ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಲಾಂಡ. 9 -೨ ವಾರಿತಾಇತ್ಯಹಮ್ಮಿಕೋ ವಿಷ್ಣು ಮಾಯುವಿನಿರ್ವಿತಃ | ಉಹಬ್ಬಲಾತ್'ಪ್ರವರ್ತನೇYವಿದ್ಯಾಕಾರಾಣಿ ಸರ್ದತಃ || ಪ್ರವೃತ್ತಿ ನಿವೃತಿ ಕರ್ವಾಕರ್ಮ ಚ ಶತಕಮ್ | ಪುಣ್ಯಂ ಮಾನಾವನಾ ಚ ಸುಖ ದುಃಖಂ ಚ ಕಲ್ಪಿತ |೨೭| ಅಹ ಮಾಯಾ ಭಗವತೋ ಜ್ಞಾನಿನಾಮಪಿ ಸಹಿನೀ | ಅಹಮ್ಹಾನಃ ಪುನಸ್ತಕ: 'ಕೃತಕವಲ್ಯ ವತ್ | ಕಾವೋತ್ಸರ್ಗಃ ಕಥಂ ತೇನ ವಿನಾಭಿಃ ಪ್ರವರ್ತಿತಃ |ov| ಇತಿ ಚೆನ್ನಯತಾಂ ಶೇಷಾಂ ಪದುರಾದ್ದರಿಃ ಸ್ವಯಮ್ | ಶಬ್ಬಚಕ್ರಗದಾಪಃ ಪೀತವಾಸಾ ಜಗತ್ಪಭುಃ ||೯|| ನೀಲಮೇಘಸವತಾನಾಭೋ ಲಕ್ಷಾ ವಿದ್ಯುತ್ಸಮಾನಯಾ | ವನಮಾಲಾಪರೀತಾಙ್ಗಃ ಕೌಸ್ತುಭಾಲತೋದರಃ |೩೦| ಸರ್ವಾಲಾರಸಮ್ಮಣ: ಶ್ರೀವತ್ತೋ ಯಸ್ಯ ಭೇದಕಃ | ಪರಮಾತ್ಮಾ ಪರಾನನ್ದ ಕೇವಲಕ್ಸಿನ್ಮಯಃ ಪ್ರಭುಃ ೩೧|| ಒ ಇವರು ನಮ್ಮನ್ನು ತಡೆದರೆಂಬ ಅಹಂಕಾರವು, ವಿಷ್ಣು ಮಾಯೆಯಿಂದ ನಿರಿತವಾಗಿರುವುದು. ಈ ಆಹಂಕಾರದದೆಸೆಯಿಂದ, ಸತ್ವ ತೋಮುಖವಾಗಿ ಅಜ್ಞಾನರಗಳುದಯಿಸುವುವು - ALI ಸುವ್ಯನಿವೃತ್ತಿಗಳೂ, ಕಾರಾಕಾರಗಳೂ, ಪಾಪಪುಣ್ಯಗಳೂ, ಮನಾವತಖನಗಳೂ, ಸುಖದುಃಖಗಳೂ ಕೂಡ, ಈ ಅಹಂಕಾರದಿಂದಲೇ ಕಲ್ಪಿತವಾದವುಗಳು |೨೭| ಅಹಹ ! ಭಗವಂತನ ಮಾಯೆಯು, ಎಂತಹ ಜ್ಞಾನವಂತರಿಗೂ ಮೋಹವುಂಟುಮಾಡಿಬಿ 'ಡುವುದಲ್ಲ ! ನಾವುಗಳು, ಆಚೆಗೆಸೆದಿದ್ದ ಪುಷ್ಪಮಾಲಿಕೆಯನ್ನು ಪುನಃ ಸ್ವೀಕರಿಸುವಂತೆ, ಬಿಟ್ಟು ಬಿಟ್ಟಿದ್ದ ಅಹಂಕಾರವನ್ನು ಪುನಃ ಸ್ವೀಕರಿಸಿದೆವಲ್ಲ! ಈ ಅಹಂಕಾರವಿಲ್ಲದಿದ್ದರೆ, ನಾವು-ಈಶಪೋ ತರ್ಗವನ್ನು ಹೇಗವಾಡುತಿದ್ದೆವು? 19vt ಈರೀತಿಯಾಗಿ-ಆ ಮುನಿಗಳು ಚಿಂತಮೂಡುತಿರುವಾಗ, ಶ್ರೀಹರಿಯು ತಾನಾಗಿ ಅವರೆದು ರಿಗೆ ಬಂದು ನಿಂತನು. ಆಗ ಜಗತ್ಪಭುವಾದ ಆ ಸ್ವಾಮಿಯು, ಶಂಖಚಕ್ರಗದಾಪಾಯfಯೂ ಬಫರನಾಗಿಯ: ಇದ್ದನು .09F1 - ನೀಲಸಕ್ಕೆ ಸಮಾನವಾದ ಕಾಂತಿಯುಳ್ಳವನಾಗಿಯೂ, ಮಿಂಚಿಗೆ `ಸಮಾನಳಾದ ಲಕ್ಷ್ಮೀದೇವಿಯೊಡನೆ ಕೂಡಿದವನಾಗಿಯ, ವನಶಾಲೆಯಿಂದ ಪರಿವೃತವಾದ ಶರೀರವುಳ್ಳವ •ನಯ,: ಕೌಸ್ತುಭವನೆಯಿಂದ ಅಲಂಕೃತವಾದಉದರವುಳ್ಳವನಾಗಿಯೂ ಇದ್ದನು ೩ol ಸಮಸ್ತವಿಧವಾದ ಅಭರಣಗಳಿಂದಲೂ ಪರಿಪೂprಣಗಿ, ಅನನ್ಯಸಾಧಾರಣವಾದ ಶ್ರೀವ ಕಕ್ಕೆಯನ್ನು ಕಲಕುವ ಪರದಖನಂದರೂಪನಾದ, ಅದ್ವಿತೀಯನಾದ ಚಿನ್ಮಯನಾದ, ಸತ್ಯ deಖ್ಯೆಯಹತ್ವಕನಾದ ಜ್ಞಾನಾನಂದಮಯನಾದ, “ದೇವದೇವನಾದ, ಚಿಪ್ಪಸಂದೆ, ಮಾಯಾರಹಿತನಾದ ಪರಮಾತ್ಮನು, ಆ ಸನಖಗಳ ಎದುರಿಗಳಾಗಿwದನು