ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ ೨ ಥಿ ಸಂಗ್ರಹ ರಾಮಾಯಣಂ, ತಸ್ಮಾತ್ ಪರಾನನ್ನಮಯೇ ರಘುತ್ತಮೇ ವಿಜ್ಞಾನರೂಪೇ ನ ಹಿ ವಿದ್ಯತೇ ತಮಃ || ಅಜ್ಞಾನಸಾಕ್ಷಿಣ್ಯ ರವಿಲೋಚನೇ ಮಾಯಾಶ್ರಯತ್ಯಂ ನ ತು ಮೋಹಕಾರಣಮ್ |೨೯|| ರಾಮಸ್ವ ಸ್ಥಾದೃಗನನ್ನ ಶಕ್ತಿ ಕೋಶಾತಿಗಃ ಶಾಸತಿ ಚಾನ ರಸ್ತಃ | ಸ್ಕೃತ್ಯೇಕವಿಳ್ಳೇಯನಿಜಾನುಭೂತಿ; ಅನನ್ಯ ಏಕೋ ಹಿ ನಿಗದ್ಯತೇ ಸಃ ೩೦! ಏವಂ ಪರಾತ್ಮಾ ನಿಜವಾಯಭೂತ ರಾಮಸ್ತು ನೀತಾ ಪ್ರಕೃತಿಃ ಪರಾತ್ಮನಃ | ಸ ಲಕ್ಷ್ಮಣೋಹಿರ್ಭರತಸ್ತು ಚಕ್ರ ಶತ್ರುಘ್ನು ಆಸೀಜ್ಜಲಜೋ ಮುರಾರೇ |೩೦|| ಇತಿ ಶ್ರೀ ಬಾಲಕಣ್ ತಿವೋಕರಾಮತತ್ತ್ವಕಥನಂ ನಾಮ ಸಪ್ತಮಃ ಸರ್ಗಃ ಅದು ಕಾರಣ, ಪರಮಾನಂದರೂಪನಾಗಿಯೂ ವಿಜ್ಞಾನರೂಪವಾಗಿಯೂ ಅಜ್ಞಾನಸಾಕ್ಷಿ ರಾಗಿಯ ಪುಂಡರೀಕಾಕ್ಷನಾಗಿ ಇರುವ ಶ್ರೀರಾಮಚಂದ್ರನಲ್ಲಿ, ತಮಸ್ಸು ಇಲ್ಲವೇ ಇಲ್ಲ. ಇವನು ಮಾಯೆಗಾಶ್ರಯನಾಗಿರುವನು; ಆದರೂ ಈ ಮಾಯಾಶಯವು ಇವನಿಗೆ ಮೋಹಹೇತುವಾಗುವುದಿಲ್ಲ |೨೯|| ಇಂತಹ ಈ ಶ್ರೀರಾಮನು, ಜಾಗ್ರತ್ ಸ್ವಸ್ಥ ಸುಷುರೂಪವಾದ ಅವಸ್ಥಾತ್ರಯಕ್ಕೂ ಸಾಕ್ಷಿಭೂತನಾದವನು ; ಇವನ ಶಕ್ತಿಯ ಅನಂತವಾದುದು ; ಇವನು ಪಂಚಕೋಶಗಳನ್ನೂ ಅತಿ ಕ್ರಮಿಸಿರತಕ್ಕವನು ; ಸರ್ವ ಭೂತಗಳಿಗೂ ಅಂತರಾಮಿಯಾಗಿ ನಿಯಾಮಕನಾಗಿರುವನು. ಇವನ ಸ್ವರೂಪವು, ಕೇವಲ ಶಾಸ್ತ್ರಜ್ಞಾನದಿಂದಲೇ ಅನುಭವಕ್ಕೆ ಬರಬೇಕಾಗಿರುವುದು, ಇವನು ಆನಂದರೂಪನೆಂದ ಅದ್ವಿತೀಯನೆಂದೂ ಸಕಲ ಶಾಸ್ತ್ರಗಳಲ್ಲಿಯೂ ಹೇಳಲ್ಪಡುವನು |೩೦|| ಎಲ್ಲಿ ಪಾರ್ವತಿ! ಈರೀತಿಯಾಗಿ, ಪರಮಾತ್ಮನು ತನ್ನ ಮಾಯೆಯಿಂದ ಶ್ರೀರಾಮನಾ ದನು. ಆ ಪರಮಾತ್ಮನ ಪ್ರಕೃತಿಯೇ ಸೀತೆಯಾದಳು ; ಆದಿಶೇಷನೇ ಆ ಲಕ್ಷಣನಾಗಿ ಅವತರಿಸಿ ದನು ; ಚಕವೇ ಭರತನಾಗಿಯ, ಶಂಖವೇ ಶತ್ರುಘ್ನ ನಾಗಿಯ ಅವತರಿಸಿದರು 1೩೧೧ ಇದು ಬಾಲಕಾಂಡದಲ್ಲಿ ಶಿವೋಕರಾಮತತ್ವ ಕಥನವೆಂಬ ಏ೪ ನೆ ಯ ಸಗ೯ ವು , as