ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬhy ಬಾಲಕಾಂಡಕಿ, ಜಯ ವೇದನ ಸಂವೇದ್ಯ ಜಯ ವಾಚಾಮಗೋಚರ | ಜಯ ಬ್ರಹಾದಿದೇವಾನಾಂ ಆದಿಕರ್ತೃವಿಧಾಯಕ ||೧೩|| ಸಂಹಾರಕಾರಿಣೇ ತುಭ್ಯಂ ನಮೋ ವಿಕ್ಷಸರೂಪಿಣೇ | ತ್ವಂ ವೇದ, ವಷಟ್ಕಾರಃ ತಮೋರಸ್ತಥಾ ಸಯ |೧೪|| ಯಜ್ಞಕ ಧರ್ಮಕರ್ತಾ ಚ ಹುತಭುಕ್' ಸೋಮವಸ್ತಥಾ | ಚನ್ನ ಸೂರ್ಯಸ್ತಥಾ ವಾಯುಃ ಪೃಥಿವೀ ಜಲಮೇವ ಚ |೧೫|| ಆಕಾಶಕ್ಷ ಪ್ರಕಾಶಣ್ಣೆ ಸಸಮುದ್ರಾ ಸರೀಸೃಪಃ | ವೃಕ್ಷಾಸ್ಥ ಮನುಜಾತಾಶ್ಚ ಸಿಂಹಾದ್ಯಾಗಜಾತಯಃ ||೧೬|| ಸರ್ವಂ ಇದೂಸತ ಭಿನ್ನಂ ನ ಚಾಪಲ್ಯಂ ಮನಾಗವಿ || ಇತಿ ಸುತೋ ಗಿರಿಜಯಾ ಪ್ರಸಾದನಕರೊಚ್ಚಿ ವಃ ||೧೬! ಶ್ರೀ ಶಿವಉವಾಚ. ಉಮೇ ದೇವಿ ವಿವಕ್ಷಾ ಕಾ ತೇ ಸರ್ವಾಜ್ಞ ಸುನ್ದರಿ | ಕೃಣು ವಕ್ಯಾಮಿ ತನ ಮನಸಾ ಸಮ್ಯಗೀಪ್ಪಿತಮ್ ]ovi| ಶ್ರೀಪಾರ್ವತ್ಯುವಾಚ. ಭವತಾ ಸರ್ವಮಾಖ್ಯಾನಂ ಉಕ್ಕಂ ವಿಸ್ತರತಃ ಪುರಾ | ತನ್ನಾತಿ ಚ ಪುರಾಣಾನಿ ಸಂಹಿತಾಶಾ ಗವಾಸ್ತಥಾ |ori ಒ ಸಮಸ್ತ ವೇದಾಂತವಾಕ್ಯಗಳಿಗೂ ವಿಷಯಭೂತನಾದವನೆ ! ನಿನಗೆ ಜಯವಾಗಲಿ, ವಾಕು ಗಳಿಗೆ ಅಗೋಚರನಾದವನೆ ! ನಿನಗೆ ಜಯವಾಗಲಿ, ಬಹ್ಮಾದಿ ಸಮಸ್ತ ದೇವತೆಗಳಿಗೂ ಪ್ರಥ ಮಸೃಷ್ಟಿ ಕರನ ! ನಿನಗೆ ಜಯವಾಗಲಿ ರಿ೧೩|| - ಪ್ರಪಂಚ ಲಯಕರನಾದ ವಿಶ್ವರೂಪನಾದ ನಿನಗೆ ನಮಸ್ಕಾರವು, ಸಮಸ್ತ ವೇದಗಳೂ ನೀನೇ ; ಯಜ್ಞಗಳಲ್ಲಿ ಉಚ್ಚರಿಸಲ್ಪಡುವ ವಷಟ್ಕಾರವೂ ನೀನೇ ; ಓಂಕಾರವೂ ನೀನೇ ||೧೪|| ಸಮಸ್ಯೆ ಯಜ್ಞಗಳು, ಸಕಲ ಧಮ್ಮಕರರುಗಳು, ಅಗ್ನಿ, ಸೋಮಪಾನಕರ, ಚಂದ್ರ, ಸೂರ, ವಾಯು, ಪೃಥಿವಿ, ಜಲ, ಆಕಾಶ, ತೇಜಸ್ಸು, ಸಮುದ್ರ, ಸರ್ಪ, ವೃಕ್ಷ, ಮನುಷ್ಯ, ಸಿಂಹ ಮೊದಲಾದ ಮೃಗಜಾತಿ,-ಇವೆಲ್ಲವೂ ನಿನ್ನ ದೇಹದಲ್ಲಿಯೇ ಇರುವುವು. ನಿನ್ನ ದೇಹಕ್ಕಿಂತ ಪೃಥಕ್ಕಾಗಿ ನಾನು ಸ್ವಲ್ಪವೂ ನೋಡಿಲ್ಲ.-ಈರೀತಿಯಾಗಿ ಪಾರ್ವತಿಯಿಂದ ಸ್ತುತಿಸಲ್ಪಟ್ಟವನಾದ ಶ್ರೀ ಪರಮೇಶ್ವರನು, ಅವಳಲ್ಲಿ ವಿಶೇಷವಾಗಿ ಅನುಗ್ರಹತೋರಿಸಿದನು |೧೫-೧೬ ಆಗ ಶ್ರೀ ಶಿವನು ಪಾರ್ವತಿಯನ್ನು ಕುರಿತು ಹೇಳುವನು:- ಎಲ್‌ ಸಾಂಗಸುಂದರಿ ! ದೇವಿ! ಪಾಶ್ವತಿ! ನೀನು ಏನು ಹೇಳಬೇಕೆಂದಪೇಕ್ಷಿಸುವೆ ? ನಿನ್ನ ಮನಸ್ಸಿನ ಬಯಕೆಯನ್ನು ಹೇಳು. ನಾನು ಯಥಾರ್ಥವಾಗಿ ಹೇಳುವೆನು; ಅವಶ್ಯಕ ವಾಗಿ ಕೇಳು ||೧vu ಪಾಶ್ವತಿ ಹೇಳುವಳು:- ಸ್ವಾಮಿ ! ನೀವು ಪಠ್ಯದಲ್ಲಿ ಸಮಸ್ತ ಉಪಾಖ್ಯಾನಗಳನ್ನೂ ತಂತ್ರಗಳನ್ನೂ ಶರಾಣಗ ಇನ್ನೂ ಸಂಹಿತೆಗಳನ್ನೂ ಆಗಮಗಳನ್ನೂ ನನಗೆ ವಿಸ್ತಾರವಾಗಿ ಹೇಳಿರುವಿರಿ ೧೯೧