರು ೪೧೫೦ ಅನಂತರ, ಶ್ರೀರಾಮನು, ತನ್ನ ಭಕ್ತನ ಆಶ್ರಮದಲ್ಲಿ ಅತಿಥಿಗಳು ಬಂದು ಇಳಿದು ಕುದುದನ್ನು ಕಂಡು, ತಾನೇ ಅವರಿಗೆ ಆತಿಥ್ಯಕ್ಕೆ ಬೇಕಾದ ವಸ್ತುಗಳನ್ನು ನಿಮ್ಮಿಸಿದನು ICul ಪ್ರತಿಯೊಂದು ಮುನಿಗೃಹದಲ್ಲಿಯೂ, ಫಲ ಮೂಲ ಮಧು ನೀವಾರ(ಹುಳಿನಲ್ಲಿ ಬೆಳೆಯುವ ಧನ್ಯ)ಅಕ್ಕಿ ತುಪ್ಪ ಮೊಸರು ಕಾಯಿಪಲ್ಯ ನವವಿಧವಾಗಿರುವ ಪ್ರಶಸ್ತವಾದ ಚಪಲ ಅನುಲೇಪನ(ಗಂಧ ಮುಂತಾದುದು) ಹಿಂಗು ಜೀರಿಗೆ ಆರೋಗವndeಳ್ಳುವುದಕ್ಕೆ ಸಂವಿಧ ಮದ ಪಾತ್ರ ದೊಡ್ಡದಾಗಿರುವ ಬಾಳೆಲೆ ಏಲಕ್ಕಿ ಮಣಸು ಅಕ್ಕಿ-ಇತ್ಯಧಿಪದಾರ್ಥಗಳೂ ಪಾಳ ಈವದ ಸಕಲ ಸಾಮಗ್ರಿಗಳೂ ಅಲ್ಲಿ ಮನಸ್ಸಿನಿಂದಲೇ ನಿನ್ನಿಸಲ್ಪಟ್ಟಿರುವುದನ್ನು ಕಟ್ಟು