ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦] ಬಾಲಕಾಂಡ, ಏತಾಭ್ಯಾಂ ಸರ್ವಲೋಕಾನಾಂ ಭವಿಷ್ಯ ಮಹಾಪದಃ | ದೇವದ್ದಿಜಮುನೀನಾಂ ಚ ಸಾಧೂನಾಂ ಸರ್ವದೇಹಿನಾಮ್ ||೬೫|| ರಾಮಕೃಷ್ಣಾದಿರಪೇಣ ಹತ್ವಾ ತೌ ರಾಕ್ಷಸಾಧಮ್ | ಪುನರ್ವೈಕುಣ್ಣವಾಗತ ಪಾಲಯಾಮಿ ಚ ಪಾರ್ವದರ್ಾ [೬೬ || ಏವಂ ಶಾಪಸ್ಯ ಮರ್ಯಾದಾಂ ಕೃತಾಥಾರ್ದಧೆ ಹರಿಃ | ತಥೇತ್ಯುಕ್ಯಾ ಮುನಿಗಣಾಃ ನಕ್ಷಾ ವಿಷ್ಣುಂ ಪುನರ್ಯಯುಃ !೬೭| ಇತಿ ಶ್ರೀಬಾಲಕಾಣೇ ಜಯವಿಜಯಶಾಪ ವಿಷ್ಣು ದತ್ತವರಪ್ರದಾನ ಕಥನಂ ನಾಮ ದಶಮಃ ಸರ್ಗಃ, ಣ ೨ 'Gxxx ಇವರುಗಳಿಂದ, ಸರ್ವಲೋಕಗಳಿಗೂ ದೇವತೆಗಳಿಗೂ ಬಾಹ್ಮಣರಿಗೂ ಋಷಿಗಳಿಗೂ ಸಾಧುಗಳಿಗೂ ಸಮಸ್ತ ಪ್ರಾಣಿಗಳಿಗೂ ದೊಡ್ಡ ವಿಪತ್ತುಗಳು ಸಂಭವಿಸುವವು ||೬೫{d ನಾನು ರಾಮಕೃಷ್ಣಾದಿರೂಪದಿಂದ ಆ ರಾಕ್ಷಸಾಧಮರನ್ನು ಕೊಂದು, ಮತ್ತೆ ವೈಕುಂಠ ವನ್ನು ಹೊಂದಿ, ನನ್ನ ಸಾಮಜಿಕರನ್ನೆಲ್ಲ ಯಧಾಪೂರ್ವವಾಗಿ ಕಾಪಾಡುವೆನು ||೬೬! ಎಲ್! ಪಾರ್ವತಿ ! ಶ್ರೀಹರಿಯು ಈರೀತಿಯಾಗಿ ಶಾಪಕ್ಕೆ ಅವಧಿಯನ್ನು ಕಲ್ಪಿಸಿ, ಬಳಿಕ ಅಂತರ್ಧಾನಹೊಂದಿದನು. ಆ ಮುನಿಸಮೂಹವೂ ಕೂಡ, ಹಾಗೆಯೇ ಆಗಲೆಂದು ವಿಜ್ಞಾಪಿಸಿ, ಆ ಮಹಾವಿಷ್ಣುವನ್ನು ನಮಸ್ಕರಿಸಿ, ತಾವು ಬಂದಂತೆಯೇ ಹಿಂದಿರುಗಿ ಹೊರಟುಹೋದರು||೭| ಇದು ಬಾಲಕಾಂಡದಲ್ಲಿ ಜಯವಿಜಯಶಾಪ ವಿಷ್ಣು ವರಪ್ರದಾನ ಕಧನವೆಂಬ ಹತ್ತನೆಯ ಸರ್ಗವು, ಸ,