ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ. ಜಗನ್ನಿ ನಿತ್ಯಂ ಪರಿತೋ ಭ್ರಮನಿ ತತ್ಪಧೆ ಚುಮೃ ಕಲೋಹವದ್ದಿ |೨೪|| ಏತಂ ನ ಜನಾನಿ ವಿಮಢಜಿತಾಃ ಸ್ವವಿದ್ಯಯಾ ಸಂವೃತವಾನಸಂಸ್ತೆ ! ಸೈಜ್ಞಾನಮಜ್ಞಾಸು ನಿಗೂಢಬೋಧೆ ಸಂರೋಪಯನಿಹ ನಿರಾಸ್ತಮಾಯ ||೨೫|| ಸಂಸಾರಮೇವಾನುಸರ ತೇ ವೈ ಪುತ್ರಾದಿಸಜ್ಜಾಃ ಪುರುಕರ್ಮಯುಕಾಃ | ಜಾನನ್ತಿ ನೈನಂ ಹೃದಯೇ ಸ್ಥಿತಂ ವಾ ಚಾವಿಕರಂ ಕಣ್ಣಗತಂ ಯಥಾಜ್ಞಾಃ !o೬ || ಯಥಾಪ್ರಕಾಶ್‌ ನ ತು ವಿದ್ಯತೇ ರವ ಜ್ಯೋತಿಭಾವೇ ಪರಮೇಶ್ವರೇ ತಥಾ | ವಿರುದ್ಧ ವಿಜ್ಞಾನಘನೇ ರಘು ಮೇ 2ವಿದ್ಯಾ ಕಥಂ ಸ್ಯಾತ್ ಪರತಃಪರಾತ್ಮನಿ ೦೭ ಯಥಾ ಹಿ ಚಾಕೊರ್ಭಮತೇರ್ಗಹಾದಿಕಂ ವಿನಷ್ಟದ ರ್ಭಮತೀವ ದಶ್ಯತೇ | ಜ್ಞಾನಂ ತಥಾಜ್ಞಾನಮಿದಂ ದಯಂ ಹಂ" ರಾಮೇ ಕಥಂ ಸಾಸತಿ ಶುದ್ಧ ಚಿದ್ಬನೇ |ov| ಮಾಯಾವೃತರಾದ ಯಾವ ಮೂಢಹೃದಯರು ಇವನ ಸ್ವರೂಪವನ್ನು ತಿಳಿಯುವುದಿ ಲ್ಲವೋ, ಅವರು ತಮ್ಮ ಅಜ್ಞಾನವನ್ನು - ನಿಗೂಢತತ್ವನಾಗಿ ಮಾಯಾರಹಿತನಾಗಿರುವ ಈ ಪರ ಮಾತ್ಮನಲ್ಲಿ ಆರೋಪಿಸುವರು |೨೫|| ಬಾಲಕರು ತಮ್ಮ ಕುತ್ತಿಗೆಯಲ್ಲಿರುವ ಸುವರ್ಣ ಹಾರದ ಸ್ವರೂಪವನ್ನು ತಿಳಿಯದಿರುವಂತ, ತಮ್ಮ ಹೃದಯದಲ್ಲಿಯೇ ಇರುವ ಈ ಪರಮಾತ್ಮನನ್ನು ಯಾರು ತಿಳಿಯುವುದಿಲ್ಲವೋ, ಅವರುಪ್ರತೀಪುತ್ರಾದಿಗಳಲ್ಲಿ ಆಸಕ್ತರಾಗಿ ಅನೇಕ ಕರಗಳಲ್ಲಿ ಸಿಕ್ಕಿಕೊಂಡು ಸಂಸಾರಮಾರ್ಗವನ್ನೇ ಅನುಸರಿಸುವರು |೨೬|| ತೇಜೋರೂಪನಾದ ಸೂರಿನಲ್ಲಿ ತಮಸ್ಸು ಹೇಗೆ ಸುತರಾ೦ ಸಂಭವಿಸುವುದಿಲ್ಲವೋ, ಹಾಗಕೇವಲ ವಿಶುದ್ಧ ಜ್ಞಾನ ಘನರೂಪವಾಗಿ ಪರಾತ್ಪರತರನಾಗಿ ಸರ್ವಲೋಕೇಶ್ವರನಾಗಿರುವ ಶ್ರೀ ರಾಮನಲ್ಲಿ ಅವಿದ್ಯೆಯೆಂಬುದು ಹೇಗೆ ಸಂಭವಿಸೀತು ? 1೨೭ ಕಣ್ಣು ಕೆಟ್ಟು ಹೋಗಿರತಕ್ಕವನಿಗೆ, ಅವನ ಕಣ್ಣುಗಳು ಸುತ್ತು ತಿರುವಾಗ, ಸುತ್ತಲೂ ಇರುವ ಮನೆಮಠಗಳೆಲ್ಲ ಸುತ್ತುತ್ತಿರುವಂತೆ ಹೇಗೆ ಕಾಣುವುವೋ, ಹಾಗೆ-ಶುದ್ಧ ಚಿದ್ಘನರೂಪ ನಾದ ಶ್ರೀಹರಿಯ ಅವತಾರರೂಪನಾದ ಶ್ರೀರಾಮನಲ್ಲಿ-ಜ್ಞಾನವೂ ಅಜ್ಞಾನವೂ* ಎರಡೂ ಇರುವಂತೆ ಭ್ರಮೆಯುಂಟಾಗುವುವೇ ಹೊರತು, ಸ್ವರೂಪತಃ ಇವುಗಳು ಅವನಲ್ಲಿ ಹೇಗೆ ಇರು ವುವು ? 1೨vi.