ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ.... ಅಥ ಶ್ರೀ ಬಾಲಕಾಣೋ ದಶಮ ಸರ್ಗಃ, ww. ಶ್ರೀ ಪಾರ್ವತ್ಯುವಾಚ, ಕಿಮರ್ಥ೦ ದ್ವಾರಪಾಲಾಭ್ಯಾಂ ಶಾಪೋ ದತ್ತೋ ಮುನೀಶ್ಚರೈಃ | ವಿಷ್ಣುನಾ ಚ ವರೋ ದತ್ತಃ ತನ್ನೇ ಹಿ ಸುರೇಶ್ವರ [೧| ಶ್ರೀ ಶಿವಉವಾಚ. ಕದಾಚಿದೇವಿ ಗೋವಿನ್ನೊ ವಾವಾಹಯೇದಮಬ್ರವೀತ್ | ಯುದ್ಧ ಶ್ರದ್ಧಾ ಮೇ ಶನ್ನೋ ಯುದ್ದಂ ಕುರು ಮಯಾ ಸಹ |೨| ಏವಮುಕ್ತ ವಿಷ್ಣು ನಾಹಂ ಪ್ರತ್ಯುವಾಚ ತದಾ ಪ್ರಭುಮ್ | ನಾಹಂ ಶಕ್ತಸ್ತಯಾ ಸಾಕಂ ಯುದ್ದಂ ಕರ್ತುಮರಿನ್ನನು |೩| ತತೋ ಬುದ್ದಿ ಸಸ್ಯ ಜಾತಾ ಕೀಡಿತುಂ ರಾಘುವಾತ್ಮನಾ || ಸತನ್ನು ಪ್ರೇರಣಾವಾಸ ಸನಕಾದಿಮುನೀಶ್ವರ್ರಾ 18!! ತೇ ತು ಸಂಚೋದಿತಾಸ್ತೇನ ವೈಕುನಗರಂ ಯಯುಃ || ವಿರಕ್ತಾನಾತರಶನಾಃ ಸವರ್ಷವಯೊನಿತಾಃ ||೫| ಬಾಲಕಾಂಡದಲ್ಲಿ ಹತ್ತನೆಯ ಸರ್ಗವು. ೫೫ ಶ್ರೀಪಾರ್ವತೀದೇವಿಯು ಪರಮೇಶ್ವರನನ್ನು ಕುರಿತು ಪುನಃ ಪ್ರಶ್ನೆ ಮಾಡುವಳು:- ಸಕಲದೇವತೆಗಳಿಗೂ ಸ್ವಾಮಿಯಾದ ಪರಮೇಶ್ವರನೆ ! ದ್ವಾರಪಾಲಕರಿಗೆ, ಸನಕಾದಿಮುನೀ ಶ್ವರರಿಂದ ಏತಕ್ಕೆ ಶಾಪಕೊಡಲ್ಪಟ್ಟಿತು ? ಮತ್ತು ವಿಷ್ಣುವಿನಿಂದ ವರವೇತಕ್ಕೆ ಕೊಡಲ್ಪಟ್ಟಿತು ? ಅದನ್ನು ತಾವು ನನಗೋಸ್ಕರ ಅಪ್ಪಣೆಕೊಡಿಸಬೇಕು ||೧೦ ಇದಕ್ಕೆ ಪರಮೇಶ್ವರನು ಉತ್ತರ ಹೇಳುವನು:- ಎಲ್‌ ದೇವಿ! ಒಂದಾನೊಂದು ಸಮಯದಲ್ಲಿ, ವಿಷ್ಣು ವು ನನ್ನನ್ನು ಕರೆದು ( ಹೇ ಶಂಭೋ! ನನಗೆ ಯುದ್ಧದಲ್ಲಿ ಕುತೂಹಲವುಂಟಾಗಿರುವುದು, ಅದು ಕಾರಣ, ನೀನು ನನ್ನೊಡನೆ ಯುದ್ಧ ಮಾಡು ” ಎಂದು ಹೇಳಿದನು ೨|| ಆಗ ಹೀಗೆ ವಿಷ್ಣುವಿನಿಂದ ಹೇಳಲ್ಪಟ್ಟ ನಾನು - ಎಲೈ ಸರತ್ತು ವಿನಾಶಕನೆ ! ನಾನು ನಿನ್ನೊಡನೆ ಯುದ್ಧ ಮಾಡಲು ಸಮರ್ಥನಲ್ಲ' ಎಂದು, ಆ ಸ್ವಾಮಿಯನ್ನು ಕುರಿತು ಪ್ರತ್ಯುತ್ತರ ಕೊಟ್ಟೆನು 18" ಬಳಿಕ, ಆ ಮಹಾವಿಷ್ಣುವಿಗೆ ಶ್ರೀರಾಮರೂಪದಿಂದ ಅವತರಿಸಲು ಬುದ್ದಿಯುಂಟಾಯ್ತು. ಆಗ ಸರಸ್ವತಂತ್ರನಾದ ಆ ಪರಮಾತ್ಮನು, ಸನಕಾದಿಮುನೀಶ್ವರರಿಗೆ ಪ್ರೇರಣೆಮಾಡಿದನು ೧೪ ಆಗ ವಿರಕ್ತರಾಗಿಯ ದಿಗಂಬರರಾಗಿಯೂ ಅಯ್ತು ವರ್ಷ ವಯಸ್ಸುಳ್ಳವರಾಗಿಯೂ ಮಹಾತೇಜಸ್ವಿಗಳಾಗಿಯೂ ಬ್ರಹ್ಮನಿಗೆ ಮಾನಸಪುತ್ರರಾಗಿಯೂ ಇರುವ ಆ ಸನಕ ಸನಂದನ