ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧] ಬಾಲಕಾಂಡ, ಜನ್ನ ನ್ಯಹಂ ದ್ವಿತೀಯ ಸ್ಯಾಂ ಯುಷ್ಯದಧಸಹಾಯಿನೀ | ಸುದರ್ಶನಂ ತೃತಿಯೇ ತು ಸಹಾಯ ವಾಂ ಕರಿಷ್ಯತಿ |೬|| ಭೂಮಿಂ ಭಕ್ತಂ ಚ ಮಾಂ ಚಕ್ರ ನಿಮಿತ್ತೀಕೃತ್ಯ ಮಾಧವಃ | ಯುವಾಂ ಜನ್ಮತಯ ನೂನಂ ಭಗರ್ವಾ ಸಂಹರಿಪತಿ ||೭|| ಯುವಾ ಭಗವತಾ ಸಾಕಂ ಯುದ್ದಂ ಕೃತ್ಯಾ ತ್ರಿಜನ್ಮಸು || ಹತ್‌ ಶಾಪವಿನಿರ್ಮುಕ್ ಶೀಘ್ರ ವೈಕುಣಮೇಷ್ಯತಃ ||vit ಇತ್ಯುಜ್ಞಾ ಮಹಾತ್ಮಾನ್ ದ್ವಾರಪಾಲ್‌ ತದೇರಾ || ಅನರ್ಜಗಾಮ ಸಹಸಾ ಸ ಸೇವಕಜನಾತಾ ||೯|| ತತಕ್ಷ ತೆ ಪಾರಿಸದೆ ಪಶ್ಯತಾಂ ಸರ್ವದೇಹಿನಾಮ್ | ಹಾಹಾಕಾರಂ ಪ್ರಚಕಸ್ತೆ ತದಾ ವೈಕುವಾಸಿನಃ [೧೦] ತತಸ್ ದಿತಿಸುತ ಕಶ್ಯಪಾದ್ಭವಿಸತ್ತ ಮಾತ್ | ಹಿರಣ್ಯಕಶಿಪುವ ಹಿರಣ್ಯಾಕ್ಷ ದುರ್ಧರಃ ||೧೧|| ಬ್ರಹ್ಮದತ್ತವರೇಣಾಸ” ರ್– ಲೋರ್ಕಾ ಬಾಧರ್ಯ ಬಲಃ | ಭೂಮಿಂ ಗೃಹೀತ್ಸಾ ಪಾತಾಳಂ ಪ್ರವಿವೇಶ ಮಹಾಸುರಃ [೧೨|| - ೨ ಒ

ಎರಡನೆಯ ಜನ್ಮದಲ್ಲಿ, ನಾನು ನಿಮ್ಮ ವಧಕ್ಕೆ ಸಹಾಯಭೂತಳಾಗುವೆನು. ಮೂರನೆಯ ಜನ್ಮದಲ್ಲಿ, ಸ್ವಾಮಿಯು ಸುದರ್ಶನವೆಂಒ ಚಕ್ರವು ನಿಮಗೆ ಸಹಾಯಮಾಡುವುದು ಗಿ೬ ಹೀಗೆ ಭಗವಂತನಾದ ಶ್ರೀ ಮಾಧವನು, ಭೂಮಿಯನ್ನೂ ಭಕ್ತನನ್ನೂ ನನ್ನ ನ್ನೂ ಚಕ್ರ ವನ್ನೂ ನಿಮಿತ್ತ ಮಾಡಿಕೊಂಡು, ಮೂರು ಜನ್ಮಗಳಲ್ಲಿಯೂ ನಿಮ್ಮನ್ನು ಸಂಹರಿಸುವನು; ಇದು ನಿಶ್ಚಯವು ೭| ನೀವಿಬ್ಬರೂ, ಮರು ಜನ್ಮಗಳಲ್ಲಿಯೂ ಭಗವಂತನೊಡನೆ ಯುದ್ಧ ಮಾಡಿ, ಅವನಿಂದ ಹೊಡೆಯಲ್ಪಟ್ಟವರಾಗಿ, ಶಾಪದಿಂದ ಬಿಡುಗಡೆ ಹೊಂದಿ, ಮತ್ತೆ ಬೇಗನೆ ವೈಕುಂಠಕೆ ಬರುವಿರಿ !vt - ಎಲ್‌ ಪಾರ್ವತಿ ! ಆಗ ಆ ಮಹಾಲಕ್ಷ್ಮಿಯು, ಮಹಾತ್ಮರಾದ ದ್ವಾರಪಾಲಕರನ್ನು ಕುರಿತು ಹೀಗೆ ಹೇಳಿದವಳಾಗಿ, ತನ್ನ ಸೇವಕ ಜನರೊಡಗೂಡಿ ತಟ್ಟನೆ ಒಳಕ್ಕೆ ಹೊರಟುಹೋದಳು |F1 ಬಳಿಕ, ಆ ದ್ವಾರಪಾಲಕರನ್ನು ಅಲ್ಲಿರುವ ಸಮಸ್ಯರೂ ನೋಡುತ್ತಿರುವಾಗಲೇ, ಆ ವೈಕುಂ ಠವಾಸಿಗಳಾದವರೆಲ್ಲರೂ ಹಾಹಾಕಾರವನ್ನು ಮಾಡಿದರು ೧೧೦|| ಅನಂತರ, ಅವರಿಬ್ಬರೂ ಕಶ್ಯಪಮಹಾಮುನಿಯ ದೆಸೆಯಿಂದ ದಿತಿದೇವಿಯ ಗರ್ಭದಲ್ಲಿ ಹಿರಣ್ಯಕಶಿಪ್ಪವೆಂಬುದಾಗಿಯ ಹಿರಣ್ಯಾಕ್ಷನೆಂಬುದಾಗಿಯೂ ನಾಮಧೇಯವಿಟ್ಟುಕೊಂಡು ಹುಟ್ಟಿದರು ||೧|

  • ಆಗ ಮಹಾನೀಚನಾದ ಹಿರಣ್ಯಾಕ್ಷನೆಂಬ ರಾಕ್ಷಸನು, ಬ್ರಹ್ಮನಿಂದ ಕೊಡಲ್ಪಟ್ಟ ವರದಿಂದ ದರ್ಪಿತನಾಗಿ, ಭೂಮಿಯನ್ನು ಅಪಹರಿಸಿಕೊಂಡು ಪಾತಾಳಲೋಕಕ್ಕೆ ಹೊರಟುಹೋದನು ||

10