ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Jಪರಾಮಾಯಣಂ, {ಸಗ ದೃಶ್ಯತೇ ಚ ಪ್ರಬನ್ಸಾನೇ ನನ್ನ ವ್ಯಂ ವ್ಯಜ್ಞನಾಕ್ಷರಮ್ | ತುದಿದಂ ತಾದಿಕಾವ್ಯಂ ಗಾಯತ್ರೀಸಮ್ಮಿತಂ ವಿದುಃ [vಳಿಗೆ ಇತ್ಯಪ ಆದಿಕಾವ್ಯಾರ್ಥಃ ರಹಸ್ಯಃ ಸಮ್ಮುದಾಯಿಕಃ | ನ ಸ್ಪುರೇದ್ಯ ಸ್ಯಕನ್ಯಾಪಿ ಹಠಾದಾಪಾತದರ್ಶಿನಃ |val ಸರ್ವಸಂಕ್ಷೀ ಸರ್ವಪತಿಃ ಸದ್ದು ಣಃ ಸತ್ಪಕಾಶಕಃ | ಧೈಯೋ ನಿಯನ್ನಾ ಕರಣಂ ರಾಮಇತ್ಯುಚ್ಯತೇ ಧ್ರುವಮ್ |v೬| ಏವಂ ಸಂಕ್ಷೇಪತಃ ಪ್ರೋಕ್ತಂ ತಂ ರಾಮಸ್ಯ ವೋ ದ್ವಿಜಾಃ | ವಿಸ್ತರೇಣ ಪ್ರವಕ್ಷ್ಯಾಮಿ ಪರ್ವ ಶಮ್ಯುನೋದಿತ \v೭೩ ಇತಿ ಶ್ರೀ ಬಾಲಕಾ ರಾಮಾಯಣರಹಸ್ಯ ಕಥನಂ ನಾನು ಸಣ್ಣವಃ ಸರ್ಗಃ, ಇಸಿಜಿ ಈ ಗ್ರಂಥದ ಕೊನೆಯಲ್ಲಿ, ಗಾಯತ್ರಿ ಮಂತ್ರದ ಕೊನೆಯದಾದ ವ್ಯಂಜನಾಕ್ಷರವೂ ಇರುವುದು. ಹೀಗಿರುವುದರಿಂದ, ಈ ಆದಿಕಾವ್ಯವನ್ನು ಗಾಯತ್ರೀಸಮ್ಮಿತವೆಂದು ಪ್ರಾಜ್ಞರು ಹೇಳುವರು ||೪|| - ಹೀಗೆ ರಹಸ್ಯವಾಗಿ ಸಂಪ್ರದಾಯಾಗತವಾದ ಆದಿಕಾವ್ಯದ ಅರ್ಧ ವಿಶೇಷವ, ಹಠಾತ್ಕಾರ ದಿಂದ ಆಪಾತತಃ ಗ್ರಂಥಪಠನಮಾಡುವ ಯಾವನೊಬ್ಬನಿಗೂ ಸ್ಪುರಿಸಲಾರದು | r೫|| ಆ ಶಿರಾಮನು, ಸತ್ವ ಸಾಕ್ಷಿಯೆಂದೂ-ಸರೇಶ್ವರನೆಂದೂ-ಸದ್ಗುಣಭೂಷಿತನೆಂದೂ- ಸತ್ಯ ಪ್ರಕಾಶನೆಂದೂ-ಸಕಲರಿಗೂ ಧೈಯನೆಂದೂ-ಸಧ್ವನಿಯಾಮಕನೆಂದೂ-ಸತ್ವಲೋಕಶರಣನೆಂದೂ ಹೇಳಲ್ಪಡುವನು; ಇದು ನಿಶ್ಚಯವು ೧೮೬ - ಅಯ್ಯಾ ಬ್ರಾಹ್ಮಣೋತ್ತಮರ ! ಈರೀತಿಯಾಗಿ ನಿಮಗೆ ಶ್ರೀರಾಮನ ತತ್ವವನ್ನು ಸಂಕ್ಷೇ ಪವಾಗಿ ಹೇಳಿರುವನು. ಇದು ಪೂರ್ವದಲ್ಲಿ ಪಾತಿಗೆ ಈಶ್ವರನಿಂದ ವಿಸ್ತರವಾಗಿ ಹೇಳಲ್ಪಟ್ಟರು ವುದು, ಅದನ್ನು ನಾನು ತಮಗೆ ಮುಂದೆ ಹೇಳುವೆನು |v೭| ಇದು ಬಾಲಕಾಂಡದಲ್ಲಿ ರಾಮಾಯಣರಹಸ್ಯ ಕಥನವೆಂಬ ಅಷ್ಟು ನೆಯ ಸರ್ಗವ