ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦] SL. ಅಯೋಧ್ಯಾಕಾಂಡ ಶ್ರೀರಾಮುಉವಾಚ. ಸರ್ವ೦ ಜಾನಾಮಿ ದೇವರ್ಷೇ ಭೂತಂ ಭವ್ಯಂ ಭವಚ್ಛ ಯತ್ | ಶಸ್ತು ಗಪ್ಪಾ ಮಹಾರಣ್ಯಂ ಭೂಭಾರಂ ನಾಶಯಾಮ್ಯಮ್ ೭೬೧ ಏವಮುಕ ರಾಘವೇಣ ಚಿತ್ರಕೂಟನಿವಾಸನಾ | ನಾರದೋ ದೇವಕಾರ್ಯಾರ್ಥಿ ತವಾರಧೀಯತ |೩೭| ದೃಏಾಥ ಜನಸಮಾಧಂ, ರಾಮಸ್ತತ್ಯಾಜ ತಂಗಿರಿ || ಅನ್ನಗಾತ್ ತಯಾ ಭಾತ ಹೈರಾಠ)ನಮುತ್ತಮಮ್ |೬ ಇತಿ ಶ್ರೀಮದಯೋಧ್ಯಾ ಕಾಣೇ ವಾಲ್ಮೀಕಿಸ್ತುತಿ ಕಾಕೋಪಾಖ್ಯಾನ - ನಾರದಾಗಮನಾದಿ ಕಥನಂ ನಾಮ ತ್ರಿಂಶಃ ಸರ್ಗಃ,

ಇದನ್ನು ಕೇಳಿ ಶ್ರೀರಾಮನು ಉತ್ತರಹೇಳುವನು :- ಆಯಾ ! ದೇವರ್ಷಿಯೇ ! ಭೂತಭವಿಷ್ಯದ್ವರ್ತಮಾನಗಳನ್ನೆಲ್ಲ ನಾನು ಬಲ್ಲೆನು. ನಾನು ನಾಳೆಯೇ ದಂಡಕಾರಣ್ಯವನ್ನು ಪ್ರವೇಶಿಸಿ, ಭೂಭಾರವನ್ನು ನಾಶಪಡಿಸುವೆನು ೧೭೬೧ ಹೀಗೆಂದು ಚಿತ್ರ ಕೂಟನಿವಾಸಿಯಾದ ಶ್ರೀರಾಮನಿಂದ ಹೇ ಧಾರದಮುನಿಯು ದೇವಕಶಿರಾರ್ಥಿಯಾಗಿ ಅಲ್ಲಿಯೇ ಅಂತರ್ಧಾನಹೊಂದಿದನು ೧೭೭|| ಅನಂತರ, ಶ್ರೀರಾಮನು ಅಲ್ಲಿ ಜನಸಮೃರ್ದ ಹೆಚ್ಚಿದುದನ್ನು ಕಂಡು, ಸೀತಾಲಕ್ಷ್ಮಣರೊ ಡಗೂಡಿ ಆಲ್ಲಿಂದ ಹೊರಟು, ಅತ್ಯುತ್ತಮವಾದ ಅತ್ರಿಮುನಿಯ ಆಶ್ರಮಕ್ಕೆ ಹೋದನು ||೭vn ಷ್ಣ ನಾರದಾಗಮನಾದಿಕಥನವಂಬ ಮುವ್ವತ್ತನೆಯ ಸರ್ಗವ,