ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶo. (ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ, ಅಧಿಸಿತೇ ಗುಲ್ಮ ದೇಶೇ ದ್ಯಾರದೇಶೇಷ ಸರ್ವತಃ | ಭಕ್ಕೊಳತಸರ್ವಾಜ್ ಜಟಾಮುಕುಟಮಣಿತೈಃ |೬|| ತ್ರಿಪುಣ್ಯಭಸ್ಮರೇಖಾಭಿಃ ವಿಲಸತ್ಪಲಮಣ್ಣಿಃ | ಕಣ್ಣು ಕೋಪಧರೈ ನೇತ್ರಜರ್ಝರಪಾಣಿಭಿಃ ||೭|| ಅಧಿಮಿ ತೇ ಸವಿದ ಗದಾಶಲಾಧಾರಿಭಿಃ || ಇನ್ನಾದಿರ್ಭಿಕಪಾಲೈಃ ಇನ್ನಾಣಾದಿವಧೋಯುತೈಃ || ಶ್ಲಾಮ್ಯಂ ಪ್ರಬೋರವಸರಂ ಕಾಂಕ್ಷದ್ಧಿಃ ಸನಕಾದಿಭಿಃ || ಮಣ್ಣಹೈರ್ಬಹುಶಾಖಾಗ್ರೆ ಸಹಸ್ರಸ್ತಮೈಶೋಭಿತೈಃ {Fl ಏವಂವಿಧಗುಣೋಪೇತೇ ರಜತಾಚಲಸನ್ನಿ ಭೇT ರತ್ನ ಸಿಂಹಾಸನೇ ಶುಭ್ರ ರತ್ನಚ್ಛತೊಪತೊಭಿತೇ ||೧೦|| ಋಷಿಭಿಃ ಸನಕಾದ್ಯಕ್ಷ ಸೂಯಮಾನಂ ಮಹೇಶ್ಚರಮ್ || ಉಮಾ ಪ್ರಣಮ್ಯ ಪಪ್ರಚ ದೇವದೇವಂ ವಿನಾಕಿನಮ್ ||೧೧|| ಪಾರ್ವತ್ಯುವಾಚ. ದೇವದೇವ ಮಹಾದೇವ ಜಯ ಜನಾರ್ಧಶೇಖರ | ಜಯ ಮುನ್ನಾಥ ಲೋಕಸ್ಯ ಸೃಷ್ಟಿ ಸ್ಥಿತ್ಯನಕಾರಕ [೧೦] 1) ಎ ಟಿ 6 S ಕೊಂಡು, ಜಟಾಮುಕುಟಗಳಿಂದಲಂಕೃತರಾಗಿ, ಹಣೆಯಲ್ಲಿರುವ ತ್ರಿಪುಂಡ ರೇಖೆಗಳಿಂದ ವಿರಾ ಜಿಸುತ್ತ, ಕಂಚುಕವನ್ನೂ ಉಪ್ಪಿಷ(ರುಮಾಲು)ವನ್ನೂ ಧರಿಸಿದವರಾಗಿ, ಸತ್ವದಾ ಬೆತ್ತವನ್ನು ಹಿಡಿದಿರುವುದರಿಂದ ಜರ್ಜರವಾದ ಹಸ್ತತಲವುಳ್ಳವರಾಗಿ, ಗದೆ ಶೂಲ ಕತ್ತಿ-ಇವುಗಳನ್ನು ಕೈಯಲ್ಲಿ ಹಿಡಿದುಕೊಂಡು, ಕಂಚುಕಿ(ಪಹರೆಯವರು) ಗಳಾಗಿ ಬಾಗಿಲು ಕಾಯ್ದುಕೊಂಡು ನಿಂತಿದ್ದರು. ಶಚೀದೇವಿ ಮೊದಲಾದ ಸ್ತ್ರೀಯರಿಂದ ಪರಿವೃತರಾದ ಇಂದ್ರಾ ದಿಲೋಕಪಾಲ ಕರೂ, ಸನಕಾದಿಮುನಿಗಳೂ ಕೂಡ, ಬಾಗಿಲಹೊರಗೆ ನಿಂತಿದ್ದರುಇಂತಹ ಸುವರ್ಣಮಂಟ ಪದ ಒಳಗಡ, ಸಹಸ ಸ೦ಭಶೋಭಿತವಾದ ಶಾಖಾಭೂತವಾದ ಸಣ್ಣ ಸಣ್ಣ ಮಂಟಪಗಳು ಅಸಂಖ್ಯಾತವಾಗಿದ್ದು ವ ೧೫-F1 ಇಂತಹ ಗುಣವುಳ್ಳ ಆ ದಿವ್ಯ ಮಂಟಪದೊಳಗೆ, ರಜತಾಚಲಸಮಾನವಾಗಿಯೂ ದಿವ್ಯ ವಾದ ಛತ್ರಿಯಿಂದ ವಿಭೂಷಿತವಾಗಿಯೂ ಶುಭ್ರವಾಗಿಯೂ ಇರುವ ರತ್ನ ಸಿಂಹಾಸನದಮೇಲೆ ಕುಳಿತುಕೊಂಡು-ಸನಕಾದಿಮುದಿಗಳಿಂದ ಸ್ತೋತ್ರ ಮಾಡಲ್ಪಡುತಿರುವ-ಸಕಲಲೋಕಮಹೇ ಶರನಾದ-ಸರ್ವದೇವದೇವನಾದ-ಶ್ರೀ ಪರಮೇಶ್ವರನನ್ನು, ಪಾರ್ವತೀದೇವಿಯು ನಮಸ್ಕ ರಿಸಿ, ಈರೀತಿಯಾಗಿ ಪ್ರಶ್ನೆ ಮಾಡಿದಳು ||೧೦-೧೧ ಶ್ರೀ ಪಾಶ್ವತಿ ಹೇಳಿದುದೇನೆಂದರೆ:- ಹೇ ದೇವದೇವ ! ಮಹಾದೇವ ಚಂದ್ರಶೇಖರ ! ನಿನಗೆ ಜಯವಾಗಲಿ. ನನ್ನ ಪ್ರಾಣ ನಾಥನೆ ! ಸತ್ವಲೋಕಕ್ಕೂ ಸೃಷ್ಟಿ ಸ್ಥಿತಿ ಲಯಗಳನ್ನು ಮಾಡತಕ್ಕವನೆ ! ನಿನಗೆ ಜಯವಾಗಲಿ |