ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ – ಶ್ರೀ ತತ್ವ ಸಂಗ್ರಹ ರಾಮಾಯಣಂ, ಸವಿನ ಜಗದುತ್ಪತಿ ಸ್ಥಿತಿಸಂಹಾರಕಾರಣವಮ್ | ತಸತ್ಕತಾಧೀಃ ಸರ್ವೆಪಂ ಪುನರಾವೃತ್ತಿ ಕರ್ತರೀ ||೬|| ಸರ್ವೆಶ್ವರಃ ಸರ್ವಮಯಃ ಸರ್ವಭೂತಹಿತೇ ರತಃ || ಸರೇಪಾಮುಪಕಾರಾಯ ಸಾಕಾರೋಭನ್ನರಾಕೃತಿಃ ||೭|| ಯದಾಯದಾ ಚ ಭಕ್ತಾನಾಂ ಭಯಮುತ್ಸದ್ಯತೇ ತದಾ | ತತ್ತಕ್ಷಯವಿನಾಶಾಯ ತತ್ತರೂಪೋ ವ್ಯಜಾಯತ || ಮತ್ಕರ್ಮವರಾಹಾದಿರೂಪೇಣ ಪರಮಾರ್ಥಧ್ಯತೆ | ತಾತ್ಕಾಲೇಷು ಸಮ್ಮಯ ಸರ್ವೆಪಾಮಪುಪಾಕರೋತ್ {Fil ಅಜೋಯಂ ಜಾಯತೇನನಃ ಸಂಭೂದಿನ ಸರ್ವಗಃ | ಕದಾಚಿದವತೀರಾಯಂ ಮನ್ನಭಕ್ಕಾನುಕನ್ನಯಾ [೧೦|| ಕ್ಷೀರಾಬ್ ರ್ದವದೇವೊಸ ಅಕ್ಕಾ ನಾರಾಯಣ್ ಭುವಿ | ಸಶೇಷಃ ಶಬ್ಬಚಕ್ರಾಭ್ಯಾಂ ದೇವೈಬ್ರ್ರಹ್ಮಾದಿಭಿಃ ಸಹ [inn| ತ್ರೇತಾಯುಗೇ ದಾಶರಥಿಃ ಭೂತ್ಸಾ ನಾರಾಯಣ ಬಲೌ | ಧ್ಯಾನಮಾತ್ರೆಣ ದೇವೇಶಿ ಮಹಾಪಾತಕನಾಶಕೃತ್ ||೧೦|| ಸಮಸ್ತವಾದ ಜಗತ್ತಿನ ಉತ್ಪಸ್ಥಿತಿಲಯಗಳಿಗೂ ಅವನೇ ಕಾರಣಭೂತನು. ಅವನಲ್ಲಿ ಆತ್ಮತ್ವಜ್ಞಾನವು ಸಮಸ್ತ ಜೀವರುಗಳಿಗೂ ಪುನರಾವೃತ್ತಿಯನ್ನು ಕತ್ತರಿಸತಕ್ಕುದು 14I ಸತ್ಯೇಶ್ವರನಾಗಿಯ ಸರ್ವಮಯನಾಗಿಯೂ ಸರ್ವಭೂತಹಿತಾಚರಣೆಯಲ್ಲಿ ಆಸಕ್ತನಾ ಗಿಯೂ ಇರುವ ಆ ಪರಮಾತ್ಮನು, ಸಕಲ ಪ್ರಾಣಿಗಳ ಉಪಕಾರಾರ್ಥವಾಗಿ, ಸ್ವಯಂನಿರಾಕಾರ ನಾಗಿದ್ದರೂ ಸಾಕಾರನಾಗಿ, ಮನುಷ್ಯರೂಪದಿಂದ ಅವತರಿಸಿದನು ||೭|| ಯಾವಯಾವಾಗ ಯಾವಯಾವ ವಿಧವಾಗಿ ಭಕ್ತರಿಗೆ ಭಯವತ್ಪನ್ನ ವಾಯೊ, ಆಗಾಗ ಅ೦ತ೦ತಹರೀತಿಯಾಗಿ ಆಯಾ ಭಯವನ್ನು ನಾಶಪಡಿಸುವುದಕ್ಕೋಸ್ಕರವಾಗಿ, ಶ್ರೀಮನ್ನಾರಾಯ ಣನು ಆಯಾ ರೂಪದಿಂದವತರಿಸಿದನು #vk ಹೀಗೆ ವಸ್ತುತಃ ಪರಮಾತ್ಮರೂಪನಾಗಿರುವ ಆ ಸ್ವಾಮಿಯು, ಮಶ್‌ ಕೂರ ವರಾಹಇತ್ಯಾದಿ ರೂಪದಿಂದ ಆಯಾ ಕಾಲಗಳಲ್ಲಿ ಅವತರಿಸಿ, ಸತ್ವ ಲೋಕಕ್ಕೂ ಉಪಕಾರಮರಿದನು |Fl ಈ ಪರಮಾತ್ಮನು, ವಸ್ತುತಃ ಸ್ವಯಂ ಜನ್ಮರಹಿತನಾಗಿದ್ದರೂ, ಮೂಢರಾದ ಭಕ್ತರಲ್ಲಿ ಅನುಗ್ರಹವಿಟ್ಟವನಾಗಿ, ಒಂದೊಂದು ಸಮಯದಲ್ಲಿ ಅವತರಿಸಿ ಜನ್ಮವೆತ್ತಿದವನಂತೆ ಕಾಣಿಸಿಕೊಂ ತನು; ಮತ್ತು ಸ್ವಯಂ ಅನಂತನಾಗಿಯ ಸರವ್ಯಾಪಿಯಾಗಿಯೂ ಇದ್ದರೂ, ಅಂಶವುಳವನಂ ತ ಆದನು |೧ol ಮತ್ತು, ಎಲ್‌ ದೇವೇಶ್ವರಿ! ಈರೀತಿಯಾಗಿ ಅನೇಕ ಅವತಾರಗಳನ್ನು ಮಾಡಿದ ಆ ಶ್ರೀಮನ್ನಾರಾಯಣನು, ಹಿಂದೆ ತ್ರೇತಾಯುಗದಲ್ಲಿ ಲಕ್ಷ್ಮಿಯೊಡನೆಯೂ ಆದಿಶೇಷನೊಡನೆಯೂ ಶಂಖಚಕ್ರಗಳೊಡನೆಯ ಬ್ರಹ್ಮಾದಿದೇವತೆಗಳೊಡನೆ ಕೂಡಿದವನಾಗಿ, ಕ್ಷೀರಸಮುದ್ರ ವನ್ನು ಬಿಟ್ಟು ಭೂಮಿಯಲ್ಲಿ ದಶರಥಪುತ್ರನಾಗಿ ಅವತರಿಸಿ, ತನ್ನ ಧ್ಯಾನದಿಂದಲೇ ಸತ್ವರಿಗೂ ಮಹಾಪಾಪಗಳನ್ನು ನಾಶಮಾಡತಕ್ಕವನಾಗಿ ವಿರಾಜಿಸುತ್ತಿದ್ದನು ೧೧-೧೨॥