ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲp3 ಅಥ ಬಾಲಕಾ ಸಪ್ತಮಃ ಸರ್ಗಃ, ಈ ರಉವಾಚ, ಶೃಣು ದೇವಿ ಮಹಾಭಾಗೇ ರಹಸ್ಯಂ ಕಥಯಾಮ್ಯಹಮ್ | ಯಜ್ಞತಾ ಮುಚ್ಯತೇ ಜನುಃ ಜನ್ಮಸಂಸಾರಬನ್ಧನಾತ್ || ಅಪಾಣಿಪಾದೋ ಜವನೆ ಗ್ರಹೀತಾ ವೀಕ್ಷತೇಷ್ಯದೃಕ್ || ಅಕರ್ಣಃ ಸ ಶೃಣೋತ್ಯವ ಶಬ್ದಂ ರೂಪಂ ಮಹಃ ಪರಮ್ |೨! ವೇತ್ತಿ ವೇದ್ಯಂ ಸ ಸರ್ವಜ್ಞ ನಾವೇದ್ಯಂ ವಿದ್ಯತೇ ಗುರೋಃ | ಸ ಮಹಾಪುರುಷಃ ಪುಂಸಾಂ ಣಂ ವ್ಯಕ್ತಿವಿಲಕ್ಷಣ8 ||೩|| ಪುನ್ನಪುಂಸಕಾಕಾರಹಿತಃ ಪುರುಷೋತ್ತಮಃ | ಸುರೇರಃ ಸರ್ವರೂಪಃ ಸರ್ವದೇವಮಯೋ ಹರಿಃ |8|| ಸತ್ಯಜ್ಞಾನಮಯನನ್ನೆನಾದಿರಾನನ್ನ ಉಚ್ಯತೇ ! ಸದಾ ಸ್ಮರಣವಾತ್ರೆಣ ಜನ್ಮಾದಿಕೇಶನಾಶನಃ || -~- ಬಾಲಕಾಂಡದಲ್ಲಿ ಏಳನೆಯ ಸರ್ಗವು. >3}} ಶ್ರೀ ಪರಮೇಶ್ವರನು ಪಾರ್ವತಿಯನ್ನು ಕುರಿತು ಹೇಳಲುಪಕ್ರಮಿಸಿದನು :- ಹೇ ಮಹಾಭಾಗೆ! ಪಾರ್ವತಿ! ಕೇಳುವವಳಾಗು, ನಾನು ನಿನಗೆ ರಹಸ್ಯವನ್ನು ಹೇಳು ವೆನು. ಇದನ್ನು ತಿಳಿದಮಾತ್ರದಿಂದಲೇ, ಪ್ರಾಣಿಯು ಜನನಮರಣರೂಪವಾದ ಸಂಸಾರಬಂಧ ದಿಂದ ಮುಕ್ತನಾಗುವನು ||೧೧|| ಪ್ರಥಮತಃ ಆತ್ಮಸ್ವರೂಪವನ್ನು ಕೇಳುವವಳಾಗು :-ಈ ಪರಮಾತ್ಮನು, ಕೃಯಿಲ್ಲದಿದ್ದರೂ ಹಿಡಿದುಕೊಳ್ಳುವನು; ಕಾಲಿಲ್ಲದವನಾದರೂ ವೇಗವಾಗಿ ಓಡುವನು ; ಕಿವಿಯಿಲ್ಲದಿದ್ದರೂ ಶಬ್ದ ಗಳನ್ನು ಕೇಳುವನು. ಅವನು ಮಹಾ ತೇಜೋರೂಪನಾದವನು 19. ಸರ್ವಜ್ಞನಾದ ಆ ಪರಮಾತ್ಮನು, ಸಮಸ್ತವಾದ ವೇದ್ಯ(ತಿಳಿಯಲ್ಪಡಬೇಕಾದುದು)ಗಳನ್ನೂ ತಿಳಿಯುವನುಸರ್ವಲೋಕಗುರುವಾದ ಆ ಪರಮಾತ್ಮನಿಗೆ ತಿಳಿಯದಿರುವ ವಿಷಯವೊಂದು ಇಲ್ಲ. ಆ ಮಹಾಪುರುಷನು ಪುರುಷವ್ಯಕ್ತಿವಿಲಕ್ಷಣರನನಾದನು || ಆ ಪುರುಷೋತ್ತಮನು, ಸ್ತ್ರೀ ಪುರುಷ ನಪುಂಸಕ-ಇವರೊಬ್ಬರ ಆಕಾರವೂ ಅಲ್ಲದ ತನು, ಆ ಶ್ರೀಹರಿಯು, ಸಕಲ ದೇವತೆಗಳಿಗೂ ಈಶ್ವರನಾದವನು; ಅವನು ಸವ್ವರೂಪನಾಗಿಯೂ ಸಮಸೀದಮಯನಾಗಿಯೂ ಇರುವನು Y೪) ಅವನು, ಸತ್ಯಜ್ಞಾನಾನಂದಮಯನೆಂಬುದಾಗಿಯೂ ಅನಂತನೆಂಬುದಾಗಿಯೂ ಆನರಿ ಯೆಂಬುದಾಗಿಯೂ ಹೇಳಲ್ಪಡುವನು. ಅವನು, ಸರ್ವದಾ ಸ್ಮರಣವತ್ರದಿಂದಲೇ ನನಗರ . ಣಾದಿದ್ದೇಶಗಳನ್ನು ನಾಶಪಡಿಸುವನು ||೫||