ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ರಾಮಾಯಣಂ [ಸರ್ಗ ಅಥ ಕಿ ಮದಯೋಧ್ಯಾಕಾಣೆ ಏಕಿ೦ಕಃ ಸರ್ಗಃ' ಶ್ರೀ ಶಿವ ಉವಾಚ. ಸ್ಮಶಮಂ ಸಮುಪ್ಯಾನ್ನಂ ರಾಮಂ ಶ್ರಿ ರಾದರಾತ್ | ಪಾದ್ಯಮರ್ಥ್ಯಂ ಚ ಸಜ್ಹ್ಯ ರಾಮಾಭಿಮುಖ ಯಯ [೧|| ದೃಷ್ಟಾಯಾಂ ಮುನಿಂ ದೂರತ್ ರಾಮಃ ಕಮಲಲೋಚನಃ | ನಮಕ್ಕಾರ ಧರ್ಮಾತ್ಮಾ ರಾಮೋಹಮಿತಿ ಕೀರ್ತಯ್ರ |೨|| ಸತ್ಯಕ್ಕಾ ಮುನಿರಪಿ ನವೋಜ್ ಕೃತ್ಯ ಚ ಪ್ರಯೋಃ | ಸೌಭಾಗ್ಯಮುಕ್ಕಾ, ಸೀತಾಯ್ಕೆ ಮಹಾಭಕ್ತಿ ಪುರಸ್ಪರಮ್ | ರಾಮಪಂದಕ್ಷಾಳನಾರ್ಥಂ ಮುನಿಃ ಪ್ರಯತತೇನಮಃ |೩|| ತಥಾವಿಧಂ ಮುನಿಂ ದೃಪಾ ರಾಘುವೋ ವಾಕ್ಯವಬ್ರವೀತ್ ॥೪॥ ತಯಾ ದತ್ತಂ ಸವಾಕ್ಯಂ ಅಲಂ ನೋ ಮುನಿಪುಜ್ಞ ವ | ಉಚಿತಂ ಕರ್ಮ ಕರ್ತವ್ಯಂ ಬ್ರಾಹ್ಮಣೈಃ ಕ್ಷತ್ರಿಯಾವಯಮ್ (೫ ಅಯೋಧ್ಯಾಕಾಂಡದಲ್ಲಿ ಮುಪ್ಪತ್ತೊಂದನೆಯ ಸರ್ಗವು. ಪುನಃ ಶ್ರೀಪರಮೇಶ್ವರನು ಪಾಶ್ವತಿಯನ್ನು ಕುರಿತು ಹೇಳುವನು:- ಎಲ್‌ ಪಾಶ್ವತಿ! ಪೊನ್ನೋಕರೀತಿಯಾಗಿ ಶ್ರೀರಾಮನು ಅತ್ರಿಮುನಿಯ ಆಶ್ರಮಕ್ಕೆ ಹೋಗಲಾಗಿ, ಆಗ ತನ್ನ ಆಶ್ರಮಕ್ಕೆ ಶ್ರೀರಾಮನು ಬರುತ್ತಿರುವುದನ್ನು ಕೇಳಿ, ಅತ್ರಿ ಮಹರ್ಷಿ ಯು, ಆದರದಿಂದ ಪಾದ್ಯವನ್ನೂ ಅರ್ಥ್ಯವನ್ನೂ ತೆಗೆದುಕೊಂಡು ರಾಮನಿಗೆ ಅಭಿಮುಖವಾಗಿ ಹೋದನು ೧೧ ಆಗ ದೂರದಲ್ಲಿ ಬರುತ್ತಿರುವ ಅತ್ರಿ ಮಹರ್ಷಿಯನ್ನು ಕಂಡು, ಕಮಲನೇತ್ರನಾದ ಧರಾ ತ್ಮನಾದ ರಾಮನು - ರಾಮೋಹಮಭಿವಾದಯೇ' ಎಂದು ಹೇಳಿಕೊಂಡು ನಮಸ್ಕರಿಸಿದನು॥೨॥ ಅನಂತರ, ಮಹಾತ್ಮನಾದ ಅತ್ರಿಮುನಿಯು ಆ ರಾಮಲಕ್ಷಣರ ನಮಸ್ಕಾರವನ್ನು ಸ್ವೀಕ ರಿಸಿ, ಅವರಿಗೆ ಸ್ವಸ್ತಿ ವಾಚನವನ್ನು ಮಾಡಿ, ಸೀತೆಗೆ ಸೌಭಾಗ್ಯವೃದ್ಧಿಯಾಗುವಂತೆ ಆಶೀದಿಸಿ, ಭಕ್ತಿಕವಾಗಿ ರಾಮನ ಪಾದಪ್ರಕ್ಷಾಳನೆಗೋಸ್ಕರ ಪ್ರಯತ್ನ ಪಟ್ಟನು |೩| ಹೀಗೆ ಅತಿಮುನಿಯು ತನ್ನ ಕಾಲುತೊಳೆಯುವುದಕ್ಕೆ ಬರುತ್ತಿರುವುದನ್ನು ಕಂಡು, ಶ್ರೀರಾಮನು + ಎಲೆ ಮುನಿಶ್ರೇಷ್ಟನೆ! ನೀನು ನನಗೆ ಮಾಡಿದ ಆಶೀಶ್ವಾದವೇ ಸಾಕಾಗಿರು ವುದು. ನಾವು ಕ್ಷತ್ರಿಯರು, ಬಾಹ್ಮಣರಾದ ನೀವ, ಕ್ಷತ್ರಿಯರಾದ ನಮಗೆ ಉಚಿತವಾಗಿರುವ ಕರವನ್ನು ಮಾಡಬೇಕು' ಎಂದು ಹೇಳಿದನು ೧೪-೫