ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨f ಅಯೋಧ್ಯಾಕಾಂಡ ನೋದತಿಷ್ಠತ್ ಪರಾನನ್ದ ರಸಾಸ್ವಾದನತತ್ಪರಃ | ತದ್ದೋಧನಾಶಕ್ಕತರಾಃ ಮುನಯಃ ಶ್ರಮಪೀಡಿತಾಃ | ಉಪಾಯಂ ತೇ ತು ನಾಪರ್ಠ್ಯ ಬೋಧನೇ ತಸ್ಯ ಧೀಮತಃ !! ಕಿಂ ವಾಸ್ಯ ಸಾಧನ ಬೋಧೇ ನ ಶೃಣೋತಿ ನ ಪಶ್ಯತಿ ||೨೩ ಏತಸ್ಮಿನ್ನೇನ ಸಮಯೇ ದೇವಾಸ್ತತ್ರ ಸಮಾಗತಾಃ | ಮುನಿಪಿ ಸಹೇಣ್ಣಿಣ ದಿಕ್ಷಾಲಾಕ್ಷ ಮಹೌಜಸಃ |೨೪| ಹರಿರ್ವೈಕುನಿಲಯಃ ಕೈಲಾಸನಿಲಯಃ ಶಿವಃ || ಸತ್ಯಲೋಕಸ್ಥಿತೈಃ ಸಾರ್ಧಂ ಬ್ರಹ್ಮಾಸಿ ಚತುರಾನನಃ |೨೫ನಿ ಯೇಯೇ ಲೋಕೇ ಪ್ರಸಿದ್ಧಾಕ್ಷೆ ತೇ ಸರೈ ಸಮುಪಸ್ಥಿತಾಃ | ವಿಸ್ಮಿತಾದದೃಶುಸೇವಿ ತಬ್ಬೋಧಂ ಕರ್ತುಮಕ್ಷಮಾಃ iod | ತತ್ರ ಬುದ್ದಿಮತಾಂ ಶ್ರೇಷ್ಮೆ ವಸಿ ಭಗರ್ವಾ ಋಷಿಃ | ವಿಚಿ, ಬಹುಧಾ ಯಾತ್ ಇದಂ ತತನ್ಯಪದ್ಯತ ೦೭|| ವಿಶ್ವಾಸೋಸ್ತಿ ಗುರಾವಸ್ಯ ಪುರೈತನಚಾರಿಣಃ | ಇದನೀವ ಧೀರಸ್ಯ ಸ ಧರ್ಮಃ ಕೈ ಗವಿಷ್ಯತಿ | ಗುರುವಾಗತೊಬ್ಬ ವದಿಷ್ಯಾಮಿಯಾಚಿನ್ಮಯತ್ |ov| ಬ | ಇಷ್ಟಾದರೂ, ಬ್ರಹ್ಮಾನಂದರ ಸಾಸ್ವಾದನನಿಷ್ಠ ನಾಗಿರುವ ಆ ಮುನಿಯು ಎಚ್ಚರಹೊಂದ ಲಿಲ್ಲ. ಆಗ ಅವನನ್ನು ಎಚ್ಚರಪಡಿಸಲು ಸುತರಾ೦ ಅಶಕ್ತರಾದ ಆ ಮುನಿಗಳು, ಶ್ರಮದಿಂದ ಪೀಡಿತರಾಗಿ - ಇವನು ಕೇಳುವುದೂ ಇಲ್ಲ ; ನೋಡುವುದೂ ಇಲ್ಲ. ಇವನನ್ನು ಎಚ್ಚರಪಡಿ ಸುವುದಕ್ಕೆ ತಕ್ಕ ಸಾಮಗ್ರಿ ಯಾವುದು ? ' ಎಂದು ಯೋಚಿಸುತ್ತ, ಆ ಜ್ಞಾನಿಯನ್ನು ಎಚ್ಚರಪಡಿ ಸಲು ಯಾವ ಉಪಾಯವನ್ನೂ ಅರಿಯದವರಾಗಿದ್ದರು ೨೨-೨೩). ಈ ಸಮಯದಲ್ಲಿಯೇ, ಸಮಸ್ತ ದೇವತೆಗಳೂ, ಮುನಿಗಳೂ, ಮಹೇದ ,ಯುಕ್ತರದ ಸಮಸ್ತದಿಕ್ಷಾಲಕರೂ, ವೈಕುಂಠ ವಾಸಿಯಾದ ಶ್ರೀಹರಿಯ, ಕೈಲಾಸವಾಸಿಯಾದ ಶ್ರೀಶಿವನೂ, ಸುಲೋಕವಾಸಿಗಳೊಡಗೂಡಿದ ಚತುರ್ಮುಖಬ ಹ್ಮನೂ, ಇನ್ನೂ ಲೋಕದಲ್ಲಿ ಯಾರು ಯಾರು ಪ್ರಸಿದ್ಧರಾಗಿರುವರೋ ಅವರೆಲ್ಲರೂ, ಅಲ್ಲಿಗೆ ಬಂದವರಾದರು. ಅತ್ಯಾಶ್ಚರ್ಯದಿಂದ ಅವನನ್ನು ನೋಡಿ, ಅವನನ್ನು ಎಚ್ಚರಪಡಿಸುವುದಕ್ಕೆ ಅಸಮರ್ಥ ರಾದರು ೧೨೪-೨೬ ಆಗ, ಬುದ್ದಿವಂತರಲ್ಲಿ ಶ್ರೇಷ್ಠನಾದ ವಸಿಷ್ಟ ಮಹಾಮುನಿಯು, ಪ್ರಯತ್ನದಿಂದ ನಾನರಿ ವಿಧವಾಗಿ ಯೋಚಿಸಿ, ಕೊನೆಗೆ ಈ ಯುಕ್ತಿಯನ್ನು ಹುಡುಕಿದನು ೨೭೫ ಏನಂದರೆ,-ಪೂರ್ವ ದಲ್ಲಿ ಈ ಅರಣ್ಯದೊಳಗೇ ಇವನು ಸಂಚರಿಸುತ್ತಿದ್ದನು ; ಅವನ ಸ್ವಭಾವವು ನನಗೆ ಗೊತ್ತುಂಟು. ಇವನಿಗೆ ಗುರುವಿನಲ್ಲಿ ಬಹು ಭಕ್ತಿಯಿರುವುದು. ಈಗಲೂ ಕೂಡ ಹೀಗೆ ರಚಿತವಾಗಿರುವ ಇವನಿಗೆ ಆ ಧರವೆಲ್ಲಿ ಹೋಗುವುದು ? ಆದುದರಿoದ್ರ, ನಿನ ಗುರುವಾದ ನಾನು ಬಂದಿರುವೆನೆಂದು ಅವನೆದುರಿಗೆ ಹೇಳುವೆನು-ಎಂಬುದಾಗಿ : ಶಿವಸಿದ ಮುನಿಯು ಯೋಚಿಸಿದನು ೨।