ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಯೋಧ್ಯಾಕಾಂಡ ಸಹಾಕಾರೇ ಸಧಾಕಾರೇ ವಷಟ್ಕಾರೇ ಕ್ಷಯಂ ಗತೇ | ಹವೇ ಕವೇ ಚ ಸನ್ನಕೇ ಯಜ್ಞ ಚ ವಿಲಯಂ ಗತೇ | ನಷ್ಟೇ ದಾನೇ ಚ ಧರ್ಮ ಚ ತ್ರೈಲೋಕ್ಯಂ ಕರ್ಮವರ್ಜಿತಮ್ |೩೧| ತತೋ ದೇವಾಃ ಸಗನ್ನರ್ವಾಃ ಯಕ್ಷರಾಕ್ಷಸಪನ್ನಗಾಃ | ಪದ್ಮ ಯೋನಿಂ ಪುರಸ್ಕೃತ್ಯ ಪ್ರಜnುತ್ರ ಯತ್ರ ಸಂ |೩| ತತ್ರಾಗತ್ಯ ಮಹಾತ್ಮಾನಃ, ಸಾಧೀಂ ತಾಮಿದಮಬ್ರುರ್ವ || ಸೂರ್ಯೋದಯೋಸ್ತು ಭದ್ರಂ ತೇ ಲೋಕಾಃ ಸನ್ನು ನಿರಾಮಯಾಃ | ಪತಿಸೇ ದೀಯತೇಭಿಃ ಜೀವಿತೋ ನಾತ್ರ ಸಂಶಯಃ ೩೩೦ | ಏವಮುಕಾ ತು ಸ ದೇವೈಃ ತಥಾ ಚ ವರಾ ನಾ | ಪುನರರ್ವ್ಯ೦ ಪ್ರತಿಕ್ಷೇಪ ಸೂರ್ಯಸ್ತು ಪ್ರೊದಿತೋ ಭುವಿ |೩೪| ಶುತ್ತಾ ತು ವಚನ ಸಾಧ್ಯತೆ ಉದಿತೋಭೂದ್ದಿವಾಕರಃ | ಪತಿವ್ರತಾಯಾವಾಹಾತ್ಮಾತ್ ಪುನರುಜ್ಜಿವಿತೋ ದ್ವಿಜಃ |೩೫|| ಸನ್ನರ್ಯಸ್ಯ ನಿಧಿಃ ಸಾಕ್ಷಾತ್ ಯುವಾ ಸೋಡಶವಾರ್ಷಿಕಃ || ಧರ್ಮಿಷ್ಠಃ ಸತ್ಯವಾದೀ ಚ ಸರ್ವಸಮ್ಮತ್ಸಮನ್ವಿತಃ | ತಯಾ ಸಾಧ್ಯಾ ಸಮೇತಃ ರ್ಸ ರೇಮೇ ಸಂವತ್ಸರಾ೯ ಬಹೂನ್ 8೩೬| ಏವಂ ದಕ್ಷಾ ವರಂ ತಸ್ಯ ದೇವಾಃ ಸೃಭವನಂ ಯಯುಃ ೩೭|| ಹೋಗಲಾಗಿ, ಯಜ್ಞಕವು ಲುಪ್ತವಾಗಲಾಗಿ, ದಾನಧಮ್ಮವೆಲ್ಲವೂ ನಷ್ಟವಾಗಲಾಗಿ, ತ್ರಿ ಕ್ಯವೆಲ್ಲವೂ ಕರಹೀನವಾಗಿಬಿಟ್ಟಿತು ||೩೦-೦೧ ಅನಂತರ, ದೇವತೆಗಳೂ ಗಂಧರ್ವರೂ ಯಕ್ಷ ರಾಕ್ಷಸ ಪನ್ನಗ ಬ್ರಹ್ಮನನ್ನು ಮುಂದಿ ಟ್ಟು ಕೊಂಡು, ಆ ಪತಿವ್ರತೆಯಿರುವ ಕಡೆಗೆ ಬಂದರು |೩೨| ಅಲ್ಲಿಗೆ ಬಂದು, ಆ ಮಹಾತ್ಮರೆಲ್ಲರೂ ಅವಳನ್ನು ಕುರಿತು ಅಮ್ಮ ! ಸದ್ಯೋದಯ ಗುವಂತೆ ಮಾಡು ; ನಿನಗೆ ಮಂಗಳವಾಗಲಿ, ಲೋಕಗಳೆಲ್ಲ ಸುಖವಾಗಿರಲಿ, ನಿನ್ನ ಪತಿಯನ್ನು ಜೀವದೊಡನೆ ನಾವು ನಿನಗೆ ಕೊಡುವೆವು, ಇದರಲ್ಲಿ ಸಂಶಯವಿಲ್ಲ. ” ಎಂದು ಹೇಳಿದರು laal ಹೀಗೆ ದೇವತೆಗಳಿಂದ ಹೇಳಲ್ಪಟ್ಟ ಆ ಪತಿವ್ರತೆಯು, ಹಾಗೆಯೇ ಆಗಲೆಂದೊಪ್ಪಿಕೊಂಡು, ಭೂಮಿಯಲ್ಲಿ ಸೂಯ್ಯೋದಯವಾಗಲೆಂದು ಹೇಳಿ, ಮತ್ತ ಅರ್ಭ್ಯವನ್ನು ಚೆಲ್ಲಿದಳು ೩೪|| ಅವಳ ಮಾತನ್ನು ಕೇಳಿದೊಡನೆಯೇ ಸೂರನು ಉದಯಿಸಿದನು. ಅವಳ ಪಾತಿವ್ರತ್ಯ ಮಹಿಮೆಯಿಂದ, ಪತಿಯು ಪುನಃ ಬದುಕಿಕೊಂಡನು 1೩೫೫ ಆಗ ಅವನು, ಸೌ೦ದರಕ್ಕೆ ಗಣಿಯಾಗಿಯೂ, ಹದಿನಾರು ವರ್ಷದ ಯ”ವನಸ್ಥನಾಗಿಯೂ, ಧರಿಷ್ಟನೂ ಸತ್ಯವಾದಿಯ ಸತ್ವ ಸಂಪತ್ಸಮನ್ವಿತನೂ ಆಗಿಯೂ, ಆ ಪತಿವ್ರತಯೊಡನೆ ಸಂಗತ ನಾಗಿ, ಅನೇಕ ವರ್ಷಕಾಲ ಕ್ರಿಡಿಸಿಕೊಂಡಿದ್ದನು. ಹೀಗೆ ಅವಳಿಗೆ ವರವನ್ನು ಕೊಟ್ಟು, ದೇವ ತಗಳೆಲ್ಲರೂ ತಂತಮ್ಮ ಮನೆಗೆ ಹೊರಟುಹೋದರು IAL-A೬