ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

so { ಸರ್ರ ಶ್ರೀ ತತ್ವ ಸಂಗ್ರಹ ರಾಮಾಯಣಂ ಭಗ್ನ ನಲ್ಮೀಕದೇಶೀ ತು ಮುನಿಂ ಜಲಿತತೇಜಸಮ್ || ಶುದ್ಧ ಸರ್ಣಸಮಾಕಾರಂ ದರ್ಶನೀಯತವಾಕೃತಿ ೧೪! ವಹಿ ಮಧ್ಯಗತಂ ಯದ್ವತ್ ಪುಟಪಾಕವಿಧಿತಮ್ | ಸ್ವರ್ಣ೦ ನಿರ್ವಾಪಿತೇ ವಹ್ ನಿಷ್ಕಳ ಬೈಂ ಮನೋರಮಮ್ [೧೫| ಆಶಾಕ್ಯಮಾನಂ ಸರೋಮಾಂ ತಥಾ ನಿಷ್ಕಲ್ಮಷಂ ದ್ವಿಜಮ್ | ತಪಸ್ಯನಂ ತಪೋಮರ್ತಿಂ ತನನದ್ಯೋತಿ ತಪ್ರಭಮ್ ೧೬ || ಜವನ ರಾಮರಾಮೇತಿ ಗುರುಪಾದಪಿ ಶ್ರೀ ಕ್ಷಣಮ್ | ಸವ್ರರೇ ಶನಕ್ಕರಾಮಂ ಆರ್ಚಯನ್ನನನೇಕ ಧಾ (೧೬! ಸೀತಾಲಕ್ಷ್ಮಣಶತ್ರುಘ್ನು ಹನೂಮದ್ಭರತೈಃ ತ್ರಿತವ ಹಾರಕೇಯರಕಟಕಕಬ್ಬಿಣಾದ್ಧ ದಭೂಮಿತವಮ್ | ದೀರ್ಘಬಾಹುಂ ವಿಶಾಲಾಕ್ಷಂ ಸುನ್ದರಾಬ್ಧಂ ಶುಚಿತಮ್ |ov/ ರಾಮಲೋಕಗತೋ ಭೂತಾ ಬಾಹ್ಯಂ ವಿಸ್ಕೃತ್ಯ ಸಂಸ್ಥಿತವ ೧೯ || ಜಟಾವಲ್ಕಲಸವೀತಂ ಪುಜಾಸನಸಂಸ್ಥಿತಮ' i" ದದೃಶುರ್ವಿಸ್ಮಯತಾಕಾರಂ ಮುಸಿಮುದ್ಭುತದರ್ಶನ (೨೦! ದೃಪ್ಪಾ ಸನ್ನಿಧಿವತ್ತಾಗತ್ಯ ಬೋಧಯಾ ಕ್ರಿರೇ ತದಾ | ಸ್ತುತಿಭಿಃ ಪುಷ್ಕಳಾಭಿಶ್ಚ ಸಾಮವಾಕ್ಯರನೇಕಧಾ !೦೧) ಆ ಹುತ್ತವ ಅಗೆಯಲ್ಪಡಲಾಗಿ, ಆದರೊಳಗೆ ಮಹಾತೇಜಸ್ಸಂಪನ್ನನಾಗಿ ಪ್ರಜ್ವಲಿಸು ಆರುವ ಮುನಿಯನ್ನು ಕಂಡರು. ಆ ಮುನಿಯು, ಪುಟಹಾಕಿದ ಚಿನ್ನಕ್ಕೆ ಸಮವಾದ ಶರೀರ ವುಳ್ಳವನಾಗಿಯೂ, ಅತಿದರ್ಶನೀಯನಾಗಿಯೂ ಇದ್ದನು. ಅಗ್ನಿಯೊಳಗೆ ಪುಟಹಾಕಿರುವ ಚಿನ್ನವು ಅಗ್ನಿಯನ್ನು ಆರಿಸಿಬಿಟ್ಟ ಮೇಲೆ ನಿಷ್ಕಲ್ಮಷವಾಗಿ ಹೇಗೆ ವಿರಾಜಿಸುವದೋ, ಹಾಗೆ ಹುತ್ತದ ಮಧ್ಯದಲ್ಲಿದ್ದ ಆ ಮುನಿಯ', ಹುಳ್ಯವನ್ನು ಅಗೆದಮೇಲೆ ನಿಷ್ಕಲ್ಮಷನಾಗಿಯ ಸರ್ವ ರಿಗೂ ಅಪೇಕ್ಷಣೀಯನಾಗಿಯೂ ವಿರಾಜಿಸುತ್ತಿದ್ದನು. ಸ್ವಯಂ ತಪಸ್ಸು ಮಾಡುತಲೂ, ತಪೋ ಮೂರ್ತಿಯಾಗಿಯೋ, ತಪಸ್ಸಿನಿಂದ ಸಮಸ್ಯ ದಿಕ್ಕನ್ನೂ ಬೆಳಗುತ್ತಲೂ ಇದ್ದನು. ಗುರುವಿನ ಪಾದದಲ್ಲಿ ದೃಷ್ಟಿ ಯಿಟ್ಟು, ರಾಮ ರಾಮ ಎಂದು ಜಪಮಾಡುತಿದ್ದನು. ಮತ್ತು, ತನ್ನ ಹೃದಯ ದಲ್ಲಿ, ಸೀತಾ ಲಕ್ಷಣ ಭರತ ಶತ್ರುಘ್ನ ಹನುಮಂತರಿಂದ ಪರಿವೃತನಾಗಿಯ-ಹಾರ ಅ೦ಗದ ಕಟಕ ಕಂಕಣಾದಿಗಳಿಂದ ಭೂಷಿತನಾಗಿಯ-ದೀರ್ಘಬಾಹುವಾಗಿಯೂ ವಿಶಾಲನೇತ್ರ ನಾ hಯ- ಸುಂದರಾಂಗನಾಗಿಯೂ-ಮಂದಸ್ಮಿತಸಹಿತನಾಗಿಯೂ ಇರುವೆ ಶ್ರೀರಾಮನನ್ನು ಮೆಲ್ಲಗೆ ಪೂಜಿಸುತ್ತಿದ್ದನು. ರಾಮಸಾಲೋಕ್ಯಗತನಾಗಿ ಬಹಿರ್ವಿಷಯಗಳನ್ನೆಲ್ಲ ಮರೆತಿದ್ದನು. ಜಟಿ ಯನ್ನೂ, ನಾರುಮಡಿಯನ್ನೂ ಧರಿಸಿದ್ದನು. ಪದ್ಮಾಸನಹಾಕಿಕೊಂಡು ಕುಳಿತಿದ್ದನು. ಇಂತಹ ಅತ್ಯದ್ಭುತಾಕಾರನಾದ ಮುನಿಯನ್ನು ಕಂಡು, ಅವರೆಲ್ಲರೂ ಅವನ ಹತ್ತಿರಕ್ಕೆ ಬಂದು, ಅನೇಕವಾದ ಸ್ತುತಿಗಳಿಂದಲೂ ನಾನಾವಿಧವಾದ ಸಾವೋಕ್ತಿಗಳಿ೦ದಲೂ ಅವನನ್ನು ಎಚ್ಚರ ಪಡಿಸಿದರು ||೧೪-೨೧g