ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

mo, (ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ. ಕ್ಷಮಧ್ಯಂ ಮಮ ಯತ್‌ ಕರ್ಮ ಕ್ಷಮಾಸಾರಾಹಿ ಭೂಸುರಾಃ [೪೫|| ಕ್ಷಮಾವಶಾಮಯಂ ಲೋಕಃ ಪರಬೇಕೊ ಮಹಾತ್ಮನಾವು | ಬಾಹ್ಮಣಃ ಕ್ಲಾರ್ವಾ ಪೂಜೋ ನ ಗರಿಷ್ಟೋಜಿತೇ Jಯಃ | ವಿತ್ರಂ ಕ್ಷಮಾ ದ್ವಿಜಾತೀನಾಂ ಯತೀನಾಂ ಜ್ಞಾನಿನಾಮಪಿ | ದ್ವಿಜಾಭವನ್ನೋ ಯತಯಃ ಜ್ಞಾನಿನ ವಿಶೇಷತಃ ||೭|| ಕ್ಷೇಮಾವತೋ ವಿನೀತಸ್ಯ ಸಾಧೂರ್ಮತಿವತಃ ಶುಚೇಃ | ವಿದ್ಯಾದಯಃ ಪ್ರಭಾಸನ್ನೇ ಫರ್ಮೆಕ್ರನ ರಶ್ಯಯಃ !vi ಯುಷ್ಯ ವಾರಂ ತಾಭ್ಯಾಂ ಕ್ಷಮಧ್ವಂ ಮುನಿಪುಣ್ ವಾಃ | ಸರ್ವಭೂತಹಿತಾಯಯಂ ಸರ್ವತ್ರ ಸಮದರ್ಶಿನಃ |೪|| ಸನಕಾದಯಊಚುಃ. ಅಪರಾಧವತಾಂ ದೇವ ಸ್ಟೇಷವಾಕ್ಕೆ ರ್ಭವೇತ ಕಿಮ್ | ತೇನೈವ ಕೌಶಯುಕ್ತಾನಾಂ ಪುನಃ ಕೇಶಾಯ ತದ್ಭವೇತ್ ೫೦ ಯದ್ಯಸ್ಮಾಕಂ ಭವೇಚ್ಛಾನ್ತಿಃ ಕಥಂ ಕೇಶಕರಾವಯಮ್ | ನೃತ್ಯ ಶಾಪಪ್ರದಾನೇನ ಸ್ವಾಮಿ ಹಾತ್ ಕೃತಾಗಸಃ ||೧|| - -- ಮೈುದೆಂದು ತಿಳಿಯಿರಿ. ನನ್ನ ಈ ದುಷ್ಟಕರವನ್ನು ನೀವುಗಳು ಕ್ಷಮಿಸಬೇಕು. ಪ್ರಪಂಚದಲ್ಲಿ ಬ್ರಾಹ್ಮಣರುಗಳು ಕ್ಷಮೆಯನ್ನ ಸಾರವಾಗಿಟ್ಟು ಕೊಂಡಿರುವರಲ್ಲವೆ ! ೪೫ ಕ್ಷಮವಂತರಾದ ಮಹಾತ್ಮರಿಗೆ, ಈಿ ಕ ಪರಲೋಕಗಳೆರಡೂ ಉಂಟು. ಪ್ರಪಂಚ ದಲ್ಲಿ, ಕ್ಷಮವಂತನಾದ ಬ್ರಾಹ್ಮಣನೇ ಪೂಜ್ಯನಲ್ಲದೆ, ಜಿತೇಂದಿಯನಲ್ಲದ ಬ್ರಾಹ್ಮಣನೆಂದಿಗೂ ಶ್ರೇಷ್ಠ ನಲ್ಲ ೧೪೬|| - ಬ್ರಾಹ್ಮಣರಿಗೂ, ಯತಿಗಳಿಗೂ, ಜ್ಞಾನಿಗಳಿಗೂ ಕೂಡ, ಕ್ಷಮೆಯೇ ಧನವ. ನೀವಗಳು ಬ್ರಾಹ್ಮಣರಾಗಿಯ ಯತಿಗಳಾಗಿಯೂ ವಿಶೇಷವಾಗಿ ಜ್ಞಾನಿಗಳಾಗಿಯೂ ಇರುವಿರಿ ||೪೭

  • ಕ್ಷಮಾವಂತನಾಗಿಯೂ ವಿನೀತನಾಗಿಯೂ ಸಾಧುವಾಗಿಯೂ ಬುದ್ದಿವಂತನಾಗಿಯೂ ಶುಚಿಯಾಗಿಯೇ ಇರತಕ್ಕವನಿಗೆ, ಗಿಷ್ಟ ಕಾಲದಲ್ಲಿ ಹೊರರಶ್ಮಿಗಳು ಭಾಸಿಸುವಂತೆ, ವಿದ್ಯಾದಿ ಗಳೆಲ್ಲವೂ ಭಾಸಿಸುವುವು ೧೪v

ಎಲೈ ಮುನಿಶ್ರೇಷ್ಠರಾ ! ಈ ಜಯವಿಜಯರು ನಿಮ್ಮಗಳಿಗೆ ಮೂಡಿದ ನಿವಾರಣೆಯನ್ನು ಕ್ಷಮಿಸಿರಿ. ನೀವುಗಳು, ಸತ್ವ ಭೂತಹಿತರಾಗಿಯೂ ಸರೈತ ಸಮದರ್ಶಿಗಳಾಗಿಯೂ ಇರುವಿರಲ್ಲವೆ? ಇದನ್ನು ಕೇಳಿ ಸನಕಾದಿಮಹರ್ಷಿಗಳು ವಿಜ್ಞಾಪಿಸುವರು:- ಸ್ವಾಮಿ ದೊಡ್ಡ ಅಪರಾಧವನ್ನು ಮಾಡಿದವರಾದ ನಮಗೆ, ಈಶೇಷವಾಕ್ಯಗಳಿಂದ ಫಲ ವೇನು ? ಆ ಅಪರಾಧಮಡಿದುದರಿಂದಲೇ ಕೇಶಪಡುತಿರುವ ನಮ್ಮಗಳಿಗೆ, ಈ ಕೇಶವಚನವು ಮ, ಕೇಶವನ್ನು ಹೆಚ್ಚಿಸುವುದು |೫|| ನಮ್ಮಗಳಿಗೆ ಶಾಂತಿಯಿದ್ದ ಪಕ್ಷದಲ್ಲಿ, ನಾವು ನಿನ್ನ ನೃತ್ಯರಿಗೆ ಶಾಪಕೊಟ್ಟು ತನ್ಮೂಲಕವಾಗಿ ಸ್ವಾಮಿದ್ರೋಹವಾಡಿ ನಿನ್ನಲ್ಲಿ ಇಷ್ಟು ಅಪರಾಧಿಗಳಾಗಿ ನಿನಗೆ ಹೀಗೆ ಕೇಶವುಂಟುಮಾಡತಕ್ಕ ವರಾಗುತಿದ್ದೆವೆ ? ೫೧೪