ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ووف [ಸಗ ಶ್ರೀ ತತ್ವ ಸಂಗ್ರಹ ರಾಮಾಯಣಂ ಜಪನ್ನು ಯಾಗಂ ಕುರ್ವನ್ನು ಸರ್ವಕ್ಷೇತ್ರವನ್ನು ವಾ | ಪಠನ್ನು ವೇರ್ದಾ ರಾಮಸ್ಯ ನ ಸಿಧ್ಯಭಿಧಾಂ ವಿನಾ ||೪೦! ನಿರಹರಿಃ ಶಾನ್ತಾ ನಿರ್ಮವಾವೀತರಾಗಿಅಃ || ದಟ್ಟಹೀನಾಕ್ಷ ಯೇ ರಾಮಂ ವಿದುನ್ನೇ ಧ್ಯಾನಿತಾಂ ಗತಾಃ |80| ಜಾತ್ಯಾಶ್ರಮವಯೋವಸ್ಟುದೇಹಾದಾವತಿಮಾನಿನಾಮ್ | ನ ರೋಚತೇ ರಾಮನಾಮ ನಕಸ್ಯೆವಾರ್ಕದರ್ಶನವು 18o ದುರ್ಲಭಂ ಮನುಷಂ ದೇಹಂ ಯಃ ಪಾಪ್ಯಾಪಿ ನ ರಾಭವಮ್ | ಸ್ಮರತೇ ತಸ್ಯ ತಜ್ರನ್ಮ ವೃಥಾ ಸ್ಯಾತ್ ಪಶುಜನ್ಮವತ್ [೪೩! ವಿವೊ ವಾ ನೀಚಿನಿರ್ವಾ ನಾರೀ ವಾ ಭಕ್ತಿಭಾವಿತಃ | ಯೋ ರಾಮಂ ಸತತಂ ಧ್ಯಾಯೇತ್ ಸ ಧನ್ಯಃ ಪದ್ಮ ಪಾವನಃ ||೪|| ರಾಮನಾಮಪ್ರಭಾವೋ ಹಿ ರ್ವತೋ ಮೇ ಯಥಾವತಿ | ರಾಮನಾಮಸ್ತುತಿಂ ಕೃತ್ವಾ ತರತ್ಯೇವ ಭವಾನ್ನು ಧಿಮ್ 18Mil ಏವಂಪಭಾವೋ ವಾಲ್ಮೀಕಿಃ ಶ್ರೀರಾಮೇತ್ಯಭಕ್ತಿರ್ಮಾ || - ಆ೨ ಲೋಕದಲ್ಲಿ ಜನರು, ಜಪಮಾಡಲಿ-ಯಜ್ಞ ಮಾಡಲಿ,ಸತ್ವ ತೀರ್ಥಯಾತ್ರೆಯನ್ನು, ಬೇಕಾದರೂ ಮಾಡಲಿ,ಸಕಲ ವೇದಗಳನ್ನು ಪಠಿಸಲಿ. ಆದರೂ, ಶ್ರೀರಾಮನಾಮ ಜಪವಿ ಲ್ಲದೆ ಅವರಿಗೆ ಸಿದ್ದಿಯುಂಟಾಗುವುದಿಲ್ಲ ||೪ol ಯಾರು, ನಿರಹಂಕಾರಿಗಳಾಗಿಯ ಶಾಂತರಾಗಿಯ ಮಮಕಾರವಿಲ್ಲದವರಾಗಿಯೂ ವೀತರಾಗರಾಗಿಯೂ ದಂಭಹೀನರಾಗಿಯೂ ಇರುವರೋ, ಅವರು ಧ್ಯಾನಾರೂಢರಾಗಿ ಶ್ರೀರಾಮ ಸಾಕ್ಷಾತ್ಕಾರವನ್ನು ಪಡೆಯುವರು ೪೧|| ಜಾತಿ ಆಶ್ರಮ ವಯಸ್ಸು ಅವಸ್ಥೆ ದೇಹ-ಇತ್ಯಾದಿಗಳಲ್ಲಿ ವಿಶೇಷವಾಗಿ ಅಭಿಮಾನವಿಟ್ಟು ಕೊಂಡಿರತಕ್ಕವರಿಗೆ, ಸೂರನ ದರ್ಶನವು ಗೂಗೆಗೆ ರುಚಿಸದಂತೆ, ರಾಮನಾಮವು ರುಚಿಸು ವುದಿಲ್ಲ ||೪೨ ದುರ್ಲಭವಾದ ಮಾನುಷ ಜನ್ಮವನ್ನು ಹೊಂದಿಯ ಯಾವನು ಶ್ರೀರಾಮನನ್ನು ಸ್ಮರಿ ಸುವುದಿಲ್ಲವೋ, ಅವನ ಆ ಜನ್ಮವು-ಪಶುತುಲ್ಯವಾಗಿ-ವ್ಯರ್ಥವಾಗುವುದು ೧೪೩|| ಬರಿ)ಹ್ಮಣನಾಗಲಿ ನೀಚಜಾತಿಯವನಾಗಲಿ ಸಿಯಾಗಲಿ ಯಾರು ಭಕ್ತಿಭರಿತ೦ಗಿ ಸರ್ವದಾ ರಾಮನನ್ನು ಧ್ಯಾನಿಸುವರೋ, ಅವರೇ ಧನ್ಯರು ; ಅವರೇ ಪಂಕ್ತಿ ಪಾವನರು |೪೪ ಎಲ್‌ ಪಾರ್ವತಿ! ಇದೋ ಈರೀತಿಯಾಗಿ ನನಗೆ ಶಕ್ತಿಯಿರುವಮಟ್ಟಿಗೆ ರಾಮನಾಮದ ಷ್ಣ ಸಮುದ್ರವನ್ನು ದಾಟಿಯೇ ದಾಟುವನು ; ಇದರಲ್ಲಿ ಸಂಶಯವಿಲ್ಲ ೪೫|| ಈಗ ಪ್ರಕೃತವಾದ ಕಥೆಯನ್ನು ಕೇಳು, ಇ೦ತಹ ಮಹಿಮಯು೯ ವಾಲ್ಮೀಕಿಯು ನಿಯು, ಶ್ರೀರಾಮನಲ್ಲಿ ಅತ್ಯಂತ ಭಕ್ತಿಯುಕ್ತನಾಗಿದ್ದನು. ಅದು ಕಾರಣದಿಂದಲೇ,