ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Sv 2 ಅಯೋಧ್ಯಾಕಾಂಡ ಜರಗ್ರೆ ಪ್ರಸನ್ನಾಕ್ಕ ವರದಾನವರೂ ಹರಿ ೪೧ ಅಟ ಚೇತ್ತಂ ಪ್ರತಿದಿನಂ ಸ್ಮಪ್ಪ ಮುದ್ದುತದರ್ಶನಮ್ | oಾವತಿ ಮಧುರಃ ಶಬ್ದಃ ಈಯತೇ ಚ ಮಹಾಮುನೇ | ಕರ್ತ ನೋ ದೃಶ್ಯತೇ ಹ್ಯಾ ತತ್ ಸರ್ವಂ ವಕ್ಕು ಮರ್ಹಸಿ 8೦|| ಇತಿ ಪೃಷ್ಟಃ ಸ ಮುನಿಭಿಃ ನಾರದ ದಿವ್ಯ ದರ್ಶನಃ || ತದಾಶ್ರಮಕಥಂ ವಕ್ತುಂ ಆರೇಳೇ ಮುನಿಸನ್ನಿಧೇ |೪೩ | ಇತಿ ಶ್ರೀಮದಯೋಧ್ಯಾಕಾಣೋ ಜೋರಾಶ್ರನಂ ಪ್ರತಿ ಸಪ್ತರ್ಷಿ ನಾರದನಿಗವನ ಕಥನಂ ನಾಮ ಅಪ್ಪುವಿಂಠಃ ಸರ್ಗಃ, ¥ಸ ಹೀಗೆ ಜಪಮಾಡುತ್ತಿರುವ ಅವನ ಮುಂದುಗಡೆ, ಪ್ರಸನ್ನನಾಗಿ ವರವನ್ನು ಕೊಡಲು ಸಿದ್ಧ ನಾಗುತಿರುವ ಶ್ರೀಹರಿಯ ಕಾಣಿಸಿದನು (೪೦-೪೧. ಇದಲ್ಲದೆ, ಪ್ರತಿದಿನವೂ ಹೀಗೆಯೇ ಅತ್ಯುತವಾದ ಸ್ವಪ್ನವನ್ನು ಇಲ್ಲಿ ನೋಡುತಿರು ವೆವು. ಎಲೈ ಮಹಾಮುನಿಯೇ ! ಹಾಗೆಯೇ ಪ್ರತಿದಿನವೂ ರಾಮರಾಮ ಎಂಬ ದಿವ್ಯವಾದ ಶಬ್ದವೂ ಕೇಳಿಸುತ್ತಿರುವುದು. ಆದರೆ, ಇದಕ್ಕೆಲ್ಲ ಕರ್ತೃವಾಗಿರತಕ್ಕವನೂಬ್ಬಎನೂ ಇಲ್ಲಿ ಕಣ್ಣಿಗೆ ಕಾಣಿಸುವುದಿಲ್ಲ. ಇದೆಲ್ಲವನ್ನೂ ತಾವು ನಮಗ ಅಪ್ಪಣೆಕೊಡಿಸಬೇಕು. (ಎಂದು ಆ ಷ್ಣ ಈರೀತಿಯಾಗಿ ಸಪ್ತರ್ಷಿಗಳಿಂದ ಪ್ರಶ್ನೆ ಮಾಡಲ್ಪಟ್ಟ ದಿವ್ಯಜ್ಞಾನಿಯಾದ ನಾರದಮಹ ರ್ಪಿಯು, ಆ ಮುನಿಗಳ ಸನ್ನಿಧಿಯಲ್ಲಿ ಆ ಆಶ್ರಮದ ಕಥೆಯನ್ನು ಹೇಳುವುದಕ್ಕುಪಕ್ರಮಿಸಿ ದನು ೧೪al ಇದು ಅಯೋಧ್ಯಾಕಾಂಡದಲ್ಲಿ ಚೋರನ ಆಶ್ರಮಕ್ಕೆ ಸಪ್ತರ್ಷಿಗಳೂ ನಾರದರೂ ಬಂದರೆಂಬಲ್ಲಿಗೆ ಇಪ್ಪತ್ತೆಂಟನೆಯ ಸರ್ಗವು,