ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಸಗ ೨೫L ಶ್ರೀ ತತ್ವ ಸಂಗ್ರಹ ರಾಮಾಯಣ ಅಥ ಶ್ರೀಮದಯೋಧ್ಯಾಕಾಣೆ ತ್ರಿಂಕಃ ಸರ್ಗಃ

  • * ಶ್ರೀ ವಾಲ್ಮೀಕಿರುವಾಚ,

ನಮಸ್ತಖಿಲರಾಯ ವಿಠ್ಯರೂಪಧರಾಯ ಚ | ವಿಶ್ವಾತ್ಮನೇ ನಮಸ್ತುಭ್ಯಂ ವಿಶ್ವಮೋಹನಹೇತವೇ (೧! ಶಬ್ಬಿಚಕ್ರ ಗದಾಪಾಣೇ ವೈಕುಣ್ಣನಿಲಯಾಚ್ಯುತ | ಕ್ಷೀರೋದಕಾಯಿನೇ ತುಭ್ಯಂ ಶ್ವೇತದ್ವೀಪನಿವಾಸಿನೇ | ನಮೋ ಬದರಿಕಾವಾಸ ನರನಾರಾಯಣಾಯ ತೇ |೨| ಅವತಾರಸಹಸ್ರಣ ಪುಸಿ ಸರ್ವಂ ಧಂತಲಮ್ || ಸರೇಪಾಮನ್ನರಾವಾರ್ನಿ ಸರ್ವಸಂಕ್ಷಸಿ ಕೇವಲಮ್ |೩| ನಮೋ ವಿಚಿತ್ರರೂಪಾಯ ವಿಚಿತ್ರಾಭರಣಾಯುಧ 181 ಮರಸೇ ಮೇ ಬಾನಿ ಸರ್ವರೂಪೋ ಭರ್ವಾ ಯತಃ | ಸೀತಾಲಕ್ಷ್ಮಣಶತ್ರುಘ್ನು ಭರತಾದಿಪರಿಶಿತ !X4 ಕೌಸಲ್ಯಾರ್ಗಸಮ್ಮತ ಸಾಕೇತನಿಲಯಾಯ ಚ | ನಮಸ್ತೆ ತಾಟಕಾಹ, ವಿಶ್ವಾಮಿತ್ರಣ ಯಾಜಿತ |೬| ಅಯೋಧ್ಯಾಕಾಂಡದಲ್ಲಿ ಮುವತ್ತನೆಯ ಸರ್ಗವು. ಶಿವಾಲ್ಮೀಕಿಮುನಿಯು ಮಾಡಿದ ಸ್ತೋತ್ರಮವೇನೆಂದರೆ ಮಹಾಪ್ರಭೆ! ಸತ್ವ ರೂಪನಾಗಿರುವ ನಿನಗೆ ನಮಸ್ಕಾರವು. ವಿಶ್ವರೂಪಧಾರಿಯದ ನಿನಗೆ ನಮಸ್ಕಾರವು, ವಿಶ್ವಾತ್ಮನೂ ವಿಶ್ವಮೋಹನನೂ ಆದ ನಿನಗೆ ನಮಸ್ಕಾರವು ||೧|| ಶಂಖಚಕ್ರಗದಾಪಾಣಿಯೇ ! ವೈಕುಂಠನೇ! ಅಚ್ಯುತನೇ! ಕ್ಷೀರಸಾಗರಶಾಯಿಯಾದ ನಿನಗೆ ನಮಸ್ಕಾರವು. ಶ್ವೇತದ್ವೀಪನಿವಾಸಿಯಾದ ನಿನಗೆ ನಮಸ್ಕಾರವು ಒದರಿಕಾಶ್ರಮದಲ್ಲಿ ನರನಾ ರಾಯಣರೂಪದಿಂದ ವಾಸಮಾಡುತ್ತಿರುವ ನಿನಗೆ ನಮಸ್ಕಾರವು 12. ಎಲೈ ಸರಾಂತರಾಜುಯಾದವನೆ ! ನೀನು, ಸಾವಿರಾರು ಅವತಾರಗಳನ್ನು ಮಾಡಿ ಭೂಮಿ ಯನ್ನು ರಕ್ಷಿಸುವೆ. ಆದರೂ ಸತ್ವ ಕ್ಕೂ ಕೇವಲ ಸಾಕ್ಷಿಭೂತನಾಗಿದ್ದು ಗೊಂಡು, ನಿರ್ಲಿಪ್ತನಾಗಿ ರುವೆ, ವಿಚಿತ್ರ ರೂಪನಾಗಿಯೂ ವಿಚಿತ್ರಭೂಷಣನಾಗಿಯೂ ಇರುವ ನಿನಗೆ ನಮಸ್ಕಾರವು ೧ ವಸ್ತುತಃ ಸಕಲರೂಪನಾಗಿದ್ದರೂ, ನೀನು ನನಗೆ ಸೀತಾ ಲಕ್ಷಣ ಭರತ ಶತ್ರು ಭಾದಿಗ ಇಂದಪರಿವೃತನಾಗಿರುವ ಶ್ರೀರಾಮನಾಗಿ ಕಾಣಿಸುತ್ತಿರುವ Isl ಎಲೈ ಕೌಸಲ್ಯಾ ಗರ್ಭಸಂಭವನೇ ! ಅಯೋಧ್ಯಾಧಿವಾಸಿಯಾದ ನಿನಗೆ ನಮಸ್ಕಾರವು. ನಿಶಾಮಿತ್ರಮುನಿಯಿಂದ ಪ್ರಾರ್ಥಿತನಾದವನ ! ಶಾಟಕಾನಾಶಕನಾದ ನಿನಗೆ ನಮಸ್ಕಾರವು |