ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ ಅಯೋಧ್ಯಾಕಾಂಡ ಕ್ಷಮಸ್ಯೆ ಮಮ ದೌತ್ಯಂ ಅಪರಾರ್ಧಾ ಸಹಸ್ರಧಾ (ಒo| ಮಾನಸಂ ವಾಚಿಕಂ ಚಾಪಿ ಕಾಯೇನೈವ ಚ ಯತ' ಕೃತಮ್ | ಜ್ಞಾನಾಜ್ಞಾನಕೃತಂ ಪಾಪಂ ಕ್ಷಮಸ್ಥ ರಘುನನ್ನನ |೨೧|| ಪರಿಗೃಹ್ಯ ಮಮ ಸ್ತೋತ್ರಂ ರಕ್ಷ ಮಾಂ ಪರಮೇಶ್ವರ | ಇತಿ ಸುತ್ತಾ ಮುನಿಶ್ರೇಷ್ಠಃ ತತಂ ಬಭೂವ ಹ |೨೦| ವಾಲ್ಮೀಕಿನಾ ಕೃತಂ ಸ್ತೋತ್ರಂ ನಿಶಮ್ಯ ರಘುನನ್ನನಃ | ದತ್ಸಾ ವರ್ರಾ ಬಲೂನರ್ನ್ಯಾ ವಾಲ್ಮೀಕೇರ್ಭಾವಿತಾತ್ಮನಃ | ಸರ್ವದೇವಗಣೋಪೇತಃ ಸ್ವಧಾಮ ಪ್ರತ್ಯಪದ್ಯ |೨೩|| ತಮಸಂತೀರಾಸಾದ್ಯ ವಾಲ್ಮೀಕಿಸು ವುರ್ಹಾ ಋಷಿಃ |೨೪| ಕೃತ್ಯ ಪರ್ಣಕುಟೀಂ ತತ್ರ ವರ್ಸ ರಾಮಂ ಸದಾ ಭರ್ಜ | ಮುನಿದೇವಮನುಪೈನು ಪ್ರಸಿದ್ದ ಸ್ತಪಸಂಭವತ್ |೨೫|| ರಾಮಾಯಣಕಥಾಂ ತತ್ರ ಕರ್ತುಕಾ ಮಹಾಮುನಿಃ | ನಾರದೆಚ್ಚುತವೃತ್ತಾನಃ ತಸ್ಯ ಸುಖಮಕ ಪಃ | ೨೬ || ವ್ಯತ್ಯಸಾದಪಿ ರಾಮಸ್ಯ ನಾವೆ ನೀಟೋಪಿ ಮೌನಿರಾಟ್ |

@ ದುಷ್ಟತನವನ್ನೂ ಅನೇಕ ವಿಧವಾಗಿ ಮಾಡಿದ ಅಪರಾಧಗಳನ್ನೂ ನೀನು ಕ್ಷಮಿಸಬೇಕು ೧೨೦ ಹೇ ರಘುನಂದನ ? ಕಾಯ ವಾಕ್ಕು ಮನಸ್ಸು ಗಳಲ್ಲಿ ಮಾಡಿದ ಪಾಪಗಳನ್ನೂ, ಜ್ಞಾನದ ಲ್ಲಿಯ ಅಜ್ಞಾನದಲ್ಲಿಯೇ ಮಾಡಲ್ಪಟ್ಟಿರುವ ಪಾಪಗಳನ್ನೂ, ನೀನು ಕ್ಷಮಿಸುವನಾಗಬೇಕು೨೧ ಹೇ ಪರಮೇಶ್ವರ' ನಾನು ಮಾಡಿದ ಈ ಸ್ತುತಿಯನ್ನು ಪರಿಗ್ರಹಿಸಿ, ನೀನು ನನ್ನನ್ನು ಸಂರಕ್ಷಿಸು ಎಂದು ಸೊಮಾಡಿ, ಒಳಿಕ ಆ ಮುನಿಶ್ರೇಷ್ಠನು ಸುಮ್ಮನಾದನು |೨೨| ಎಲ್‌ ಪಾರ್ವತಿ' ಈರೀತಿಯಾಗಿ ಆಗ ವಾಲ್ಮೀಕಿ ಮುನಿಯಿಂದ ಮಾಡಲ್ಪಟ್ಟ ಸ್ತೋತ್ರ ವನ್ನು ಕೇಳಿ, ಶ್ರೀಮಹಾವಿಷ್ಣು ರೂಪನಾದ ಶ್ರೀರಾಮನು, ಜ್ಞಾನನಿಷ್ಠನಾದ ಆ ವಾಲ್ಮೀಕಿಗೆ ಇನ್ನೂ ಅನೇಕವಾದ ವರಗಳನ್ನು ಕೊಟ್ಟು, ಸಕಲ ದೇವಸಮೂಹದೊಡನೆ ತನ್ನ ವೈಕುಂಠಿ ಕಕ್ಕೆ ಹೊರಟುಹೋದನು ||೨೩|| ಅನಂತರ, ಆ ವಾಲ್ಮೀಕಿ ಮಹರ್ಷಿಯು, ತಮಸಾನದಿಯ ತೀರಕ್ಕೆ ಬಂದು, ಅಲ್ಲಿ ಪರ್ಣಶಾಲೆ ಯನ್ನು ಮಾಡಿಕೊಂಡು, ಅದರೊಳಗೆ ವಾಸಮಾಡುತ, ಸದಾ ಶ್ರೀರಾಮನನ್ನು ಭಜಿಸುತ, ತನ್ನ ತಪಸ್ಸಿನಿಂದ ಮುನಿ ದೇವ ಮನುಷ್ಯರೊಳಗೆಲ್ಲ ಪ್ರಸಿದ್ಧನಾದನು ೧೨೪-೨೫|| ಅಲ್ಲಿ, ನೀತಕಲ್ಮಷನಾದ ಆ ಮಹಾಮುನಿಯು, ರಾಮಾಯಣ ಕಥೆಯನ್ನು ರಚಿಸಬೇಕೆಂದು ಆಶೆಪಟ್ಟವನಾಗಿ, ನಾರದರ ಮುಖದಿಂದ ಆ ರಾಮನ ವೃತ್ತಾಂತವನ್ನೆಲ್ಲ ಕೇಳಿ ತಿಳಿದುಕೊಂಡು, ಸುಖವಾಗಿ ವಾಸಮಾಡಿಕೊಂಡಿದ್ದನು |೨೬| ಎಲ್‌ ಪಾಶ್ವತಿ ! ಹೀಗೆ ವ್ಯತ್ಯಸ್ತವಾಗಿ ಜಪಿಸಲ್ಪಟ್ಟ ರೂ ಶ್ರೀರಾಮನಾಮದಿಂದ ಅಂತ .