ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

SLY ರಹ ರಾಮಾಯಣಂ [ಸರ್ಗ ತತ್ ತೃಣಂ ಘೋರಸಮ್ಮಿಕಂ ಜ್ವಲತ್ ಕಾಲಾನಲೋಪದಮ್ | ದೃಷ್ಟಾ ಕಾಕ ಪ್ರದುದಾವ ನಿನರ್ದ ದಾರುಸ್ಸನಮ್ (೫೪| ತಂ ಕುಕಂ ಪ್ರತ್ಯನುಯಯೌ ಶ್ರೀರಾಮಾ ಸುದಾರುಣಮ್ | ವಯಸ್ಸಿನ ಲೋಕೇಪು ಬಭಾವ ಭಯಪೀಡಿತಃ [೫೫! ಯತ್ರ ಯತ್ರ ಯಯಾನೈನ ಕರಣಾರ್ಥಿ ಸ ವಾಯಸಃ || ತತ್ರ ತತ್ರ ತದಸ್ಯ ತು ಪ್ರವಿವೇಕ ಭಯಾವಹಮ್ ||೬| ವಿಷ್ಣುಂ ಬ್ರಹ್ಮಾವಿನ ಮಾಂ ಶರಣಾರ್ಥಿ ಸ ವಾಯಸಃ | ಜಗಾಮ ಶರಣಂ ಭೀತಃ ಕಮಾದನ್ಯಾಶ ದೇವತಾಃ |೫೭|| ತಂ ದೃಪ್ಪಾ ವಾಯಸಂ ಭೀತಂ ದೇವತಾಸ್ಕದಾದಯಃ | ನ ಶಕ್ತಾಃ ಸ್ಫೋ ವಯಂ ತಂತುಂ ರಾಘವಾಸುದೃಯರಾತ್ | ಇತಿ ಎವಾಮಹೇ ದೇವಿ ನ್ಯಥಾಸ್ತ್ರ ದಹೇಚ್ಛ ನಃ |೫| ಪುನಶಾ ಗಾದ್ವಿಧಿಂ ಕಾಕ ದಯಯಾ ವಿಧಿರಾಹ ತಮ್ | ಭೂಭೋ ಭುಜಾಂ ಶ್ರೇಷ್ಠ ತಮೇವ ಶರಣಂ ವ್ರಜ (೫೯|| ಸವಿನ ರಕ್ಷಕಃ ಶ್ರೀಶಃ ಶರಣಾಗತವತ್ಸಲಃ |೩೦|| ದಯಾಳಂ ಜಾನಕೀನಾಥಂ ಪ್ರಪನ್ನಭಯನಾಶನಮ್ | ಶರಣಂ ವ್ರಜ ತಂ ರಾಮಂ ನಾನ್ಯಚರಣಮಸ್ತಿ ತೇ |೩೧| ಅತಿಘೋರವಾಗಿ ಪ್ರಳಯಕಾಲಾಗ್ನಿ ಯಂತೆ ಪ್ರಜ್ವಲಿಸುತ್ತಿರುವ ಆ ತೃಣವನ್ನು ನೋಡಿ, ಆ ಕಾಕಾಸುರನು, ಅತಿದಾರುಣವಾಗಿ ಧ್ವನಿಗೂಡುತ ಓಡಿಹೋದನು ||೫೪|| ಆಗ ಆ ಕಾಗೆಯನು, ಬೆನಟ್ರಕೂ೦ಡು, ಅತಿಘೋರವಾದ ರಾಮಸವು ಓಡಿಹೋ ಯಿತು. ಆ ಕಾಗೆಯು ಭಯಗ್ರಸ್ತವಾಗಿ ಮೂರುಲೋಕದಲ್ಲಿಯ ಭ್ರಮಿಸಿತು |೫೫) ಆಯಿಂದ ಪುತ್ರನಾದ ವಾಯಸನು, ಶರಣಾರ್ಥಿಯಾಗಿ ಎಲ್ಲೆಲ್ಲಿ ಹೋದನೋ, ಅಲ್ಲಲ್ಲೆಲ್ಲಅತಿಭಯಂಕರವಾಗಿರುವ ಆ ರಾಮಾಸ್ತ್ರವು ಪ್ರವೇಶಿಸಿತು ೧೫೬೧ ಕ ಚಡಪೀಡಿತನಾದ ಆ ಕಾಕನು, ಶರಣಾರ್ಥಿಯಾಗಿ, ವಿಷ್ಣುವನ್ನೂ ಬ್ರಹ್ಮನನ್ನೂ ಇ೦ದ,ನನ್ನೂ ನನ್ನನ್ನೂ (ಶಿವ)ಕ ಮೇಣ ಇತರ ದೇವತೆಗಳನ್ನೂ ಶರಣಹೊಂದಿದನು ೧೫೭೦). ಎಲ್ಲಿ ಪಾರ್ವತಿ ! ಆಗ ಹೀಗೆ ಭಯಗ್ರಸ್ತನಾಗಿರುವ ವಾಯಸನನ್ನು ನೋಡಿ, ನಾನೇ ಮೊದಲಾದ ಸಮಸ್ತ ದೇವತೆಗಳೂ ( ಅತಿಭಯಂಕರವಾದ ಈ ರಾಮಾದದೆಸೆಯಿಂದ ಕಾಪಾ ಡಲು ನಾವು ಶಕ್ತರಾಗಿಲ್ಲ' ಎಂದು ಹೇಳಿ ಬಿಟ್ಟೆವು. ಇಲ್ಲದಿದ್ದರೆ, ಆ ಅಸ್ತ್ರವು ನಮ್ಮನ್ನೆ ಸುಟ್ಟ ಬಿಡುತ್ತಿದ್ದಿತು Imv

  • ಆಗ ಕಾಕಾಸುರನು ಪುನಃ ಬ್ರಹ್ಮನಿಗೆ ಶರಣಾಗತನಾದನು. ಆಗ ಆ ಬ್ರಹ್ಮನು, ಅವ

ಕೈ ಕಾಕನ ! ನೀನು ಆ ಶಿರಾಮನನ್ನೇ ಶರಣಹೊಂದುವನಾಗು, ಶರ ನಾಗತವತ್ಸಲನಾದ ಆ ಲಕ್ಷ್ಮೀಪತಿಯೇ ನಿನಗೆ ಈಗ ರಕ್ಷಕನು, ದಯಾನಿಧಿಯ ಪ್ರಸನ್ನ ಭಯನಾಶಕನೂ ಸೀತಾಕಾಂತನೂ ಆದ ಶ್ರೀರಾಮನನ್ನ ನೀನು ಮರೆಹೊಗುವನಾಗು; ನಿನಗೆ ಮತ್ತೊಂದು ಶರಣವಿಲ್ಲ' ಎಂದು ಹೇಳಿದನು # ೫°L೧೦ ನಲ್ಲಿ ದುಡಿಯುಟ್ಟು ( ಎ ಟಾಕನ ! ನೀನು ಆ ಶಿಲೀಂ