ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ತತ್ವ ಸಂಗ್ರಹ ರಾಮಾಯಣಂ, (ಸರ್ಗ ಸರ್ವತೋ ರಾಮತತ್ರ ಸ್ಯ ಸಂರಮುದ್ಧತ್ಯ ಶಙ್ಕರ || ತದೇಕಂ ವದ ನಿತ್ಯ ಯೇನ ಶ್ರೇಯೋ ಭವೇನ್ಮಮ ||೬|| ಶಿವಉವಾಚ ಧನ್ಯಾಸಿ ರಾಮಭಕ್ತಾಸಿ ಕೃತಕೃತ್ಯಾನಿ ಭಾಮಿನಿ | ರಾಮತತ್ತ್ವ ಪರೇ ಸೂಕ್ಷ್ಮ ಯಸ್ಯಾಸ್ತೆ ಮರೀದೃಶೀ |೭| ರಾಮತತ್ತ್ವ ಪರಂ ಗೋಪ್ಯಂ ಗುಹ್ಯಾದ್ದು ಹೈತರಂ ಮಹತ್ | ನ ಕವಿ ವೇದ ತತ್ತ್ವಂ ಯನ್ನಾಯಾವತೋ ನರಃ || ದೇಹಜಾತ್ಯಾದಿಮಾನೇನ ಭ್ರಮತಾಂ ಭವಕಾನನೇ || ರಾಗದೋಪಾದಿಮೆಢಾನಾಂ ರಾಮೇ ಭಕ್ತಿಃ ಸದುರ್ಲಭಾ ||೯|| ಮನ್ನರಸಹಸ್ರಾಣಿ ಕಾಶ್ಯಾಂ ವೃಷಭಕೇತನಃ | ಅಹಂ ತಪಃ ಸಮಾಸಾಯ ತತ್ರ ರೂಪಮವೇದಿಸಮ್ | ರಾವಾರ್ಥಃ ಬಲು ದುರ್ಜ್ಞೆಯೇ ನರೈಃ ಪ್ರಕೃತಲೋಚನೈಃ ||೧೦|| ಮುವರ್ಷ ಣಾಂ ಮನುಷ್ಯಾಣಾಂ ಕಾಶ್ಯಾಂ ತ್ರಪುಟೀ ಸ್ಪುಟ] ತಾರಕಂ ರಾಮಶಬ್ದಾಚ್ಯಂ ಉಪದೇಕ್ಷಾವಿ ಭಾಮಿನಿ ||೧೧|| • •


-- ಯಾವುದ್ಕೊಡಿಸಬೇಕು, ಹೇ ಶಂಕರ | ತಾವು ಶ್ರೀರಾಮತತ್ವದ ಸಾರವನ್ನು ಎಲ್ಲ ಕಡೆಯಿಂದಲೂ ತೆಗೆದುಕೊಂಡು, ಯಾವುದರಿಂದ ನನಗೆ ಶ್ರೇಯಸ್ಸುಂಟಾಗುವುದೋ-ಆ೦ತಹ ಒಂದೇಒಂದು ತತ್ವವನ್ನು ನಿಶ ಯಿಸಿ ಅಪ್ಪಣೆ ಕೊಡಿಸಬೇಕು |೬|| ಶ್ರೀಶಿವನು ಹೇಳುವನು :- ಹೇ ಪ್ರಿಯೇ ! ಅತ್ಯುತ್ತಮವಾಗಿಯೂ ಅತಿ ಸೂಕ್ಷವಾಗಿಯೂ ಇರುವ ಶ್ರೀರಾಮನ ತತ್ವದಲ್ಲಿ, ನಿನಗೆ ಇ೦ತಹ ಬುದ್ದಿಯುಂಟಾಗಿರುವುದಲ್ಲ ! ನೀನೇ ಧನ್ಯಳು ! ನೀನೇ ರಾಮಭಕ್ಕಳು !! ನೀನೇ ಕೃತಕೃತ್ಯಳು !!! ೭| ಶ್ರೀರಾಮನ ತತ್ವವು ಅತಿ ಶ್ರೇಷ್ಠವಾದುದು ; ಅತ್ಯಂತ ಮರೆಯಾಗಿ ಇಟ್ಟಿರಬೇಕಾದುದು; ರಹಸ್ಯಗಳಲ್ಲೆಲ್ಲ ಅತಿ ರಹಸ್ಯವಾದುದು ; ಇದು ಬಹು ದೊಡ್ಡದು. ಪ್ರಪಂಚದಲ್ಲಿ ಸಾಮಾನ್ಯ ವಾಗಿ ಮನುಷ್ಯನಾದವನು ಮಾಯಾವಂಚಿತನಾಗಿರುವುದರಿಂದ, ಆ ಶ್ರೀರಾಮನ ತತ್ವವನ್ನು ಯಾರೂ ಅರಿಯರು Ivt ದೇಹಾಭಿಮಾನ ಜಾತ್ಯಭಿಮಾನ ಮುಂತಾದುವುಗಳಿಂದ ಸಂಸಾರವೆಂಬ ಕಾಡಿನಲ್ಲಿ ಸುತ್ತುತ. ರಾಗದ್ವೇಷಾದಿ ಮೋಹಿತರಾಗಿರುವ ಮನುಜರಿಗೆ, ಶ್ರೀರಾಮನಲ್ಲಿ ಭಕ್ತಿಯು ಸುತರಾಂ ದುರ್ಲಭ ವಾದುದು ||F1 ವೃಷಭಧ್ವಜನಾದ ನಾನು, ಕಾಶಿಯಲ್ಲಿ ಸಾವಿರಾರುಮನ್ವಂತರಕಾಲ ತಪಸ್ಸು ಮಾಡಿ, ಆ ಶ್ರೀರಾಮನ ತತ್ವವನ್ನು ತಿಳಿದುಕೊಂಡೆನು. ಹೀಗಿರುವುದರಿಂದ, ಪ್ರಾಕೃತದೃಷ್ಟಿಯುಳ್ಳ ಸಾಮಾ ನ್ಯಮನುಷ್ಯರಿಗೆ, ಈ ಶ್ರೀರಾಮನ ತತ್ವವು ಸುತರಾಂ ತಿಳಿಯಲಸಾಧ್ಯವಾದುದು ||೧೦|| ಆದುದರಿಂದ, ಎಲ್‌ ಪಾರ್ವತಿ ! ನಾನು ಕಾಶಿಯಲ್ಲಿ ಮುಮರ್ಷಗಳಾದ ಮನುಷ್ಯರ