ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಸರ್ಗ [ಸರ್ಗ ಶ್ರೀ ತತ್ವ ಸಂಗ್ರಹ ಶಾಮಾಯಣಂ ಅಥ ತಿ) ಬಾಲಕಾ ಏಕಾದಶಃ ಸರ್ಗಃ,

      • ಶ್ರೀ ಶಿವಉವಾಚ ,

ತತಃ ಪತನಭೀತ್ಯಾ ತೌ ಕಮ್ಮಿತ್‌ ಶೋಕಕರ್ಶಿ | ಪೇತತುಃ ಸಹಸು ಲಕ್ಷಾಃ ಪಾದಯೋಃ ಶರತಿ !೧! ಆವಾಂ ತಾಯಪ್ಪ ವರದೇ ಭಕ್ತಾನಾಂ ಭಯನಾಶಿನಿ || ಕಥಂ ನೌ ತರಹೋಪಾಯಃ ಪತರ್ನಿಚಲೊನಿಪು 1 ಇತ್ಯುಕಾ ಕಮಲಾ ಪಹ ಖಿನ್ಸ್ ನೌ ಭಕ್ತವತ್ಸಲಾ | ಮಾಬ್ಲೆಪ್ಪ ಶಾಪ ವತ್ ಕಾಲೋ ಹಿ ರುರತಿಕ್ರಮಃ ||೩|| ಜನ್ಮತ್ರಯಂ ಭಗವತಾ ಯುವಿ ಪ್ರತಿಪಾದಿತಮ್ | ತದನ್ಯಥಯಿತುಂ ಶಕ್ಯಂ ನ ಬ್ರಹ್ಮಾದೈರಪೀರೈಃ |8| ಸಹಾಯವಾತ್ರಂ ವಕ್ಷೆ ಹು ತತ್ರ ವಾಂ ಪ್ರಥಮೇ ಭವೇ | ಭೂರ್ಭಕರೂಪೋ ಧರ್ಮ ಸಹಾಯಂ ವಾಂ ಕರಿಷ್ಯತಃ !! ಬಾಲಕಾಂಡದಲ್ಲಿ ಹನ್ನೊಂದನೆಯ ಸರ್ಗವು. ತಿ ಪರಮೇಶ್ವರನು ಹೇಳುವನು :- ಎಲ್‌ ಪಾರ್ವತಿ ! ಹಿಂದೆ ಹೇಳಿದಂತೆ ಭಗವಂತನು ಅಂತರ್ಧಾನಹೊಂದಿದನಂತರ, ಸನ ಕಾರಿಗಳು ಹೊರಟುಹೋಗಲಾಗಿ, ಆ ಜಯವಿಜಯರಿಬ್ಬರೂ, ಅಧೋಗತಿ ಬಂದಿತೆಂದು ಹೆದರಿ ಕೆಯಿಂದ ನಡುಗುತ, ಕೇವಲ ಶೋಕಾಕಾ೦ತರಾಗಿ, ಶರಣಾರ್ಥಿಗಳಾಗಿ ತಟ್ಟನೆ ಲಕ್ಷ್ಮಿದೇ ವಿಯ ಪಾದಗಳ ಮೇಲೆ ಬಿದ್ದರು ೧೧ ಸರ್ವರಿಗೂ ವರವನ್ನು ಕೊಡತಕ್ಕವಳೆ ! ಭಕ್ತರಿಗೆ ಭಯವನ್ನು ನಾಶಪಡಿಸತಕ್ಕವಳೆ ! ನೀಚಯೋನಿಗಳಲ್ಲಿ ಬೀಳಬೇಕಾಗಿರುವ ನಮ್ಮಗಳಿಗೆ, ಈಗ ಇದನ್ನು ದಾಟುವುದಕ್ಕು ವಾಯವೇ ನಿರುವುದು ? |೨|| ಹೀಗೆಂದು ಅವರಿಂದ ಕೇಳಲ್ಪಟ್ಟ ಭಕ್ತವತ್ಸಲಳಾದ ಲಕ್ಷ್ಮೀದೇವಿಯು, ಖಿನ್ನರಾಗಿರುವ ಆವರನ್ನು ಕುರಿತು ಹೀಗೆ ಹೇಳಿದಳು :--ಎಲೈ ವತ್ತರಾ ! ನೀವು ಈ ಶಾಪಕ್ಕೆ ಹೆದರಬೇಡಿರಿ. ಕಾಲಮಹಿಮೆಯು ಸರ್ವರಿಗೂ ಅನತಿಕ್ರಮಣೀಯವಾದುದು ||೩|| - ಭಗವಂತನು ನಿಮ್ಮಿಬ್ಬರಿಗೂ ಮೂರು ಬನ್ನಗಳನ್ನು ಅಪ್ಪಣೆ ಕೊಟ್ಟಿರುವನು. ಅದು, ಬ್ರಹ್ಮಾದಿ ದೇವತೆಗಳಿಂದಲೂ ಅನ್ಯಥಾ ಮದಲಸಾಧ್ಯವಾಗಿರುವುದು ||೪|| ಆದರೆ, ಈ ವಿಷಯದಲ್ಲಿ ನಿಮಗೆ ನಾನು ಸ್ವಲ್ಪ ಸಹಾಯವನ್ನು ಹೇಳಿಕೊಡುವೆನು, ನಿಮಗೆ ಮೊದಲನೆಯ ಜನ್ಮದಲ್ಲಿ ಭೂಮಿಯ ಭಗವದ್ಯಕರೂಪವಾದ ಧರ್ಮವೂ ಸಹಾಯಮಾಡು ವುವು ೪೫೦