ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Wv ಪಣಾ ಗಿಮಕ ಶ್ರೀ ತತ್ವ ಸಂಗ್ರಹರಾಮಾಯಣಂ, (ಸರ್ಗ ಪುರಸ್ಕೃತ್ಯಾಗ್ನಿ ಮಧ್ಯಸ್ಥಃ ತದ್ಯಾಥಾರ್ಥ್ಯಮುಳುತ್ಸಯಾ ||೧೩|| ತಪಃ ಕುರ್ವನ್ನಿ ತಂ ಕೇಜಿತ್ ಅಪರೋಕ್ಷಂ ನಿರೀಕ್ಷಿತಮ್ | ಶು ವರ್ಷಾಸು ಭುವಿ ಶೇರತೇ ||೧೪|| ಶಿಶಿರೇನು ಜಲೇಷ್ಟೇವ ತಪಃ ಕೇಚನ ತೇರೇ ೧೫] ಜವನ್ನೋ ರಾಮರಾಮೇತಿ ಸುಖಾಮೃತನಿಧಿ ಮನಃ || ಪ್ರವಿಲಾಪ್ಯಾಮೃತೀಭೂಯ ಸುಖಂ ತಿನಿ ಕೇಚನ (೧೬|| ಗುಣಾತೀತಂ ಪರಾತ್ಮಾನಂ ಬ್ರಹ್ಮಶಾನಾದಿಕಾರಂ | ಕೇಚಿತ್ ತಂ ಬ್ರಹ್ಮರೂಪೇಣ ಕೇಚಿತ್ರ ತಂ ವಿಷ್ಣುರೂಪಿವ [೧೭! ರುದ್ರರೂಪೇಣ ತಂ ಕಚಿತ್ ಕಚಿನ್ನೂರ್ತಿತ್ರಯಾತ್ಮಕಮ್ | ಈಚಿನ್ನರ್ತಿತ್ರಯಾತೀತಂ ಕೇಚಿದ್ದರಿಹರಾತ್ಮಕಮ ೧vi ಅಜಾನನಃ ಪರಂ ತಂ ಏವಂ ತಂ ಮನ್ಯತೇ ಪ್ರಿಯೇ |೧೯|| ಜಿಜ್ಞಾಸವಃ ಪರಂ ತತ್ ಕೇಜಿತ' ತೇಪು ಮುಕ್ತಯೇ | ಈಜಿತ ತು ಧರ್ಮಕಾಮಾರ್ಥಾತ್ ಕೇಜಿ ಪಾಪಾಸನುತ್ರಯೇ ||೨೦|| ಈ -- -- ಪಂಚಾಗಿ ಮಧ್ಯದಲ್ಲಿ ನಿಂತುಕೊಂಡು, ಮುನ್ನೂರು ಕೋಟಿ ಕಲ್ಪಕಾಲ ತಪಸ್ಸು ಮ ರಿದನು |೧೩| ಆಗ ಆ ರಾಮನನ್ನು ಪ್ರತ್ಯಕ್ಷವಾಗಿ ನೋಡಬೇಕ೦ದು, ಕೆಲವರು ಗಿಷ್ಯಕಾಲದಲ್ಲಿ ಪಂಚಾಗಿ ಮಧ್ಯದಲ್ಲಿ ನಿಂತುಕೊಂಡ, ಕೆಲವರು ವರ್ಷ ಕಾಲದಲ್ಲಿ ನೆಲದ ಮೇಲೆ ಮಲಗಿ ಕೊಂಡೂ, ಕೆಲವರು ಶಿಶಿರಋತುವಿನಲ್ಲಿ ನೀರಿನೊಳಗೆ ಮುಣುಗಿಕೊಂಡೂ, ತಪಸ್ಸು ಮಾ 0ದರು ೧೧೪-೧೫ ಮತ್ತೆ ಕೆಲವರು, ರಾಮರಾಮ ಎಂದು ಜಪಮಾಡುತ, ಆನಂದಾ ಮೃತ ಸಮುದ್ರದೊಳಗೆ ತಮ್ಮ ಮನಸ್ಸು ಲೀನವಾಗುವಂತೆ ಮಾಡಿಕೊಂಡು, ತಾವು ಜೀವನ್ಮುಕ್ತಸ್ಥಿತಿಯನ್ನು ಪಡೆದು, ಸುಖವಾಗಿರುತ್ತಿದ್ದರು ||೧೬|| ಎಲ್ ಪ್ರಿಯಳೆ ! ಪರಮಾರ್ಥವನ್ನು ತಿಳಿಯದೆ, ನಿರ್ಗುಣನಾಗಿಯೂ ಬ್ರಹ್ಮವಿತ್ತು ಮಹೇಶ್ವರಾದಿಗಳಿಗೆಲ್ಲ ಮುಖ್ಯ ಕಾರಣಭೂತನಾಗಿಯೂ ಇರುವ ಆ ಪರಮಾತ್ಮರೂಪನಾದ 3ಣ ರಾಮನನ್ನು , ಆಗ ಕೆಲವರು ಬ್ರಹ್ಮರೂಪನನ್ನಾಗಿಯೂ, ಕೆಲವರು ವಿಷ್ಣು ರೂಪನನ್ನಾಗಿಯೂ, ಕಲವರು ರುದ್ರರೂಪನನ್ನಾಗಿ, ಕೆಲವರು ತ್ರಿಮೂರ್ತಿಸ್ವರೂಪನನ್ನಾಗಿಯೂ, ಕೆಲವರು ಮರ್ತಿತ್ರಯಾತೀತನನ್ನಾಗಿಯೂ, ಕೆಲವರು ಹರಿಹರರೂಪನನ್ನಾಗಿಯೂ, ಹೀಗೆ ತಂತಮಗೆ ತೋರಿದಂತೆ ಧ್ಯಾನಮಾಡುತ್ತಿದ್ದರು ||೧೬-೧೯l ಕೆಲವರು ಪರಮತತ್ವವನ್ನು ತಿಳಿಯಬೇಕೆಂಬ ಇಚ್ಛೆ ಯಿಂದಲೂ, ಕೆಲವರು ಮುಕಿ ಗೋ ಸ್ಮರವಾಗಿಯ, ಇನ್ನು ಕೆಲವರು ಧರ್ಮ ಕಾಮ ಅರ್ಥಗಳನ್ನು ಹೊಂದಬೇಕೆಂದೂ, ತಪಸ್ಸು ಮಾಡುತಿದ್ದರು |೨೦||