ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ (ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ, ಸನತ್ಸನ ಸನಕಸನತ್ಸುತಾಮಹೌಜಸಃ | ಬ್ರಹ್ಮಮಾನಸಪುತ್ರಾಸ್ ವೇದವೇದಾಜ್ಜಿ ಪಾರಗಾಃ |೬| ದುರ್ಗಮಂ ದುರ್ವಿಭಾವ್ಯಂ ಚ ಸುಕ್ಷತೇತರಕರ್ಮಭಿಃ | ಸರ್ವತ್ರ ಕೌಮುದೀರಮ್ಯಂ ಮಣಿವಮೌಕ್ತಿಕಶೋಭಿತಮ್ ||೭| ಮಣಿಸಣ್ಣ ಯಸಮ೫೯೦ ಸ್ವರ್ಣಪಕಾರವೇಷ್ಟಿತಮ್ | ಸಮುದ್ರಮಿವ ಸಧ್ಯಾನಂ ಸರ್ವರತ್ನಾಕರಂ ಪುನಃ | ಸಾರೂಪ್ಯಜನಸಮಾಧಂ ಜನೈಃ ಪರಿಸೇವಿತಮ್ [vu ನಿತ್ಯಾನನ್ಮಯಾಯಕೃತಕೃತ್ಯಾಕ್ಷ ಪಂರ್ಪದಾಃ | ಚತುರ್ವ್ಯೂಹಸನಾಯುಕ ವ್ಯೂಹನಾಥ್ರ್ನನಸ್ಕೃತವಮ್ ||೯|| ಗತ್ತಾ ತು ತೇ ಮುನಿಶ್ರೇಷ್ಠಾಃ ವೈಕುಂ ವಿಷ್ಣುಮನಿ ರಮ್ | ಪಶ್ಯಾಮ ಭಗವನ್ನೂರ್ತಿ೦ ಯೋಗಿನಾಂ ಮಾನಸಾಲಯಾಮ್ |ino? ಅಸ್ಥಿ ವರದಳಶ್ಯಾವಾಂ ಶಬ್ಬಚಕ್ರಗದಾಸ್ಪಿತಾಮ್ | ಇತಿ ಇವನ್ನಸೇ ಸರೈ ಕಕ್ಷಾ ಸಾಃ ಸಮಶೀತ್ಯ ಚ ||೧೧|| ಭಗವದ್ದರ್ಶನದ್ವಾರಿ ದದೃಶುಃ ಸರ್ವತೋಪಮೌ | ಬ " ಸನತ್ಸುಜಾತ ಸನತ್ಕುಮಾರರುಗಳು, ಹೀಗೆ ಪರಮಾತ್ಮನಿಂದ ಪ್ರೇರಿತರಾಗಿ, ಶ್ರೀ ವೈಕುಂಠನಗ ರಕ್ಕೆ ಹೋದರು ||೫-೬|| ಆ ವೈಕುಂಠವು, ಪಾಪಿಷ್ಠರಿಂದ ಹೊಂದಲ್ಪಡುವುದಕ್ಕೂ-ಕೊನೆಗೆ ಮನಸ್ಸಿನಲ್ಲಿ ಯೋಚಿ ಸಲ್ಪಡುವುದಕ್ಕೂ ಅಸಾಧ್ಯವಾದುದು. ಅಲ್ಲಿ ಸರೈತ ಬೆಳದಿಂಗಳು ಬಿದ್ದು, ನೋಡುವುದಕ್ಕೆ ಅತಿರಮ್ಯವಾಗಿದ್ದಿತು. ರತ್ನಗಳಿಂದಲೂ ಮುತ್ತುಗಳಿಂದಲೂ ಆ ವೈಕುಂಠನಗರವು ಅಲಂಕರಿಸ. ಲ್ಪಟ್ಟಿದ್ದಿತು ೭೦

  • ಆ ವೈಕುಂಠವು, ನಾನಾವಿಧ ರತ್ನ ರಾಶಿಗಳಿಂದ ಪರಿಪೂರ್ಣವಾಗಿಯ, ಸುವರ್ಣಮಯ ವಾದ ಪ್ರಾಕಾರದಿಂದ ಪರಿವೇಷ್ಟಿತವಾಗಿಯೂ ಇರುವುದು. ಅದು ಸಮುದ್ರದಂತ ಗಂಭೀರ ಧ್ವನಿಯುಕ್ತವಾಗಿಯೂ ಸತ್ವರತ್ನಾಕರವಾಗಿಯೂ ಇರುವುದು. ಸಾರೂಪ್ಯಸಿದ್ಧಿ ಪಡೆದಿರುವ ಜನಗಳು ಅಲ್ಲಿ ತುಂಬಿಕೊಂಡಿರುವರು, ಅನೇಕರಾದ ಲೋಕಪಾಲಸ್ತೀಯರು ಅದನ್ನು ಸೇವಿ ಸುತಿದ್ದರು 1VI

ಆ ವೈಕುಂಠದಲ್ಲಿರುವ ಸಭಾಸದರೂ ಕೂಡ, ನಿತ್ಯಾನಂದಮಯರಾಗಿಯೂ ಕೃತಕೃತ್ಯ ರಾಗಿಯ ಇರುವರು. ಅಲ್ಲಿ ನಾಲ್ಕು ವಿಧವಾದ ಹಮೂರ್ತಿಗಳೂ ಇರುವುವು ಸೇನಾನಾ ಯಕರು ಅಲ್ಲಿ ನಮಸ್ಕರಿಸುತಿದ್ದರು ೧೯l ಈವಿಧವಾದ ವೈಕುಂಠವೆಂಬ ವಿಷ್ಣು ಮಂದಿರವನ್ನು ಹೊಂದಿ, ಆ ಸಮಸ್ತ ಮುನಿಗಳೂ (ಯೋಗಿಗಳ ಹೃದಯದಲ್ಲಿ ವಾಸಮಾಡತಕ್ಕೆ ಇಂದೀವರದಳಶ್ಯಾಮವಾದ ಶಂಖಚಕ್ರಗದಾಧರ ವಾದ ಆ ಭಗವನ್ನೂರ್ತಿಯನ್ನು ನೋಡೋಣ ” ಎಂದು ಮಾತನಾಡಿಕೊಳ್ಳುತ, ಕಲವು ಕಕ್ಷಗ ಇನ್ನು ದಾಟಿದವರಾಗಿ, ಭಗವಂತನನ್ನು ನೋಡಬೇಕಾದ ಮಂಟಪದ ಬಾಗಿಲಿನಲ್ಲಿ, ಪಠ್ಯತಾ ಕಾರರಾಗಿಯ ಮಹಾತ್ಮರಾಗಿಯೂ ಅತಿಕೂಲರಪರಾಕ್ರಮಶಾಲಿಗಳಾಗಿಯೂ ಎಡಬಲದ