ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಸರ ಶ್ರೀ ತತ್ವ ಸಂಗ್ರಹ ಕಾಮಾಯಣಂ ಏವಂ ಪತಿವ್ರತಾಃ ಸನ್ನಿ ಪೃಥಿವೀಧಾರaಕ್ಷವಾಃ | ತಸ್ಮತ್ ನೀತೇ ಮಹಾಭಾಗೇ ಲೋಕಪೂಜ್ಯಾ ಪತಿವ್ರತಾ | ಪತಿವ್ರತಾನಾಂ ಧರ್ಮಸು ತ್ಯಾದೃಶೀಷ ಪ್ರವೃಶ್ಯತೇ |೩೪|| ತ್ಯದಿಧಾಸ್ತು ಗುಣೈರ್ಯುಕ್ತಾಃ ದೃಷ್ಟಿಕಪರವರಾಃ || ಯಃ ಸ್ವರ್ಗ ಚರಿಷ್ಯ ಯಥಾ ಧರ್ಮಕೃತಸ್ತಥಾ |೩೯ ಇತ್ಯುಕ್ಯಾ ತಾಂ ಸವಾಲಿಬ್ ವತ್ಸೆ ಸೀತೇತಿ ಸಾದರಮ್ || ಅನಸೂಯಾ ರಾಮಪಂ ಸೊಡುಂ ಸಮುಪಚಕ್ರಮೇ |೪೦) ತಂ ಹಿ ಸೀತೆ ಮಹಾದೇವಿ ಚಿದಾನನ್ದಸರೂಪಿಣೇ | ಜಗದುತ್ಪತಿ ಸಂಹಾರಹೇತುಭೂತಾ ಕುಜೆತೇ |೪೧|| ರಾಮಸನ್ನಿ ಧಿವಾತ್ರಣ ಕರೋಮಿ ತಂ ಸದಾಖಿಲಮ್ | ಪರಾತ್ಮಾ ಚಿದ್ದನೋ ರಾಮಃ ಪುರುಷೋತ್ತಮುಈಶ್ವರಃ | ಕ್ಷೀರಾಬ್ಬಿ ನಿಲಯಃ ಶ್ರೀಶಃ ಶಬಿರೋ ಹರಿರವ್ಯಯಃ ||8|| ಲಕ್ಷ್ಮಿಮುಸಿ ತತ್ಪತ್ನಿ ತ್ಯಮೇವ ಗಿರಿಚಾ ಶುಭೇ | ಕೃಷ್ಟ ರೂಪಧರೋ ರಾಮಃ ಸಾವಿತ್ರಿ ತಂ ಶುಭಾನನೇ |೩| ಎಲ್ ಸೀತ! ಹೀಗೆ ಪತಿವತೆಯರು ಭೂಮಿಯನೂಲ ತಮ, ವಶದಲ್ಲಿಟ್ಟುಕೊಳ್ಳಲು ಸಮ ರ್ಥರಾಗಿರುವರು. ಅದು ಕಾರಣ, ಎಲ್‌ ಪೂಜ್ಯಳೇ ! ಪತಿವ್ರತೆಯು ಲೋಕಮಾನ್ಯಳಾಗಿರು ವಳು. ಅಂತಹ ಪತಿವ್ರತಾಧರವು, ನಿನ್ನ೦ಥವರಲ್ಲಿ ಕಾಣಿಸುತ್ತಿರುವುದು ರಿ೩vI ನಿನ್ನಂತಹ ಸದ್ಗುಣಸಂಪನ್ನೆಯರಾದ ಸ್ತ್ರೀಯರು, ಲೋಕದ ಪೂರಾಪರಗಳನ್ನು ತಿಳಿದ ವರಾಗಿರುತ, ಇತರವಾದ ಧರಗಳನ್ನೆಲ್ಲ ಮಾಡಿರುವರಂತೆಯೇ, ಸ್ವರ್ಗದಲ್ಲಿ ಸುಖವಾಗಿ ವಾಸ ಮಾಡುವರು. (ಎಂದು ಅನುಸೂಯಾದೇವಿ ಹೇಳಿದಳು) ೧೩೯). ಈರೀತಿಯಾಗಿ ಹೇಳಿ, ಅನಸೂಯೆಯು, ರಾಮಪತ್ನಿ ಯಾದ ಸೀತೆಯನ್ನು -ವತ್ತೇ ! ಸೀತೇ! ಎಂದು ಆದರದೊಡನೆ ಆಲಿಂಗಿಸಿ, ಸೊತ್ರಮೂಡಲುಪಕ್ರಮಿಸಿದಳು ೪೦|| . ಎಲ್ ಸೀತಾದೇವಿ! ನೀನು, ಚಿದಾನಂದಸ್ವರೂಪಿಣಿಯು, ಹೇ ಮಧುರಸ್ಮಿತೇ ! ಜಗತ್ತಿನ ಉತ್ಪತಿ, ಲಯಗಳಿಗೆ ನೀನು ಕಾರಣಭೂತಳು ೪೧ ಶ್ರೀರಾಮನ ಸಾನ್ನಿಧ್ಯಮಾತ್ರದಿಂದಲೇ, ನೀನು ಸತ್ವದಾ ಸಮಸ್ಯಕಾಲ್ಯವನ್ನೂ ಮಾಡುತಿ ರುವೆ. ಶ್ರೀರಾಮನು, ಸಾಕ್ಷಾತ್ ಪರಮಾತ್ಮನು ; ಅಖಂಡ ಚಿದ್ರೂಪನು; ಪುರುಷೋತ್ತಮನು; ಈಶ್ವರನು; ಕ್ಷೀರಸಾಗರ ನಿಲಯನು; ಲಕ್ಷ್ಮೀಪತಿಯು ; ಶಂಕರನು; ಅವಯನಾದ ಶ್ರೀ ಹರಿಯು ||೪91 ಅವನ ಪತ್ನಿ ಅಖದ ನೀನು, ಸಾಹಲ್ಲಯು ; ನೀನೇ ಜಾತಿಯ, ಎಲ್ಸುಮುಖಿ ! ರಾಮನು ಬ್ರಹ್ಮ ರೂಪಧರನು ; ಆಗ ನೀನು ಸಾವಿತ್ರಿರೂಪಳಾಗುವೆ ೧೪೩|