ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈL [ಸರ್ಗ no. ಶ್ರೀ ತತ್ವ ಸಂಗ್ರಹ ರಾಮಾಯಣಂ, , ಅಥ ಶ್ರೀ ಬಾಲಕಾ ನವಮಃ ಸರ್ಗಃ, ಶ್ರೀ ಶಿವಉವಾಚ. ರಮನೆ: ಯೋಗಿನೋನ ಸತ್ಯಾನನ್ದ ಚಿದಾತ್ಮನಿ | ಇತಿ ರಾನಪದೇನಾಸ ಪರಬ್ರಹ್ಮಾಭಿಧೀಯತೇ ||೧|| ಸ್ಮಭೂಜ್ಯೋತಿರ್ಮಯೋನನ್ನರೂಪಃ ಸ್ನೇನೈವ ಭಾಸತೇ | ರೇಫಾರೂಢಾವರ್ತಿಯನ್ನು ಕಕ್ಕಯಗ್ರಏವ ಚ ||೨|| ಯಥೈವ ನಟಬೀಜಸ್ಥ ಪಕೃತಕ್ಷ ಮಹಾದ್ರುಮಃ | ತಥೈವ ರಾಮಬೀಜಸ್ಟಂ ಜಗದೇತಚ್ಚರಾಚರವಮ್ |೩| ಅಕಾರಾಕ್ಷ ರಸಂಭೂತಃ ಸೌಮಿತ್ರಿರ್ವಿಶ್ಭಾವನಃ | ಉಕಾರಾಕ್ಷರಸಂಭೂತೋ ಭರತಸ್ಯೆಜನಾತ್ಮಕಃ ||8|| ಪ್ರಜ್ಞಾತ್ಮಕಸ್ತು ಶತ್ರುಸ್ಕೊ ವಕಾರಾಕ್ಷರಸನ್ನವಃ | ಅರ್ಧನಾತ್ರಾತ್ಮಕೋ ರಾಮೋ ಬ್ರಹಾನನ್ಸ್ ಕವಿಗ್ರಹಃ ೫॥ ಶ್ರೀರಾಮಸಾನ್ನಿಧ್ಯವಶಾತ್ ಜಗದಾನನ್ದ ಕಾರಿಣೀ | ಉತ್ಪತಿಸ್ಥಿತಿಸಂಹಾರಕಾರಿಣೀ ಸರ್ವದೇಹೀನಾಮ್ |೬| S ) ಬಾಲಕಾಂಡದಲ್ಲಿ ಒಂಬತ್ತನೆಯ ಸರ್ಗವು. - > ಪರಮೇಶ್ವರನು ಪಾರ್ವತಿಯನ್ನು ಕುರಿತು ಹೇಳಿದುದೇನೆಂದರೆ :- ಎಳೆ ಪಾರ್ವತಿ ! - ರಮನೆ ಆರ್ಸ್ಕಿ ಇತಿ ರಾಮಃ ' (ಎಂದರೆ ಇವನಲ್ಲಿ ರಮಿಸುವರಾದು ದರಿಂದ ರಾಮನೆಂಬ ಶಬ್ದವು ಇವನಲ್ಲಿ ರೂಢವಾಗಿರುವುದು) ಎಂದು ಶ್ರೀರಾಮಶಬ್ದಕ್ಕೆ ವ್ಯತ್ವ ತಿಯಿರುವುದು. * ಸಚ್ಛಿದಾನಂದರೂಪವಾದ ಅನಂತವಾದ ವಸ್ತುವಿನಲ್ಲಿ ಯೋಗಿಗಳೆಲ್ಲರೂ ರಮಿಸುವರು' ಎಂಬುದಾಗಿ- ರಾಮ ” ಪದದಿಂದ ಪರಬ ಹೂವು ಹೇಳಲ್ಪಡುವುದು ೧೧೦ - ಈ ರಾಮನು, ಸ್ವಯಂಭುವಾಗಿಯೂ ಜ್ಯೋತಿಮ್ಮಯನಾಗಿಯೂ ಅನಂತರೂಪನಾಗಿಯೂ ಸ್ವಯಂಪ್ರಕಾಶನಾಗಿಯೂ ಇರುವನು. ರಾಮಶಬ್ದ ದಲ್ಲಿರುವ ರೇಫವನ್ನು, ತ್ರಿಮೂರ್ತಿಗಳೂ ತ್ರಿಶಕ್ತಿಗಳೂ ಆಶ್ರಯಿಸಿರುವುವು |೨||

  • ಒಂದು ಆಲದ ಬೀಜದೊಳಗೆ ದೊಡ್ಡದೊಂದು ಆಲದಮರವು ಹೇಗಿರುವುದೋ, ಹಾಗೆ ರಾಮಬೀಜದಲ್ಲಿ ಈ ಚರಾಚರಾತ್ಮಕಪ್ರಪಂಚವೆಲ್ಲ ಅಡಗಿರುವುದು |೩||

ಎಲ” ಪಾರ್ವತಿ! ಓಂಕಾರದಲ್ಲಿ, ಅಕಾರ ಉಕಾರ ಮಕಾರ ಅರ್ಧಮತೆ ಗಳು ಸೇರಿರು ವುವಷ್ಟೆ! ಇವುಗಳಲ್ಲಿ, ಆಕಾರದಿಂದ ಹುಟ್ಟಿದ ಲಕ್ಷಣನು ವಿರಾಡೂಪನಾದವನು; ಉಕಾರದಿಂದ ಹುಟ್ಟದ ಭರತನು ತೈಜಸಾತ್ಮಕನು; ಮಕಾರದಿಂದ ಹುಟ್ಟಿದ ಶತ್ರುಘ್ನ ನು ಪ್ರಾಜ್ಞಾತಕನು ; ಅರ್ಧಮತ್ತಾತ್ಮಕನಾದ ಶ್ರೀರಾಮನೇ ಆನಂದರೂಪನಾದ ಪರಬ್ರಹ್ಮನು ೪-೫|| ಹೀಗೆ ಪರಬ್ರಹ್ಮರೂಪನಾದ ಶ್ರೀರಾಮನ ಸಾನ್ನಿಧ್ಯವಶದಿಂದ ಸರ್ವಪ್ರಾಣಿಗಳಿಗೂ ಉಶ್ವತಿಸಂಹಾರಗಳನ್ನು ಮಾಡುತಿರುವ ಮೂಲಪ್ರಕೃತಿಯೇ ಜಗದಾನಂದಕಾರಿಣಿಯಾದ