ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

sav (ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣ ಸುಗ್ರಿವಕೃತಸಖ್ಯಾಯ ನಮೋ ವಾಲಿವಿನಾಶಿನೇ || ಸುಗ್ರೀವಸ್ಥಾಪನಾಚಾರ್ಯ ನಮಸ್ಕ ಕರುಣಾಕರ |೧೪| ಹನೂಮದ್ದು ರವೇ ತುಭ್ಯಂ ವಿಭೀಷಣವರಪ್ರದ | ಸಮುದ್ರ ತರಹೋದ್ಯೋಗ ಸೇತುಬದ್ಧನಕಾರಿಣೇ |೧೫| ಲಾವರೋಧನಕೃತೇ ರಾಕ್ಷಸಾನ್ನಕರಾಯ ಚ | ಕುಮ್ಮಕರ್ಣವಿನಾಶಾಯ ರಾವಣಾಸುರಹಾರಿಣೇ ||೧೬|| ಸೀತಾಲಕ್ಷ್ಮಣಸಂಯುಕ್ತ ಸಂಕೇತಪುರವಾಸಿನೇ | ನಿಂಹಾಸನಾಧಿರೂಢಾಯ ಮುನಿಶ್ರದ್ದಾಭಿಪೇಚಿತ ! ರಾಜ್ಯ ಶಾಸನತಜ್ಞ ಪ್ರಜಾನಾಂ ಪತಯೇ ನಮಃ ||೧೭|| ನ ಹಿ ತಂ ವಿಜಾನಾಮಿ ತವ ಬ್ರಹ್ಮಾದ್ಯಗೋಚರಮ್' [avi ಬಾಲಕಸ್ಯ ಯಥಾ ವಾಕ್ಯಂ ಪಿತುಃ ಪ್ರತಿಕರಂ ಭವೇತ್ | ಸ್ಥಲಿತಂ ಚಾಪ್ಸನ್ನು ಮೇಂ ಭವತು ಪ್ರೀಣನಾಯ ತೇ |or! ತೆಂ ಹಿ ಸರ್ವೊ ಹಿ ಸರ್ವಜ್ಞಃ ಸರ್ವಕರ್ತಾಸಿ ರಾಘವ | ಸುಗ್ರೀವನೊಡನೆ ಸಖ್ಯವನ್ನು ಮಾಡಿದ ನಿನಗೆ ನಮಸ್ಕಾರವು, ವಾಲಿಸಂಹಾರಕಾರಿ ಯಾದ ನಿನಗೆ ನಮಸ್ಕಾರವು. ಸುಗಿ ಅವನನ್ನು ರಾಜ್ಯದಲ್ಲಿ ಸ್ಥಾಪಿಸುವುದಕ್ಕೆ ಆಚಾರಭೂತ ನಾದವನೆ ! ನಿನಗೆ ನಮಸ್ಕಾರವು. ಎಲೈ ಕೃಪಾಸಾಗರನೆ ! ನಿನಗೆ ನಮಸ್ಕಾರವು ೧೪II ಹನುಮಂತನಿಗೆ ಗುರುವಾದ ನಿನಗೆ ನಮಸ್ಕಾರವು, ವಿಭೀಷಣನಿಗೆ ವರದಾನವಾಡಿ ದವನೆ ! ನಿನಗೆ ನಮಸ್ಕಾರವು. ಸಮುದ್ರವನ್ನು ದಾಟುವುದರಲ್ಲಿ ಉದ್ಯೋಗಮಾಡಿದವನೆ! ಸೇತುಬಂಧನವನ್ನು ಮಾಡಿಸಿದ ನಿನಗೆ ನಮಸ್ಕಾರವು ೧೫ ಲಂಕಾಪಟ್ಟಣಕ್ಕೆ ಮುತ್ತಿಗೆ ಹಾಕಿದ ನಿನಗೆ ನಮಸ್ಕಾರವು. ರಾಕ್ಷಸಾಂತಕರನಾದ ನಿನಗೆ ನಮಸ್ಕಾರವು ಕುಂಭಕರ್ಣ ವಿನಾಶಕನಾದ ನಿನಗೆ ನಮಸ್ಕಾರವು, ರಾವಣಾಸುರಸಂಹಾರಕ ನಾದ ನಿನಗೆ ನಮಸ್ಕಾರವು ೧೧೬|| ಸೀತಾಲಕ್ಷಣಯುಕ್ತನಾದ ನಿನಗೆ ನಮಸ್ಕಾರವ, ಸಾಕೇತವುರವಾಸಿಯಾದ ನಿನಗೆ ನಮಸ್ಕಾರವು. ಸಿಂಹಾಸನಾಧಿರೂಡನಾದ ನಿನಗೆ ನಮಸ್ಕಾರವು. ಮುನಿಶ್ರೇಷ್ಠರಿ೦ದ ಪಟ್ಟಾ ಭಿಷೇಕಮಾಡಲ್ಪಟ್ಟ ವನೆ! ನಿನಗೆ ನಮಸ್ಕಾರವು. ರಾಜ್ಯ ಪರಿಪಾಲನರಹಸ್ಯವನ್ನು ಬಲ್ಲವನೆ ? ಸಕಲಪ್ರಜೆಗಳಿಗೂ ಸ್ವಾಮಿಯಾದ ನಿನಗೆ ನಮಸ್ಕಾರವು |೧೭|| ಸ್ವಾಮಿ ! ಬ್ರಹ್ಮಾದಿಗಳಿಗೂ ಅಗೋಚರವಾಗಿರುವ ನಿನ್ನ ತತ್ವವನ್ನು ನಾನು ಆರಿ 'ಯನು. ಆದರೂ ಬಾಲಕನ ವಚನವು ಹೇಗೆ ತ೦ದೆಗೆ ಸಂತೋಷ ಜನಕವಾಗುವುದೋ, ಹಾಗೆ ಅಪಶಬ್ದ ಬಹುಳವೂ ಅಸಂಬದ್ಧವೂ ಆಗಿರುವ ನನ್ನ ವಚನವು ನಿನಗೆ ಪ್ರೀತಿಯನ್ನುಂಟುಮಾ ಡತಕ್ಕುದಾಗಲಿ Inv-೧೯೧ ಹೇ ರಾಘವ ! ನೀನು, ಸತ್ವಸ್ವರೂಪನು; ಸರಜ್ಞನು; ಸತ್ವ ಕರ್ತೃವು, ಆದಕಾರಣ, ನನ್ನ