ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಸರ್ಗ ಶ್ರೀ ತತ್ವ ಸಂಗ್ರಹ ರಾಮಯಣಂ ಪ್ರಯಾಣಾಮಪಿ ಲೋಕಾನಾಂ ಖ್ಯಾತಿಮವ ಗವಿಷ್ಯತಿ || ವಾತೀ ನೃತ್ಯತು ಜಿಹ್ವಾಗ್ರೇ ಹ್ಯಸ್ಯ ವಾಲ್ಮಧುರಾ ಭವೇತ್ |೨| ರಾಮಾಯಣಸ್ಯ ಕರ್ತಾಯಂ ಭವಿಷ್ಯತಿ ಮಹಾಮತಿಃ ೪೩ | ಮಯಿ ರಾಮಾತ್ಮನಾ ಜಿತೇ ವೇದವೇದ್ಯೆ ಪರಾತ್ಮನಿ || ಪ್ರವಹಿಷ್ಯತಿ ವೇದೋಸ್ಯ ಮುಖಾದಾಮಾಯಣಾತ್ಮನಾ | ಮುಕ್ತಾಕ್ಷರಂ ಮಹಾಮಸವಾರaಂ ಖಲು ಪಾಪಿನಾಮ್ 188) ಭಕಾ ರಾಮಾಯಣಂ ಯೇನ ಪಠಿತಂ ಶ್ರುತಿಗೋಚರಮ್ | ಬೇವನ್ನು ಕೊ ಭವೇತ್ ಸದ್ಯಃ ಪಾಪವತ್ರವಿನಾಶನಮ್ ||೪೫ ದುರ್ಭೇಜನ ದುರಾಲಾಪ ದುಪ್ಪರಿಗ್ರಹ ಸಮೃವನಮ್ | ದುಸ್ಸಜ್ಞ ದುರ್ಜನಾಲಾಪ ಸಮ್ಮತಂ ದುಪ್ಪಸೇವೆಯಾ 8೬| ಬ್ರಹ್ಮಹತ್ಯಾ ಸುರಾಪಾನ ಗುರುತಲ್ಪಾದಿಸದ್ಭವ || ಪರಪೀಡನಸಮ್ಮತಂ ದುಪ್ಪಸ ಸಮೃವರಿ 8೭ || ಸರ್ವಪಾಪವಿನಿರ್ಮುಕೊ ರಾಹುಮುಕ ಶಶಿ ಯಥಾ |೪|| ಅಸ್ಯ ಸರೋದು ಲೋಕೇಷು ಕಾಮಚಾರೊ ಭವಿಷ್ಯತಿ | ಮಮ ಶಮ್ಮೊಬ್ರ್ರಹ್ಮಣಕ್ಷ ಲೋಕೇಷು ಚ ಭವಿಷ್ಯತಿ [೪೯ || ಇವನು ಮೂರುಲೋಕಗಳಲ್ಲಿಯೂ ಪ್ರಸಿದ್ದಿ ಪಡೆಯುವನು. ಇವನ ನಾಲಿಗೆಯ ತುದಿ ಯಲ್ಲಿ ಸರಸ್ವತಿಯು ನರ್ತನವಾಡುತಿರಲಿ ; ಇವನ ವಾಕ್ಕು ಮಧುರತಮವಾಗಲಿ ೧೪೨। ಈ ಮಹಾಪಾ ಜ್ಞನು, ರಾಮಾಯಣವೆಂಬ ಗ್ರಂಥಕ್ಕೆ ಕರ್ತೃವಾಗುವನು. ವೇದವೇ ದನದ ಪರಾತ್ಮನಾದ ನಾನು ರಾಮರೂಪದಿಂದ ಅವತರಿಸಿದಾಗ, ವೇದವು ಇವನ ಮುಖದಿಂದ ರಾಮಾಯಣರೂಪವಾಗಿ ಪ್ರವಹಿಸುವುದು, ಆ ರಾಮಾಯಣದ ಪ್ರತಿಯೊಂದಕ್ಷರವೂ, ಪಾಪಾ ತೃರಿಗೆ ಸಮಸ್ಯೆ ಮಹಾಪಾಪಗಳನ್ನೂ ನಿವಾರಿಸತಕ್ಕದು ||೪೩-೪೪|| ಯವನಿಂದ ಭಕ್ತಿಪೂರ್ವಕವಾಗಿ ರಾಮಾಯಣವು ಪಾರಾಯಣ ಮಾಡಲ್ಪಡುವುದೋ, ಅಥವ ಶ್ರವಣಮಾಡಲ್ಪಡುವುದೋ, ಅವನು ಆ ಕ್ಷಣದಲ್ಲೇ ಜೀವನ್ಮುಕನಾಗುವನು; ಅವನ ಸಮಸ್ತ ಪಾಪಗಳೂ ಆ ಕ್ಷಣವೇ ವಿನಾಶಹೊಂದುವುವು॥೪೫|| ದುಷ್ಟಾನ್ನ ಭೋಜನ ದುಷ್ಟಾಲಾಪಭಾಷಣ ದುಷ್ಟ ಪ್ರತಿಗ್ರಹ ದುಷ್ಟ ಸಹವಾಸ ದುರ್ಜನ ಸಲ್ಲಾಪ ದುಷ್ಟ ಸೇವೆ ಬ್ರಹ್ಮಹತ್ಯೆ ಸುರಾಪಾನ ಗುರುತಲ್ಪಗಮನ ಪರಪೀಡಾಕರಣ ದುಷ್ಟ ಸಮಾಗಮ- ಇತ್ಯಾದಿಗಳಿಂದ ಸಂಭವಿಸುವ ಸಕಲ ಪಾಪಗಳಿಂದಲೂ ಮುಕನಾಗಿ, ರಾಹುಮು ಕನಾದ ಚಂದ್ರನಂತೆ ವಿರಾಜಿಸುವನು ೪೬-೪v ಮತ್ತು, ಈ ರಾಮಾಯಣ ಪಠನ ಶ್ರವಣಗಳನ್ನು ವರಿದವನು, ಸಮಸ್ತ ಪುಣ್ಯಲೋ ಶಗಳಲ್ಲಿಯೂ, ವೈಕುಂಠ ಕೈಲಾಸ ಸತ್ಯಲೋಕಗಳಲ್ಲಿಯೂ, ಸ್ಟೇಚ್ಛೆಯಾಗಿ ಸಂಚರಿಸಿಕೊಂಡಿರು ವನು. (ಎಂದು ಶ್ರೀ ವಿಷ್ಣುವು ಹೇಳಿದನು) ೧ರ್೪