ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|ಗಭ ಶ್ರೀ ತತ್ವಸಂಗ್ರಹ ಅಮಾಯಣ ರಮಾನಾತ್ಮನ ಸ್ಥಿತಾನಾಂ ಭಾವಿಕನಾಮ್ || ಸಾ ರಾತ್ರಿ ಕಳ್ಳತೇವ ಬಭೂವ ಗಿರಿನ ನಿ೩೪! ತತ ಪ್ರಭಾತೇ ವಿಮಲೇ ಸುಕ್ಕಾ ಹುಕಹುತಾಕನಃ | ರಾಮನನ್ನು ಸ್ವಲ್ಪದೃಷ್ಟ ಸ್ಮರನ್ನೂ ವಿವಿಕುಃ ಸಭಾಮ್ ೩೫೦ ಸಭಾಯಾಂ ಸನ್ನಿ ವಿಷ್ಟಾಯಾಂ ನಾರದೋ ದಿವ್ಯದರ್ಶನಃ | ತತಗಚ್ಛನ್ಮಹಾತೇಜಃ ಮುನೀನಾಂ ಭಾವಿತಾತ್ಮನಾಮ್ |೩| ತಂ ದೃವ್ಯ ಮುನಯಃ ಸರೇ ಪ್ರತ್ಯುತ್ಥಾ ಯಾಭಿವಾದ್ಯ ಚ | ವಿನಯಾವನತಾಭೂತ್ಯು ಪಪ್ರಚುರಿದವಾದರತ್ 1೩೩| ಕದವಾಶ್ರಮಪದಂ ಕಃ ಶ್ರೇಷ್ಟೋತ್ರ ಮಹಾಮುನಿಃ | ತಪಃ ಕದಮತುಲಂ ಯೇನೇದಂ ನಿರ್ಮಿತಂ ವನಮ್ |೩| ಕಿಇಲ್ಲನಿದ್ರಾವಶೇಪೇ ತು ದೃಷ್ಟಂ ನೋ ಮಹದದ್ಭುತಮ್ || ರಾಮರಾಮೇತಿ ಮಧುರಂ ಕುತ ತಾರಕಂ ಪದವಮ್ ೩rt ಮುನಿಷ್ಠ ಜ್ವಲಿತ ದೃಷ್ಟ ಸಂಕ್ಷಾ ದೃಷ್ಟಿ ಸಮಪ್ರಭಃ | ರಾಮನಾಮಜಪಂ ಕುರ್ವ್ರ ದ್ವಿತೀಯಇವ ರಾಭುವಃ |೪೦] ಎಲ್‌ ಪಾರ್ವತಿ! ಹೀಗೆ ರಾಮನಂದರೂಪವಾಗಿ ಭಾವನಮಡು ಅಲ್ಲಿದ್ದ ಆ ಮುನೀ ಶ್ವರರಿಗೆ, ಆ ರಾತ್ರಿಯು ಒಂದುಕ್ಷಣದಂತ ಕಳೆದುಹೋಯ್ತು ೧೩೪! ಆ ಬಳಿಕ, ಬೆಳಕುಹರಿಯಲಾಗಿ, ಅವರೆಲ್ಲರೂ ಸ್ನಾನಸಂಧಾಗ್ನಿ ಹೋತ್ರಾದಿಗಳನ್ನು ಮುಗಿಯಿಸಿಕೊಂಡು, ರಾತಿ, ಸ್ವಪ್ನದಲ್ಲಿ ಕಂಡ ರಾಮಾನಂದವನ್ನು ಸ್ಮರಿಸಿಕೊಳ್ಳುತ, ಒಟ್ಟಾಗಿ ಸಭೆಸೇರಿದರು ೧೩೫೦ ಜ್ಞಾನನಿಷ್ಠರಾದ ಆ ಮುನಿಗಳೆಲ್ಲರೂ ಸಭೆ ಸೇರಿರುವಾಗ, ದಿವ್ಯಜ್ಞಾನಸಂಪನ್ನನಾದ ಮಹಾ ತೇಜಸ್ವಿಯಾದ ನಾರದಮುನಿಯು ಅಲ್ಲಿಗೆ ಬಂದನು ||೩|| ಆ ನಾರದಮುನಿಯನ್ನು ಕಂಡು, ಆ ಸಮಸ್ತ ಮುನಿಗಳೂ, ಪ್ರತ್ಯುತ್ಯಾನ ನಮಸ್ಕಾರ ಗಳನ್ನು ಮಾಡಿ, ವಿನಯದಿಂದ ನಮ್ರರಾಗಿ, ಅತ್ಯಾದರದಿಂದ ಹೀಗೆ ಮಾಡಿದರು |೩೭| ಖ್ಯಾವಿ! ದಿವ್ಯಮುನಿಗಳೆ ! ಈ ಆಶತಮವಾರದು? ಇಲ್ಲಿರುವ ಶ್ರೇಷ್ಠನಾದ ಈ ಮಹ ರ್೫ ಖರು? ಈ ದಿವ್ಯವಾದ ವನವನ್ನು ನಿರಾಣಮಾಡಿರುವ ಅಸದೃಶವಾದ ಈ ತಪಸ್ಸು ಯಾರದು ? pavu * ನಿನ್ನಯರಾತ್ರಿ ಸ್ವಲ ನಿದಿಶೇಷವಾಗಿರುವಾಗ, ನಾವುಗಳು ಅತ್ಯರತರವಾದ ಸ್ಪಷ್ಟವನ್ನು ಕಂಡವು; ರಾಮ ರಾಮ ಎಂದು ಮಧುರವಾದ ಸರ್ವೋತ್ತಮವಾಗಿರುವ ತಾರಕ ಮಂತ್ರವನ್ನೂ ಕೇಳಿದವು 14ft . .ಎರಡನೆಯ ಶ್ರೀರಾಮನಂತೆ ಕಾಣಿಸುತ್ತಿರುವ-ಸಾಹಚ್ಚಸಮಕಾತಿಯಡdy ಮನದ ಇಸವನ್ನು ಮಾಡುತಿರುವ-ಒಬ್ಬ ಮಹರ್ಷಿಯು, ನಮಗೆ ಸ್ವಪ್ನದಲ್ಲಿ ಕwಸಿದನು,