ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Jo: ಸರ್ಗ ದ ಶ್ರೀ ತತ್ವ ಸಂಗ್ರಹ ರಾಮಾಯಣಂ, ತತೋ ಯಜ್ಞವರಾಹೇಣ ಹಿರಣ್ಯಾಕೊ ನಿಪಾತಿತಃ | ಭೂಮಿರ್ಗೃಹೀತಾ ದೇವೇನ ಯಥಾಸ್ಥಾನಂ ನಿವೇಶಿತಾ ||೧೩! ತಥಾ ಹಿರಣ್ಯಕಶಿಪುಂ ನಾರಸಿಂಹವಪುರ್ತರಿಃ | ಸಮಾದುದ್ವಯ ಸಹಸ ಪ್ರಹ್ಲಾದಾರ್ಥ೦ ಜಘನ ತಮ್ ||೧೪ ಶ್ರೀ ಪಾರ್ವತ್ಯುವಾಚ.” ವರಾಹ್ಣ ನೃಸಿಂಹನ ಹತ್ ತೊ ರಾಕ್ಷಸಾಧನ | ತತಃ ಕಿಂ ಭವತಃ ಪಾಪಾತ್ ಮೆ ವದಸ್ಯ ಸುರೇಕ್ಷರ ೧೩{! ಶ್ರೀ ಶಿವಉವಾಚ. ಹಿರಣ್ಯಕ ಹಿರಣ್ಯಾಕ್ಷೌ ದ್ವಿತೀಯಂ ಜನ್ಮಸಂತ್ರ | ಕುಮ್ಮಕರ್ಣದಶಗ್ರೀನ್‌ ಅಜಾಯೇತಾಂ ಮಹಾಬಲ" [೧೬ || ಬ್ರಹ್ಮಪುತ್ರ ಪುಲ ಭೂತ ತತ್ತು ವಿಶ್ರವಾಯುನಿಃ ಸುಕೇಶಿತನಯನಾ, ಸುವಾಲೇ ರ್ದಾನವಸ್ಯ ಚ | ಕೇಕಸೀ ನಾಮ ತನಯಾ ಭಾರ್ಯಾ ವಿಶ್ರವಸೋಭವತ್ |೧೭|| ಕಾಮೋದಿಕಾ ತು ಸಾ ದೇವೀ ಸನ್ನಾ ಕಾಲೇ ಮಹಾಮುನಿಮ್ | ರಮಯಾಮಾಸ ತನ್ನ ಆ ಮಧೆ: ಗಾವ್ಯಧರ್ಮತಃ | ೧vi - ಅನಂತರ, ಯಜ್ಞ ವರಾಹರೂಪವಾಗಿ ಅವತರಿಸಿದ ಶ್ರೀ ಭಗವ೦ತನು, ಹಿರಣ್ಯಾಕ್ಷನನ್ನು ಕೊಂದು, ಭೂಮಿಯನ್ನು ಮೇಲಕ್ಕೆ ತಂದು ಯಧಾಪ್ಯಾನದಲ್ಲಿರಿಸಿದನು ||೧೩|| ಹಾಗೆಯೇ, ಶ್ರೀಹರಿಯು ನರಸಿಂಹವೇಷಧಾರಿಯಾಗಿ ಪ್ರಹ್ಲಾದನೆಂಬ ಭಕ್ತನಿಗೋಸ್ಕರ ಸಂಭದಿಂದ ತಟ್ಟನೆ ಆವಿರ್ಭವಿಸಿ, ಆ ಹಿರಣ್ಯಕಶಿಪುವನ್ನು ಕೊಂದನು ರಿ೧೪ ಶಿವ ಪಾರ್ವತಿ ಕೇಳುವಳು:- ಹೇ ಪರಮೇಶ್ವರ ! ಹೀಗೆ ವರಾಹರೂಪನಾಗಿಯೂ ನೃಸಿಂಹರೂಪನಾಗಿಯೂ ಅವತರಿಸಿದ ಶ್ರೀಮನ್ನಾರಾಯಣನಿಂದ ಕೊಲ್ಲಲ್ಪಟ್ಟ ಆ ಲಕ್ಷ ಸಾಧಿಮರು, ಅನಂತರ ಆ ಪಾಪದಿಂದ ಯಾವ ರೀತಿಯಾದರು ? ಅದನ್ನು ಅಪ್ಪಣೆ ಕೊಡಿಸಬೇಕು ||೧೫|| ಶ್ರೀ ಶಿವನು ಹೇಳುವನು :- ಎಲ್‌ ಪಾರ್ವತಿ! ಹಿರಣ್ಯಾಕ್ಷ ಹಿರಣ್ಯಕಶಿಪುಗಳಿಬ್ಬರೂ, ಎರಡನೆಯ ಜನ್ಮವನ್ನು ಹೊಂದಿ, ಮಹಾಬಲಿಷ್ಠರಾದ ರಾವಣ ಕುಂಭಕರ್ಣರಾಗಿ ಜನಿಸಿದರು (೧೬! ಈಗ ಆ ರಾವಣ ಕುಂಭಕರ್ಣರ ಉತ್ಪತ್ತಿಯನ್ನು ಸ್ವಲ್ಪ ಮಾತ್ರ ಹೇಳುವೆನು,-ಪೂರ್ವ ದಲ್ಲಿ, ಪುಲಸ್ತನೆಂಬ ಬ್ರಹ್ಮಮಾನಸಪುತ್ರನೊಒಎನಿದ್ದನು. ಇವನಿಗೆ ವಿಶ್ರವಸ್ಸೆಂಬ ಮುನಿಯು ಮಗನಾದನು. ಸುಕೇಶಿಯೆಂಬವಳ ಮಗನಾದ ಈ ವಿಶ್ರವಸಿ ಗೆ, ಸುವಾಲಿಯೆಂಬ ರಾಕ್ಷಸನ ಮಗಳಾದ ಕೇಕಸಿಯೆಂಬವಳು ಪತ್ನಿಯಾದಳು ||೧೭|| ಕೇವಲ ಸುಂದರಿಯಾದ ಆ ಕೇಕಸಿಯು, ಅತಿ ಕಾಮೋದ್ರಿಕ್ತಳಾಗಿ, ಸಂಧ್ಯಾಕಾಲದಲ್ಲಿ ಆ ಮುನಿಯೊಡನೆ ಯಥೇಚ್ಛವಾಗಿ ರಮಿಸಿದಳು ||೧vt