ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

oಗ್ರಹ ರಾಮಯಣಂ, [ಸರ್ಗ ಚಿದಾನನ್ದ ಮಯೋ ದೇವಃ ಚಿತ್ರರೂಪೀ ನೀರಣ್ಣನಃ | ತಂ ದೃಷ್ಟ್ಯಾ ಮುನಯಃ ಸವೇ ಪ್ರಣೇಮುರ್ಭಯವಿಹ್ವಲಾ |೩೨| ತದ್ದರ್ಶನಕೃತೋತ್ಸಾಹಾಃ ತದ್ಭಕ್ಕಾ ವಿವಶೀಕೃತಾಃ | ಸ್ತುತಿಂ ಚಕ್ರಕ್ಷ್ಯ ಬಹುಧಾ ಸ್ವಾನನಾಶಪರಿಸ್ಲು ತಾಃ |೩೩|| ವ್ಯೂಹನಾಥಾಶ್ಚ ತತ್ರಾರ್ಸ ತದಾ ವೈಕುಣ್ಯವಾಸಿನಃ | ಪ್ರಣೇಮುಃ ಸ್ವಾಮಿನಂ ದೃಪ್ಲಾ ಭಕ್ತಿನವಾ ಮಹೌಜಸಃ |೩೪| ದೃಪ್ಲಾ ರ್ಯಾ ಮಹಾಬಾಹುಃ ವಿಷ್ಟು ನಿದಶಪುಬ್ಲಿ ವಃ | ಶಿಕ್ಷರ್ಯ ಸಕರ್ಲಾ ನೃರ್ತ್ಯಾ ಆದವಾಹ ಮಹಾಮತಿಃ |೩೫|| ನಮಸ್ಕುರುತ ವಿನ್ನಾ ನನ್ನನೀಯಾಮಯಾಪಿ ತೇ | ಆಚಾರ್ಯಪೂಜಾ ಪ್ರಥಮಂ ತತೋ ಮಾಮರ್ಚಯೇದ್ದಿ ಜಃ |೩೬ || ಆಚಾರ್ಯಂ ಮಾಂ ವಿಜಾನೀತ ವಾ ಮತ್ತಾ ಭೇದಬುದ್ದ ಯಃ | ಬ್ರಾಹ್ಮಣಃ ಸರ್ವಲೋಕಾನಾಂ ಆಚಾರ್ಯಾಃ ಪರಿಕೀರ್ತಿತಾಃ |೩೭|| ಅಹಂ ವಿಪ್ರಮುಖ್ ಯದ್ವತ್ ಲೋಕ್ಷಾಮಿ ನ ತಥಾನ್ಯತಃ | ಯಾಗೈರಾರಾಧನೈರಾಪಿ ಮಮತೃಪ್ತಿರ್ನ ಜಾಯತೇ |೩|


ಇಂತಹ ಪರಮಾತ್ಮನನ್ನು ನೋಡಿ, ಆ ಸಮಸ್ಯಮುನಿಗಳೂ ಭಯಭಾ೦ತರಾಗಿ ನಮಸ್ಕರಿ ಸಿದರು ೩೧-೩೨||

ಅವನ ದರ್ಶನದಿಂದ ಹೆಚ್ಚಿದ ಉತ್ಸಾಹವುಳ್ಳ ಆ ಮುನಿಗಳು, ಅವನಲ್ಲಿ ಭಕ್ತಿಭಾವದಿಂದ ಪರವಶರಾಗಿ, ಆನಂದಬಾಷ್ಟ್ರದಲ್ಲಿ ತೇಲಿಹೋಗುತ, ನಾನಾವಿಧವಾಗಿ ಸ್ತೋತ್ರ ಮಾಡಿದರು ? ಆಗ ಅಲ್ಲಿ ವೈಕುಂಠವಾಸಿಗಳಾದ ಹನಾಥರುಗಳೂ ಇದ್ದರು. ಮಹಾತೇಜಸ್ವಿಗಳಾದ ಅವರೆಲ್ಲರೂ, ಆ ಸ್ವಾಮಿಯನ್ನು ಕಂಡು ನಮಸ್ಕರಿಸಿದರು ೧೩೪೧ - ಬಳಿಕ, ಸಮಸ್ಯೆ ದೇವಾಧೀಶನಾದ ಮಹಾಬಾಹುವಾದ ಮಹಾಮತಿಯಾದ ಮಹಾವಿಷ್ಣು ವು, ತನ್ನ ಕೃತ್ಯರುಗಳನ್ನು ನೋಡಿ, ಅವರೆಲ್ಲರಿಗೂ ಶಿಕ್ಷೆಯುಂಟಾಗುವಂತೆ ಈ ಮಾತನ್ನು ಹೇ ಳಿದನು ೩೫೦ ಎಲ್ಲೆ ಜಯವಿಜಯರೇ? ಈ ಬ್ರಾಹ್ಮಣೋತ್ತಮರಿಗೆ ತಕ್ಷಣವೇ ನಮಸ್ಕಾರಮಾರಿ, ಅವರು ನನಗೂ ನಮಸ್ಕಾರಾರ್ಹರಾದವರು. ಪ್ರಪಂಚದಲ್ಲಿ, ಆಚಾರ ಪೂಜೆಯನ್ನು ಮೊದಲು ಮಾಡಿ, ಆ ಬಳಿಕ ಬ್ರಾಹ್ಮಣನು ನನ್ನನ್ನು ಪೂಜಿಸಬೇಕು ೧೩೬|| ನೀಪುಗಳು, ಅಚಾರನನ್ನು ನಾನೆಂದು ತಿಳಿಯಬೇಡಿರಿ, ಬ್ರಾಹ್ಮಣರು ಸಮಸ್ತಲೋ ಕಕ್ಕೂ ಆಚಾರರೆಂದು ಹೇಳಲ್ಪಟ್ಟಿರುವರು ॥೩೭|| ನಾನು ಬ್ರಾಹ್ಮಣರ ಮುಖದಲ್ಲಿ ಎಷ್ಟು ಮಟ್ಟಿಗೆ ಭೋಜನ ಮಾಡುವನೋ, ಅಷ್ಟು ಮಟ್ಟಿಗೆ ಇತರ ಮಾರ್ಗದಲ್ಲಿ ಭೋಜನಮಾಡುವುದಿಲ್ಲ. ಇತರವಾದ ಯಜ್ಞಗಳಿಂದಲೂ ಪುನಗೆ ದಲೂ ನನಗೆ ತೃಪ್ತಿಯುಂಟಾಗುವುದಿಲ್ಲ ೧೩v