ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦] ಅಯೋಧ್ಯಾಕಾಂಡ ತನ್ನತ್ ತದಾಶ್ರಮೇ ರಾಮು ಚಿತ್ರಕೂಟೇ ಮುದವಸತ್ -೪೬? ತನ್ನ ಸ್ಥಿತೇ ರಾಮೇ ಮುನಯಃ ಪರಮಾತ್ಮನಿ | ಯಾವ್ಯಾಯಾನ್ನ ಕಂ ರಾಮದರ್ಶನಾರ್ಥಂ ವಧಯುತಾಃ ||೭|| ವಿಶ್ವರೂಪಧರಾ ದೇವೀ ಸೀತಾ ತು ಜನರತ್ಮಜಾ | . ಪತ್ಯಾಜ್ಞಾಂ ಶಿರಸಾ ಧೃತ್ವಾ ಭಕ್ತಮನ್ನಾರ್ಥಿನಾಂ ದದ್ 18v ಭುಜ್ಞತೇ ನಷಯಸ್ತತ್ರ ಮುನಿ ಬ್ರಹ್ಮಚಾರಿಣಃ | ವಾನಪ್ರಸ್ಥಾ ಗೃಹಸ್ಥಾಶ್ಚ ಯೇ ತತ್ರಾನ್ನಾರ್ಥಿನೋ ದ್ವಿಜಾಃ || ಆಬಾಲವೃದ್ದಂ ಸರ್ವೇಪಿ ಭುಜ್ಞತೆ ವನವಾಸಿನಃ | ಏವಂ ಪ್ರತಿದಿನಂ ಸೀತಾ ಮಾತೇವಾನ್ನಂ ದದ್ ಮುದಾ ೧೫೦ ಏವಂ ವಸತಿ ರಾಮ ತು ಚಿತ್ರಕೂಟೀ ಮಹಾಗಿರೆ | ಕದಾಚಿದ ವೈದೇಹಾಃ ನಿದಾಣೆ: ರಘುನನ್ನನೇ |೩೧|| ಐನೂ ಕಾಕಃ ಸಮಾಗತ್ಯ ಜಾನಕೀಂ ವೀಕ್ಷ ಕಾಮುಕಃ | ವಿದದಾರ ನಶೈಕ್ಷಃ ಏನೋನ್ನತಶಯೋಧರಮ್ R೫೨| ತಂ ದೃಪ್ಪಾ ರಾಘವಃ ಕುದ್ಧಃ ಕುಶಂ ಜಾಹ ಪಾಣಿನಾ | ಬಾಹ್ಯಣಾಸ್ತೆಣ ಸಂಯೊಜ್ಯ ಪಕ್ಷಿಪತ್ ಕುಮಕಾತರೇ ೫೩|| - ೧ ೮ ೧ ಮನು ವಾಲ್ಮೀಕಿಯ ಆಶ್ರಮವಾದ ಚಿತ್ರಕೂಟದಲ್ಲಿ ಸಂತೋಷದಿಂದ ವಾಸಮಾಡಿಕೊಂಡಿ ದ್ದನು ೧೪೬|| - ಆ ಪರ್ವತದಲ್ಲಿ ಪರಮಾತ್ಮನಾದ ಶ್ರೀರಾಮನು ವಾಸಮಾಡಿಕೊಂಡಿರಲಾಗಿ, ಸಮಸ್ತ ಮುನಿಗಳೂ ತಮ್ಮ ಪತ್ನಿಯರೊಡಗೂಡಿ ಅವನ ದರ್ಶನಕ್ಕೋಸ್ಕರ ಹೋಗಿಬರುವುದಕ್ಕು ಪತ್ರ ಮಿಸಿದರು ೧೪೭೦ ಅಗ, ಜನಕಪುತ್ರಿಯಾದ ಸೀತಾದೇವಿಯು, ಪತಿಯ ಆಜ್ಞೆಯನ್ನು ಶಿರಸಾ ವಹಿಸಿ, ವಿಶ ರೂಪಧರಳಾಗಿ, ಅಧ್ಯಾರ್ಥಿಗಳಿಗೆಲ್ಲ ತಾನೊಬ್ಬಳೇ ಅನ್ನವನ್ನು ಕೊಡುತ್ತಿದ್ದಳು ೪vu ಅಲ್ಲಿ, ಋಷಿಗಳೂ ಮುನಿಗಳೂ ಬ್ರಹ್ಮಚಾರಿಗಳೂ ವಾನಪ್ರಸ್ಯರೂ ಗೃಹಸ್ಥರೂ-ಅನಾ ರ್ಥಿಗಳಾದ ಸಮಸ್ತ ಬ್ರಾಹ್ಮಣರೂ-ಭೋಜನಮಾಡುತಿದ್ದರು ೪೯ - ಆ ಅರಣ್ಯದಲ್ಲಿದ್ದ ಅಬಾಲವೃದ್ಧರೆಲ್ಲರೂ ಅಲ್ಲಿ ಊಟಮಾಡುತಿದ್ದರು. ಈರೀತಿಯಾಗಿ ಸೀತೆಯು ಪ್ರತಿದಿನವೂ ಸಮಸ್ತರಿಗೂ ತಾಯಿಯ೦ತೆ ಅನ್ನವನ್ನಿ, ಕುತಿದ್ದಳು |೫ol ಹೀಗೆ ಚಿತ್ರ ಕೂಟಪರ್ವತದಲ್ಲಿ ವಾಸಮಾಡಿಕೊಂಡಿರುವ ಶ್ರೀ ರಾಮನು-ಒಂದಾನೊಂದು ಸಮಯದಲ್ಲಿ ಸೀತೆಯ ತೊಡೆಯಮೇಲೆ ತಲೆಯನ್ನಿಟ್ಟು ಕೊಂಡು ನಿದ್ರೆ ಮಾಡುತ್ತಿರಲಾಗಿ, ಇ೦ದ ಪುತ್ರನಾದ ಕಾಕಾಸುರನು ಅಲ್ಲಿಗೆ ಬಂದು, ಸೀತೆಯನ್ನು ನೋಡಿ ಅವಳಲ್ಲಿ ಕಾಮುಕ ನಾಗಿ, ತನ್ನ ತೀಕ್ಷವಾದ ಉಗುರುಗಳಿ೦ದ ಅವಳ ಸ್ತನವನ್ನು ಕುಕ್ಕಿದನು ||೫೧-೫೨|| ಇದನ್ನು ನೋಡಿ ಕೋಧಾವಿಷ್ಟನಾದ ಶ್ರೀರಾಮನು, ಕೈಯಲ್ಲಿ ಒಂದು ದರ್ಭೆಯನ್ನು ತಗೆದುಕೊಂಡನು. ೬ ದರಲ್ಲಿ ಬ್ರಹ್ಮಾಸ್ತ್ರವನ್ನ ಭಿನಂತಿಸಿ, ಕಾಮಲಂಪಟನಾದ ಆ ಕಾಕಾ ಸುರನಮೇಲೆ ಬಿಟ್ಟನು ೧೫೩!