ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ರಾಮಾಯಣಂ ಸರ್ವಮ ಜನಸ್‌ಬೈದ ಪತಿಸೇವಾಂ ವಿನಾ ಭವೇತ್ |೩| ಪತಿಸೇವಾರಸಾಸ್ವಾದನಿವೃತಾಯಾಃ ಕುಲ Jಯಃ | ತಮೈವ ಪರಂ ೩ ಣಾಂ ಬ್ರಹ್ಮಾನನ್ನ ರಸ ಭವೇತ್ ॥೨vl ಆತಾಸ್ರ್ತ ಮುದಿತೇ ಹೃಪ್ಲಾ ಪೊಏತೇ ಮಲಿನಾ ಕೈಕಾ | ಮೃತೇ ವಿಯೇತ ಯಾ ನಾರೀ ಸು ಸ್ತ್ರೀ ಜೇಯಾ ಪತಿವ್ರತಾpr! ಅಪಿ ಯಾ ನಿನಮಸ್ಕರು ನಿವೃತ್ತಾ ದೇವಪೂಜನಾತ್ | ಕುಷಾಮೇವ ಭರ್ತುರ್ಯಾ ಕುರ್ಯಾತ್ ಸಂಸ್ತಿ, ಪತಿವ್ರತಾ||೩೦ ಇತಿ ಶ್ರೀವದಯೋಧ್ಯಾಕಾಣೇ ಅತ್ರಿಕೃತಾತಿಥ್ಯಕಥನಂ ನಾಮ ತ್ರಿಂಶಃ ಸರ್ಗಃ,

ಗಳಲ್ಲಿಯೂ ಇಚ್ಚೆಯಿರುವುದಿಲ್ಲ. ಅವರಿಗೆ ಪತಿಸೇವೆಯೊಂದುಹೊರತು, ಇತರವಾದ ಸಮಸ್ಯೆ, ಪ್ರಾಪಂಚಿಕ ಸುಖಗಳಲ್ಲಿಯೂ ಇಚ್ಛೆಯುಂಟಾಗುವುದಿಲ್ಲ ||೨೭|| ಪತಿಸೇವಾರಸಾನುಭವದಿಂದ ಸುಹಿತರಾದ ಯವ ಕುಲಸಿಯರಿರುವರೋ, ಅವರಿಗೆ ಆ ಪತಿಸೇವೆಯೇ ಬ್ರಹ್ಮಾನಂದರಸವಾಗುವುದು 19vn ಯಾವ ಸಿ_ಯು, ತನ್ನ ಪತಿಯು ದುಃಖಿತನಾದಾಗ ತಾನೂ ದುಃಖಿತಳಾಗಿಯೂ, ಆವನು ಸಂತೋಷದಲ್ಲಿದ್ದಾಗ ತಾನೂ ಸಂತೋಷಯುಕ್ತಳಾಗಿಯೂ, ಅವನು ಪರಸ್ಥಳವಾಸಿ ಯಾಗಿದ್ದಾಗ ತಾನು ಅಲಂಕಾರಾದಿರಹಿತಳಾಗಿ ಕೃಶಳಾಗಿಯೂ ಇರುತ, ಪತಿಯು ಮೃತನಾದ ಪಕ್ಷದಲ್ಲಿ ತಾನೂ ಮರಣಹೊಂದುವಳೋ, ಅವಳು ಪತಿವ್ರತಯೆಂದು ತಿಳಿಯಲ್ಪಡಬೇಕು |೨೯೧ ಮತ್ತು, ಯಖವಳು ಯಾರಿಗೂ ನಮಸ್ಕಾರಗಳನ್ನೂ ಮಾಡದೆಯ- ದೇವಪೂಜಾದಿಗಳ ಲ್ಲಿಯೂ ಆನಾಸಕ್ತಳಾಗಿಯು ಇದ್ದರೂ- ಪತಿಶುಶೂಷೆಯನ್ನು ಮಾತ್ರ ತಪ್ಪದೆ ಮಾಡು ವಳೋ, ಅವಳು ಪತಿವ್ರತಯೆಂದು ತಿಳಿಯಲ್ಪಡಬೇಕು ೩೦|| ಇದು ಅಯೋಧ್ಯಾಕಾಂಡದಲ್ಲಿ ಅತ್ರಿಕೃತಾಧ್ಯಕಥನವೆಂಬ ಮುವ್ವತ್ತೊಂದನೆಯ ಸರ್ಗವು,