ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೪ ಶ್ರೀ ತತ್ವಸಂಗ್ರಹ ರಾಮಾಯಣಂ [ಸಗ ದುದೃಣತ್ರಂ ಸೇವಕೀ ಜೈಪ್ಪಾ ದುರ್ವತ್ರಂ ಚ ಪತಿವ್ರತಾ || ದುರ್ವೃತ್ಯಜ್ಯತೇ ಲೋಕೇ ವ್ಯಸನೈ ಪರಿಭ್ರಯತೇ |೭| ಸಂ ಸತೀ ಪರಿಹೀನಾಸು ಸುತ್ತು ನಿಜನರೇ || ಉಪಾದಾನಪರ ನಿತ್ಯಂ ವೃತ್ತಿಹೀನಾ ಚಚಾರ ಹ |vi | ಸೈಕಮೋಡ್ತಾ ಪತಿಂ ಸ್ಕಣ್ಣೀ ಭಿಕ್ಷಾರ್ಥಂ ನಗರಂ ಯಮ್ | ರೋಗಾವಿಷ್ಟಂ ಸ್ಮಯಂ ಗನ್ನು, ಅಶಕ್ಯಂ ಪತಿದೇವತಾ ||೯| ವಿಪಣ್ಯಾಂ ಪೇಟಿಕಾಸಂಸ್ಥಂ ಅವರೋಪ್ಯ ಸಕಂ ಪತಿಮ್ | ತತ್ರ ತತ್ರ ಹಿ ಸಾ ನಾರೀ ಭಿಕ್ಷಾರ್ಥಂ ವಿಚತಾರ ಹ [foo|| ತತಸ್ತಿನ ವೀಧ್ಯಾಂ ತು ಕಾಚಿದ್ದೇಶ್ಯಾ ಸಮಾಗತಾ |nn! ತಾಂ ದೃಪ್ಲಾ ಯಧಮಧ್ಯಸಂ ಸರ್ವಾನಯವಸುವ್ವರೀವಮ್ | ಮೋಹಿತಃ ಕಾಮರೂಗೇಣ ದಿಕೆ ದಶ ವಿಲೋಕರ್ಯ |೧೨| ವಿಲುರ್ಠ ನಿಮ್ಮ ಸಂವ ತಾಮೇವ ಪರಿಚಿನ್ನರ್ಯ | ಅಸ್ಮಸ್ಥಹೃದಯಸಾಸೀತ್ ಸಜ್ಜು ತ್ಯಾದನುಮಕ್ಷಮಃ |೧೩| ಈದೃಶಂ ಸ್ವಪತಿಂ ದೃಪ್ಲಾ ಸಾ ಸತೀ ಪುನರಾಗತಾ | ತನುವಾಚ ಕಿಮೇತದ್ದಿ ತವ ಕಾರ್ಪಣ್ಯಕಾರಣಮ್ ೧೪! ದುರ್ವೃತ್ರನಾದವನನ್ನು ಜೈಷ್ಣಾಲಕ್ಷ್ಮಿಯು ಸೇವಿಸುವಳು. ಪತಿಯು ಎಂತಹ ದುರ್ವ್ಯ ದುವೃತನಾದರೂ, ಪತಿವ್ರತೆಯು ಅವನನ್ನು ಶುಶೂಷಿಸಿಕೊಂಡಿರುವಳು. ಆದರೆ, ದುರ್ವತ್ರ ನಾದವನು ಲೋಕದಲ್ಲಿ ಎಲ್ಲರಿಂದಲೂ ಬಿಡಲ್ಪಡುವನು; ವ್ಯಸನಕ್ಕೂ ಗುರಿಯಾಗುವನು |೬|| ಆ ಪತಿರ್ವತೆಯು, ತನ್ನ ಮನೆಯಲ್ಲಿನ ಸಂಪತ್ತುಗಳೆಲ್ಲವೂ ಹೋಗಿಬಿಡಲಾಗಿ, ಜೀವನಕ್ಕೆ ಗತಿಯಿಲ್ಲದೆ, ನಿತ್ಯವೂ ಉಪಾದಾನಮಡುತ ತಿರುಗುತ್ತಿದ್ದಳು | V. ಮಹಾಪತಿವ್ರತಾದ ಅವಳು, ಒಂದು ಸಮಯದಲ್ಲಿ, ರೋಗನಿವಿಷ್ಟನಾಗಿ ಸ್ವಯಂ ಸಂಚ ರಿಸಲು ಅಶಕನಾಗಿರುವ ಪತಿಯನ್ನು ಹೆಗಲಮೇಲೆ ಹೊತ್ತುಕೊಂಡು, ಭಿಕ್ಷೆಗಾಗಿ ಊರೊಳಗೆ ಹೋದಳು IFA ಆಗ ಒಂದು ಬುಟ್ಟಿಯಲ್ಲಿದ್ದ ತನ್ನ ಪತಿಯನ್ನು ಅಂಗಡಿಬೀದಿಯೊಳಗೆ ಒಂದು ಕಡೆ ಇಳು ಹಿಸಿ: ಭಿಕ್ಷೆಗಾಗಿ ಅಲ್ಲಲ್ಲಿ ಸಂಚರಿಸುತ್ತಿದ್ದಳು ೧ot ಅನಂತರ ಆ ಬೀದಿಯಲ್ಲಿಯೇ ಒಬ್ಬ ವೇಶ್ಯಾಸ್ತ್ರೀಯು ಬಂದಳು. ಜನರ ಗುಂಪಿನೊಳಗೆ ಇದ್ದ ಸಾ೦ಗಸು೦ದರಿಯಾದ ಅವಳನ್ನು ನೋಡಿ, ಅವನು ಮೋಹಪಟ್ಟು, ಕಾವಾವೇಶದಿಂದ ಹತ್ತು ದಿಕ್ಕುಗಳನ್ನೂ ನೋಡುತ, ತಾನು ಹೆಳವನಾದ ಕಾರಣ ಅವಳಿರುವಕಡೆಗೆ ಹೋಗಲು ಅಸಮರ್ಥನಾಗಿ, ಭೂಮಿಯಲ್ಲಿ ಬಿದ್ದು ಹೊರಳುತ, ಪದೇಪದೇ ನಿಟ್ಟುಸಿರುಬಿಡುತ, ಅವಳನ್ನೇ ಚಿ೦ತಿಸುತ, ಅಸ್ವಸಹೃದಯನಾಗಿಬಿಟ್ಟನು ೧೧-೧೩|| * : ಹೀಗಿರುವಾಗ, ಭಿಕ್ಷೆಯನ್ನು ಮಾಡಿಕೊಂಡು ಹಿಂದಿರುಗಿ ಬಂದ ಆ ಸಾಧಿಯು, ಇಂತಹ ಸ್ಥಿತಿಯಲ್ಲಿರುವ ತನ್ನ ಪತಿಯನ್ನು ನೋಡಿ ( ತಮಗೆ ಇಷ್ಟು ದೈನ್ಯಕ್ಕೆ ಕಾರಣವೇನು ?' ಎಂದು ಕೇಳಿದಳು |೧೪||