ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨) ಅಯೋಧ್ಯಾಕಾಂಡತಿ ಅಥ ಶ್ರೀಮದಯೋಧ್ಯಾಕಾಸ್ಟ್ ದಾಂಕಃ ಸರ್ಗಃ, ಅನಸೂಯವಾಚ. ಅಡ್ರೈವೋದಾಹರಮಂ ಇತಿಹಾಸ ಪುರಾತನಮ್ || ಗುಣಶೀಲವತೀ ಕಾಚಿತ್ ಬ್ರಾಹ್ಮಣೀ ಸುಪತಿವ್ರತಾ | ಪತಿಸೇವಾಂ ವಿನಾ ನಾನ್ಯಂ ಜನ ಧರ್ಮವುತ್ತಮಮ್ |o! ತಸ್ಯಾಭರ್ತಾ ವಿಶಾಲಾಕ್ಷಃ ದುರ್ವತಃ ಕಮಲಪ್ಪಟ |೨| ದುಶ್ಯಲೋ ದುರ್ಭಗೊ೬ದಾನಃ ಪಾಪಕರ್ಮರತೋಪಿ ಚ | ಕಠಿನಃ ಏಶುನಃ ಕೊರಃ ಸರ್ವಾವಗುಣಸಂಯುತಃ (೩| ಕೇನಚಿತ್ ಕರ್ಮಪಾಕೇನ ವಾತರೋಗೇಣ ಪೀಡಿತಃ | ಪಬ್ಬು ತ್ವಮಗಮತ ಸದ್ಯಃ ಕುರೂಪತ್ವಂ ಚ ಸೋಗುತ್ || ತಥಾಏ ನ ತ್ಯಜನಂ ದೇವಭಾವೇನ ಸೇವತೇ || ದುಶ್ಯಲೋಪಿ ಪತಿಃ ಸ್ತ್ರೀಣಾಂ ಪೂಜ್ಯೋ ಧರ್ಮಃ ಸನಾತನಃ || ತಸ್ಯ ದುರ್ವೃಾತಃ ಸರ್ವಾಃ ಶಿಯೋ ನಪ್ಪಾ ದುರಾತ್ಮನಃ | ದುರ್ವೃತ್ತಮತಿಮರ್ಯಾದಂ ತ್ಯಜನ್ನಿ ಹಿ ನರಂ ಶ್ರಿಯಃ 140 ಅಯೋಧ್ಯಾಕಾಂಡದಲ್ಲಿ ಮುವತ್ತೆರಡನೆಯ ಸರ್ಗವು ಪುನಃ ಅನಸೂಯೆಯು ಶ್ರೀ ಸೀತಾದೇವಿಯನ್ನು ಕುರಿತು ಹೇಳುವಳು :- ಎಲ್ ಸೀತೇ! ನಾನು ಇದುವರೆಗೂ ನಿನಗೆ ಹೇಳಿದ ಪತಿವ್ರತಾ ವಿಷಯದಲ್ಲಿಯೇ, ಇದೊಂದು ಪುರಾತನವಾದ ಇತಿಹಾಸವನ್ನು ಪ್ರಾಜ್ಞರು ಹೇಳುವರು.-ಗುಣಶೀಲಸಂಪನ್ನಳಾದ ಮಹಾಪತಿವ್ರತೆಯಾದ ಬ್ರಾಹ್ಮಣ ಸ್ತ್ರೀಯೊಬ್ಬಳಿದ್ದಳು. ಅವಳು, ಪತಿಸೇವೆಯನ್ನು ಬಿಟ್ಟು ಮತ್ತಾವ ಧರವನ್ನೂ ಉತ್ತಮವೆಂದು ತಿಳಿದಿರಲಿಲ್ಲ ||೧|| ಆಕೆಯ ಪತಿಯು, ದುರ್ವೃತನಾಗಿಯೂ ಕಾಮಲಂಪಟನಾಗಿಯೂ ದುಲನಾಗಿಯೂ ಅಜಿತೇಂದ್ರಿಯನಾಗಿಯೂ ಪಾಪಕಮ್ಮನಿರತನಾಗಿಯೂ ಕಠಿನನಾಗಿಯೂ ಪಿಶುನ(ಚಂಡಿಕೊರ) ನಾಗಿಯ ಕ್ರೂರನಾಗಿಯೂ ಮುಖ್ಯವಾಗಿ ಸಾವಗುಣಯುಕ್ತನಾಗಿಯೂ ಇದ್ದನು೨-೩|| ಅವನು, ಯವುದೋ ಒಂದು ದುಷ್ಯರಪರಿಪಾಕದಿಂದ ವಾತರೋಗಪೀಡಿತನಾಗಿ, ಹಳವ ನಾಗಿಬಿಟ್ಟನು; ಆಗಲೇ ಕುರೂಪನೂ ಆಗಿಬಿಟ್ಟನು ||೪|| ಹೀಗಾದರೂ, ಆ ಪತಿವ್ರತೆಯು ಅವನನ್ನು ಬಿಡಲಿಲ್ಲ ; ಅವನೇ ದೇವರೆಂದು ತಿಳಿದು ಸೇವಿಸಿಕೊಂಡಿದ್ದಳು. ಎಂತಹ ದುಶೀಲನಾದರೂ ಸತಿಯು ಸ್ತ್ರೀಯರಿಗೆ ಸೇವನೀಯನು. ಇದು ಸನಾತನವಾದ ಧರವು 1) ೫) - ಅ ದುರಾತ್ಮನ ಕೆಟ್ಟ ನಡತೆಯಿ೦ದ ಸಮಸ್ತ ಸಂಪತ್ತುಗಳೂ ನಷ್ಟವಾಗುವ, ದುರ್ವತ, ನಾಗಿ ಲೋಕಮರಾದೆಯನ್ನು ವಿರಿ ನಡೆಯತಕ್ಕ ಪುರುಷನನ್ನು ಲಕ್ಷ್ಮಿಯು ಬಿಟ್ಟು ಹೋ ಗುವಳು ೧೬|| 86