ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

L ಅಯೋಧ್ಯಾಕಾಂಡಃ ತದ್ಯಾಗರಕ್ಷಕದ್ಯೋಗ ಸುಬಾಹುನಿಧನಾಯ ತೇ || ಅಹಲ್ಯಾಶಾಸಹನನ ಮುನಿರತ್ನಪ್ರದಾಯಿನೇ |೬! ಸೀತಾಪತೇ ನಮಸ್ತುಭ್ಯಂ ಶಿವಕೂದಖನ | ಬೃಗುರಾಮಸ್ಯ ದರ್ಪನ್ನು ನಮಃ ಕೂದಧಾರಿಣೇ | ಅಯೋಧ್ಯಾಧಿಪತೇ ತುಭ್ಯಂ ಪಿತುರಾಜ್ಞವಿಧಾಯಿನೇ | ಗಜ್ಜ ತೀರನಿವಾಸಾಯ ಗುಹಾನುಗ್ರಹಕಾರಿಣೇ || ಭರದ್ವಾಜಾಶ್ರವಾವಾಸ ನಮಸ್ತೆ ಮುನಿಪೂಜಿತ || ಚಿತ್ರ ಕೂಟಾಚಲಾವಾಸ ಪ್ರವರ್ಗನಮಸ್ಕೃತ [foo! ನಮೋ ರಾಕ್ಷಸನಾಶಾಯ ದಣ್ಣ ಕಾರಣ್ಯವಾಸಿನೇ | ಕಬಗ್ಗ ಪ ನಾಶಾಯ ವಿರಾಧನಿಧನಾಯ ಚ |೧೧|| ಶೂರ್ಪಣಖ್ಯಸ್ಥ ವಿಚ್ಛೇದಸಣ್ಣತಾಯ ನಮೋನಮಃ | ಖರಹ ನಮಸ್ತುಭ್ಯಂ ರಸಾಯ ರಥತನ [೧೦] ಮಾರೀಚವಾಥಿನೇ ತುಭ್ಯಂ ಪಕ್ಷಿರಾಜಾಯ ಮುಕ್ಕಿದ | ಶಬರಿ°ಕೃತಪೂಜಾಯ ಪನ್ನಾತೀರವಿಹಾರಿಣೇ |೧೩|| ವಿಶ್ವಾಮಿತ್ರಮುನಿಯ ಯಜ್ಞರಕ್ಷಣೆಯಲ್ಲಿ ಉದ್ಯುಕ್ಯನಾದವನ! ಸುಬಾಹುರಾಕ್ಷಸವಧ ಮಡಿದವನೆ ! ನಿನಗೆ ನಮಸ್ಕಾರವು, ಅಹಲ್ಯಾಶಾಪಮೋಚಕನ ! ಗೌತಮಮುನಿಗೆ ಪ್ರತಿ ಯನ್ನು ಕೊಟ್ಟಂತಹ ನಿನಗೆ ನಮಸ್ಕಾರವು ||೭|| ಶಿವಧನುಭF೦ಗಕಾರಕನೆ ! ಸೀತಾಪತಿಯೇ ! ನಿನಗೆ ನಮಸ್ಕಾರವು. ಪರಶುರಾಮಗರ್ವ ಭಂಗವಾಡಿದವನೆ ! ಕೂದಂಡಪಾಣಿಯದ ನಿನಗೆ ನಮಸ್ಕಾರವು Ivl ಅಯೋಧ್ಯಾಧಿಪತಿಯೆ ತಂದೆಯ ಆಜ್ಞೆಯನ್ನು ಶಿರಸಾವಹಿಸಿದ ನಿನಗೆ ನಮಸ್ಕಾರವ, ಗಂಗಾತೀರನಿವಾಸಿಯಾಗಿಯ, ಗುಹನಿಗೆ ಅನುಗ್ರಹ ಮಾಡಿದವನಾಗಿಯೂ ಇರುವ ನಿನಗೆ ನಮಸ್ಕಾರವು ೧೯|| ಭರದ್ವಾಜಮುನಿಯ ಆಶ್ರಮದಲ್ಲಿ ವಾಸಮಾಡಿದವನ ! ಸಕಲಮಹರ್ಷಿಪೂಜಿತನಾದವನ | ಚಿತ್ರಕೂಟಗಿರಿನಿವಾಸನೆ ! ಪೌರಸಮೂಹದಿಂದ ನಮಸ್ಕೃತನಾದವನ ! ನಿನಗೆ ನಮಸ್ಕಾರವು | ರಾಕ್ಷಸನಾಶಕನೂ, ದಂಡಕಾರಣ್ಯವಾಸಿಯೂ, ಕಬಂಧಪಾಣನಾಶಕನೂ, ವಿರಾಧನಿಧನ ಕಾರಿಯ ಆದ ನಿನಗೆ ನಮಸ್ಕಾರವು ೨೦೧l ಶೂರ್ಪಣಖಿ ಯ ನಾಸಿಕಾಚೆ ದದಲ್ಲಿ ವಿಶಾರದನಾದ ನಿನಗೆ ಪುನಃಪುನಃ ನಮಸ್ಕಾರವು ಹೇ ರಘೋತ್ತಮ ! ಖರರಾಕ್ಷಸನಾಶಕನೂ ದೂಷಣಾದಿ ರಾಕ್ಷಸಸಂಹಾರಕನೂ ಆದ ನಿನಗೆ ನಮಸ್ಕಾರವು ||೧೨|| - ಮರೀಚಮಥನಮಾಡಿದವನಿಗೆ ನಮಸ್ಕಾರವು. ಜಟಾಯುವಿಗೆ ಮುಕ್ತಿಯನ್ನು ಕೊಟ್ಟ ವನ! ನಿನಗೆ ನಮಸ್ಕಾರವು. ಶಬರಿಯಿಂದ ಪೂಜಿತನಾದವನೆ ! ನಿನಗೆ ನಮಸ್ಕಾರವು. ಪಂಪ ಶ್ರೀರದಲ್ಲಿ ವಿಹರಿಸಿದ ನಿನಗೆ ನಮಸ್ಕಾರವು ||೧೩|| 33