ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

to s ಅಯೋಧ್ಯಾಕಾಂಡ sun ರಾಮನಾಮಸಮಂ ನಾನ್ಯತೆ' ಅಸ್ತಿ ಪಾತಕಶೋಧಕಮ್ | ನನ್ನ ವಾ ನಾಮ ತೀರ್ಥಂ ವಾ ಮುನಿರೀವಾತ್ರ ಕಾರಂತ ೩೩ ವಿಪ್ರಕಲ್ಪ ಕೌಶಿಕಾ ವೇದೈರ್ವೇದೋಕ್ತ ಕರ್ಮಭಿಃ | ತಪೋಭಿರಸಿ ವಿಪತ್ಯಂ ಕಥತ್ ಪಪ ಮಟ್ಟಕೇ |೩೪| ತಾಶೇನ ಸುಖಂ ಪಾಪ ಕಿರಾತೇನಾಪಿ ವಿಪ್ರತಾ | ವ್ಯತ್ಯಸ್ತರಾಮನಾಮ್ಮೆವ ನಾನ್ಯಸಂಧನತಃ ಶಿವೇ |೩೫೦ ಚmಾಲಂ ಪತಿತಂ ಮೇಚ್ಛ೦ ಕಿರಾತಂ ಚಾಪಿ ಪಾಪಿನಮ್ | ಶೋಧಯೇದಾಮನಾಮೈವ ಲೋಹಂ ಸಿದ್ದ ರಸೋ ಯಥಾ |೩|| ಸ್ತನೇ ದಾನ ಜಪ ಹೋಮೋ ಸಾಧ್ಯಾಯ ತರ್ಪಣೀಪಿ ಚ | ಕ್ಷು ತಾದೌ ತಾಡನಾದೌ ಚ ರಾಮನಾವು ಸದಾ ಸ್ಮರೇತ್ |೩೭| ಸ್ಮರಣo ರಾಮರಾಮೇತಿ ಶರಣಂ ಪಾಪಿನಾಮಲಾಮ್ | ಕರಣಂ ಮುಕ್ತಿ ಮಾರ್ಗಸ್ಯ ತರಣಂ ಭವವಾರಿಧೇಃ |೩vi ಧಿಕ್ಕರೋತಿ ಯಃ ಪ್ರೇರ್ತಾ ಸುಖೋಟಾ ರ್ಯೆ ಸುಖಪ್ರದೇ ! ರಾಮನಾಮ್ಮಿ ನಿತೇ ಪಾಪಾಃ ಕಿಮರ್ಥಂ ನಿರಯಂ ಗತಾಃ ॥೩೯||

  • *

ಶ್ರೀರಾಮನಾಮಕ್ಕೆ ಸಮನಾಗಿ ಪಾಪಪರಿಹಾರಕವಾದ ಇತರ ಮಂತ್ರವಾಗಲಿ-ನಾಮ ವಾಗಲಿ-ಯಾವುದೊಂದೇ ಇಲ್ಲ. ಈ ವಿಷಯದಲ್ಲಿ ವಾಲ್ಮೀಕಿಮುನಿಯೇ ನಿದರ್ಶನಭೂತನು | - ಎಲ್‌ ಪಾರ್ವತಿ ! ಬಾಹ್ಮಣ್ಯವನ್ನು ಪಡೆದವರಾಗಿರುವ ವಿಶ್ವಾಮಿತ್ರಾದಿಗಳು, ವೇದಾ ಭ್ಯಾಸಗಳಿಂದಲೂ-ವೇದೋಕಕಲ್ಮಾನುಷ್ಠಾನಗಳಿಂದಲೂ ನಾನಾವಿಧ ತಪಸ್ಸು ಗಳಿಂದಲೂಬಹು ಪ್ರಯಾಸಪಟ್ಟು ಆ ಬ್ರಾಹ್ಮಣ್ಯವನ್ನು ಸಂಪಾದಿಸಿದರಲ್ಲವೆ! ಅಂತಹ ಬ್ರಾಹ್ಮಣ್ಯವನ್ನು, ಅಷ್ಟು ದುಷ್ಯನಾಗಿದ್ದ ಆ ಕಿರಾತನು, ವ್ಯತ್ಯಸ್ತವಾಗಿ ಮಾಡಿದ ರಾಮನಾಮಜಪವೊಂದರಿಂದಲೇ ಪಡೆದನು; ಇವನು ಇದಕ್ಕಾಗಿ ಮತ್ತಾವ ಸಹಾಯವನ್ನೂ ಅಪೇಕ್ಷಿಸಲಿಲ್ಲ ೩೪-೩೫|| ಚಂಡಾಲನನ್ನಾ ದರೂ, ಪತಿತನನ್ನಾದರೂ, ಮೇಲ್ಮನನ್ನಾ ದರೂ, ಕಿರಾತನನ್ನಾದರೂ, ಮಹಾಪಾಪಿಯನ್ನಾದರೂ, ಶುದ್ಧವಾದ ರಸವು ಲೋಹವನ್ನು ಶುದ್ದ ಪಡಿಸುವಂತ, ರಾಮನಾ ಮವೊಂದೇ ಶುದ್ದ ಪಡಿಸುವುದು |೩೩|| ಸಾನ ದಾನ ಜಪ ಹೋಮ ವೇದಾಧ್ಯಯನ ತರ್ಪಣಕಾಲಗಳಲ್ಲಿಯೂ, ಸೀನು ಮುಂತಾ ದುದು ಒಂದ ಕಾಲದಲ್ಲಿಯ, ಏಟು ಮುಂತಾದುದು ಬಿದ್ದ ಕಾಲದಲ್ಲಿಯ, ಶ್ರೀರಾಮನನ್ನ ಸರ್ವದಾ ಸ್ಮರಿಸುತ್ತಿರಬೇಕು |೩೭| • ರಾಮರಾಮ ' ಎಂಬ ಸ್ಮರಣೆಯು, ಪಾಪಿಗಳಗೆಲ್ಲ ವಿಶೇಷವಾಗಿ ಶರಣವು; ಮುಕ್ತಿ, ಗಕ್ಕೆ ಉಪಕರಣವು; ಸಂಸಾರಸಮುದ್ರಕ್ಕೆ ತರಣವು (ತಪ್ಪ) ೩೪೧ ಯಮಲೋಕಕ್ಕೆ ಹೋದ ಪಾಪಿಗಳನ್ನು ನೋಡಿ, ಯಮನು ಅಯ್ಯೋ ಏಕಪಿಚ್ಚರ! ಸುಖವಾಗಿ ಉಚ್ಚರಿಸಲ್ಪಡತಕ್ಕುದೂ ಸುಖವನ್ನು ಕೊಡತಕ್ಕುದೂ ಆದ ಶ್ರೀರಾಮನಾಮವಿರು ವಾಗ, ನೀವು ಏಕೆ ನರಕಕ್ಕೆ ಬಂದಿರಿ?' ಎಂದು ಧಿಕ್ಕರಿಸುವನು AFY