ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦] ಬಾಲಕಾಂಡ ದ ನೀರಾವಯಂ ದೇವ ಭವತಾ ಶಸತ ಜಗತ್ | ಕೊಧೇನ ಕಲುದ್ದೀಭೂತಾಃ ಕೊಧಃ ಸರ್ವಾರ್ಥನಾಶಕಃ [೫೨|| ಕ್ರೋಧಾವಿಷ್ಟೋ ಹಿ ಸರ್ವೆಷಾಂ ಭಾತಿ ರಾಕ್ಷಸನನ್ನಾಮ್ | ತಸ್ಮಾತ್ ಚಣ್ಣಾಲವನ್ನಿತ್ಯಂ ಕೊಧಸುಡೋ ಮನೀಷಿಭಿಃ ೫೩! ಕೂಧೇ ಸತಿ ಕಥಂ ಜ್ಞಾನಂ ಕೊಧೆ ಸತಿ ಕಥಂ ತಪಃ | ಕೃತ್ಯಾಕೃತ್ಯಂ ನ ಜಾನಾತಿ ಕೂಧರ್ವಾ ನಿರಯಂ ವ್ರಜೇತ್ ೫೪|| ಶ್ರೀ ಭಗವಾನುವಾಚ, ಕಥೇ ಸತ್ಯಪಿ ನೋ ದೋಷಃ ಕಾರಾಕಾರವಿಚಾರಣೇ | ಯಃ ಕಾಲೇಸಫಲಃ ಕ್ರೋಧಃ ಸ ಕ್ಲಾಸ್ಯುಃ ಸಮವರ್ತಿನಾ ೫೫|| ಅಕಾಲೇ ವಿಫಲಃ ಕೋಧಃ ಸರ್ವೆಪಂ ಹಾಸ್ಯ ಕಾರಣಮ್ | ಇತಿ ವಿಜ್ಞಾಯತೇ ಯೇನ ಸ ಶಾನಃ ಸ ವಿಚಕ್ಷಣ8 {{೬ || ಇತ್ಯುಕ್ತಾ ಭಗರ್ವಾ ಪ್ರಾಹ ಪುನರ್ಸ್ತ ಮುನಿಪುಜ್ರ್ವಾ | ಶಾಪದಾನೇನ ಸಂಖಿರ್ನ್ನಾ ವಿಡಿರ್ತಾ ಸೈಕಿ ಭಿಃ ಪ್ರಭುಃ ||೫೭|| ಷ್ಣ ನ ನಿವಾರಿತರ್ವಾ ದೇವಃ ಭಾವಿಕಾರ್ಯಸ್ಯ ಗೌರವಾತ್ HMV|| ಹೇ ದೇವ, ಸಮಸ್ಯೆ ಜಗತ್ತನ್ನೂ ಶಾಸಿಸುತ್ತಿರುವ ನೀನು, ಕ್ರೋಧದಿಂದ ಕಲುಷಿಕೃ ತರಾದ ನಮ್ಮನ್ನು ಅವಶ್ಯವಾಗಿ ದಂಡಿಸಬೇಕು, ಪುರುಷರಿಗೆ ಕೊಧವು ಸರಾರ್ಧ ನಾಶಕವಾದುದು 1೫೨೧. ಕ್ರೋಧಾವಿಷ್ಟನಾದ ಪುರುಷನು, ಸಾಮಾನ್ಯರಾದ ಮನುಷ್ಯರಿಗೂ ಸದಾ ಚಂಡಾಲನಂತೆ ಕಾಣಿಸಿಕೊಳ್ಳುವನು. ಅದು ಕಾರಣ, ಕ್ರೋಧವನ್ನು ನಿತ್ಯವೂ ಚಂಡಾಲನಂತ ತಿಳಿದು ದಂಡಿಸಬೇಕು kan - ಕೋಧವಿದ್ದರೆ ಜ್ಞಾನ ಹೇಗಿರುವುದು ? ಕೋಧವಿದ್ದರೆ ತಪಸ್ಸಲ್ಲಿರುವುದು ಕೊyಧವಂತನಾದವ ನು, ಕೃತ್ಯಾಕೃತ್ಯಗಳನ್ನು ತಿಳಿಯಲಾರನು ; ಕೊನೆಗೆ ನರಕವನ್ನು ಹೊಂದುವನು ೧೫೪| ಶ್ರೀಭಗವಂತನು ಹೇಳುವನು:- ಆಯಾ ! ಮಹರ್ಷಿಗಳಿರಾ ! ಕ್ರೋಧವಿದ್ದರೂ, ಕಾತ್ಯಾಕಾರಗಳನ್ನು ವಿಚಾರವಾಡಿ, ನಡಿಗರೆ:ಅಡರಿಂದ ದೋಷವಿಲ್ಲ. ಸರತಸಮದರ್ಶಿಗಳಾಗಿದ್ದು ಗೊಂಡು ಸರಿಯಾದ ಕಾಲದಲ್ಲಿ ಸಫಲವಾಗಿಮಾಡುವ . ಕೊಪವಾವುದುಂಟೋ, ಅದು ಸಮಸ್ಯರಿಗೂ ಪರಿಹಾನಾಸ್ಪದವಾಗುವುದು ಈ ವಿಷಯವನ್ನು ಗಣಪನು ತಿಳಿದುಕೊಂಡು ನಡೆಯುವನೊ, ಅವನೇ ಶಾಯನು; ಅವನೇ ವಿಚಕ್ಷಣಸು-t೫೫೫4:9 ಎಲೆ ಪಾರ್ವತಿ! ಆ ಭಗವಂತನು ಹೀಗೆ ಹೇಳಿ, ತಾಮ್ರ ಶಶಿಪಟ್ಟು ದುದರಿಂದ ನಿನ್ನ ರಾ ಗಿ ತನ್ನ ಮಾತಿನಿಂದ ಲಜ್ಜಿ ಪಡುತ್ತಿರುವ ಆ ಬ್ರಾಹ್ಮಣರನ್ನು ಕುರಿತು, ಮತ್ತು ಮನತನಾಡಿದನು | ಆ'ಭಗವಂತನಾದ ಶ್ರೀಹರಿಯು, ಬ್ರಾಹ್ಮಣರು ಕೊಟ್ಟ ಜಯವಿಜಯರ ಶಾಪವನ್ನು ನಿವಾ ದಿಸುವುದಕ್ಕೆ ಸಮರ್ಥನಾಗಿದ್ದರೂ ಮುಂದಣ ಕಾರ್ಯಗೌರವದಿಂದ ಅದನ್ನು ನಿವಾರಿಸಲಿಲ್ಲ