ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಾಲಕಾಂಡ, ೧೦] ಗದಾಧರ್ ಮಹಾತ್ಮಾನೌ ಚಣ್ಣ ತೀವ್ರ ಪರಾಕ್ರಮೌ |೧೨|| ಸವ್ಯಾಪಸವ್ಯಚಾಹಂಸ್‌ ದೀರ್ಘಬಾಹೂ ಮಹಾಬಲೌ | ಕಧಸಂರಕ್ಕನಯನ್ ನಿಶ್ವಾಸೊನ್ನ ತನಾಸಿಕ್ [೧೩|| ಹಠಾತ್ ಸಮಾಗರ್ತಾ ದೃಪ್ಲಾ ಮುರ್ನೀ ಸ್ವಾಮ್ಯಾಜ್ಞಯಾ ವಿನಾ || ದ್ವಾರಸ್ಥವಮಿ ತೇ ವಿರ್ಪ ಅನ್ನರ್ನಿಮಾಗರ್ತಾ ||೧೪|| ದೃಷ್ಟಾ ಚಕ್ರತುರನ್ನೋನ್ಯಂ ಸಮಾನಾಂ ಹರಿಮೋಹಿತ್ |೧೫|| ಜಯವಿಜಯವೂಚತುಃ, ಏತೇ ಕನು ಸಮಾಯಾತುಃ ಬಾಲಕಾಃ ಪರಮೌಜಸಃ | ಬಾಲಕಾಅವಿ ದೃಶ್ಯನೇ ಏತೇ ವೃದ್ಧ ತಮಾಇವ [೧೬ || ತಪೋಮಯಾಸ್ಕಪೋರೂಪಃ ತಪಸಾ ಸೂರ್ಯವರ್ಚಸಃ | ತಥಾಏ ನೌ ಸ್ವಾಮಿಕಾರ್ಯೆ ಅಪವತ್ ಭವಾವ ಹಿ [೧೬ || ಇತ್ಯಯ್ಯೋನ್ಯಂ ಸಮಾಭಾಷ್ಯ ಚಕ್ರತುರ್ದಣ್ಣವರಣವು ov ನಿವಾರಿತಾಸ್ತತೋ ದ್ವಾರಿ ಪ್ರಕೃತಾವಾನವಾಯಥಾ | ಚುಕು ಭುರ್ಮುನಯಃ ಸರ್ವೆ ಕೊಧಸಂರಕ್ಷಲೋಚನಾಃ |೧೯| ಕೋ ವಾ ವಾರಯಿತಾಸ್ಮಾಕಂ ವೈಕುಣ್ಣೆ ವಿಷ್ಣು ಮದ್ದಿ ರೇ | ಹೆಗಲುಗಳಮೇಲೆ ಗದೆಗಳನ್ನು ಇಟ್ಟು ಕೊಂಡಿರತಕ್ಕವರಾಗಿಯ ದೀರ್ಘಭು ಜರಾಗಿಯೂ ಮಹಾಬಲಶಾಲಿಗಳಾಗಿಯೂ ಕೋಪದಿಂದ ಕೆ೦ಪಾದ ಕಣ್ಣುಳ್ಳವರಾಗಿಯೂ ಉಸಿರುಬಿಡುವಾಗ ಅರಳುತಿರುವ ನಾಸಿಕೆಯುಳ್ಳವರಾಗಿಯೂ ಇದ್ದ ಇಬ್ಬರುದ್ವಾರಪಾಲಕರನ್ನು ಕಂಡರು!೧೦-೧೩| ಆ ದ್ವಾರಪಾಲಕರಾದರೋ, ಸ್ವಾಮಿಯ ಆಪ್ಪಣೆಯಿಲ್ಲದೆ ಒಳಕ್ಕೆ ಹರಾತ್ತಾಗಿ ನಿಶ೦ಕ ವಾಗಿ ಬಂದ ಆ ಮುನಿಗಳನ್ನು ಕಂಡು, ಹರಿಮಾಯಾಮೋಹಿತರಾಗಿ, ಒಬ್ಬರನ್ನೊಬ್ಬರು ನೋಡುತ, ಹೀಗೆ ಮಾತನಾಡಿಕೊಂಡರು |೧೪-೧೫| ಆ ಜಯವಿಜಯರು ಹೇಳಿದುದೇನೆಂದರೆ:- ಮಹಾ ತೇಜಸ್ವಿಗಳಾದ ಈ ಬಾಲಕನು ಎಲ್ಲಿಂದ ಬಂದರು? ಇವರು ವಯಸ್ಸಿನಲ್ಲಿ ಬಾಲ ಕರಾಗಿದ್ದರೂ ವೃದ್ದ ತಮರಂತೆ ಕಾಣಿಸುತಿರುವರು ||೧೬|| ಇವರು, ತಪೋಮಯರಾಗಿಯ ತಪೋರೂಪರಾಗಿಯ ತಪಸ್ಸಿನಿಂದ ಸೂರನಿಗೆ ಸಮ ವಾದ ಕಾಂತಿಯುಳ್ಳವರಾಗಿಯೂ ಇರುವರು. ಆದರೂ, ನಾವು ನಮ್ಮ ಸ್ವಾಮಿಕಾರದಲ್ಲಿ ಜಾಗ ರೂಕರಾಗಿಯೇ ಇರಬೇಕು |೧೭|| ಹೀಗೆ ಅವರಿಬ್ಬರೂ ಪರಸ್ಪರವಾಗಿ ಮಾತನಾಡಿಕೊಂಡು, ಕೈಲಿದ್ದ ಕೋಲಿನಿಂದ ಆ ಮುನಿ ಗಳನ್ನು ತಡೆದುಬಿಟ್ಟರು Invi ಬಳಿಕ, ಪ್ರಾಕೃತರಾದ ಮನುಷ್ಯರಂತೆ ಬಾಗಿಲಿನಲ್ಲಿ ತಡೆಯಲ್ಪಟ್ಟ ಆ ಸಮಸ್ತ ಮುನಿಗಳೂ, ಕೋಪದಿಂದ ಕಣ್ಣುಗಳನ್ನು ಕೆಂಪಗೆ ಮಾಡಿಕೊಂಡು ಮಹಾಸ೦ರಂಭ ಮಾಡಿದರು ೧೯೧ “ಮಹಾವಿಷ್ಣುವಿನ ನಿವಾಸಸಾ ನವಾದ ಈವೆ ಕುಂಠದಲ್ಲಿ ನಮ್ಮನ್ನು ತಡೆಯತಕ್ಕವನಾವನು?