ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಶಶ್ವಸಂಗ್ರಹ ರಾಮಾಯಣ೦. [ಸರ್ಗ ಏವಂ ವರ್ಪಸಹಸಣೆ ನವ ತಸ್ಯಾತೀಚಕ್ರಮುಃ | ಅಪರ್ಯ ದಶಮಂ ಮೌ೪೦ ಛೇತು ಮೈಚ ಈ ತತೋ ರುಪಾ |೬| ತತಸ್ತಮಬುವಂ ಕೃಷ್ಣಂ ದೃಪ್ಲಾ ಕರ್ಮ ಸುದಾರುಣವಮ್ | ವರಂ ವೃಣೀಷ ಮೇ ವತ್ಸ ಯತ್ ತೇ ಮನನಿ ವರ್ತತೇ "Lov ತತಃ ಪ್ರೊವಾಚ ದುಷ್ಟಾತ್ಮಾ ದೇವಗನ್ಮರ್ವಯೋಗಿಭಿಃ | ತಯಾ ವಿಷ್ಣು ವಿಧಿಭ್ಯಾಂ ಚಾಪ್ಯವಧ್ಯಕ್ಷ ಪ್ರದೇಹಿ ಮೇ ||೨೯| ಇತ್ಯು ಕಾವಜ್ಞಯಾ ಮೌಡ್ಯಾತ್ ನರಾದಿಭೌ ನ ಯಾಜಿತಮ್ | ಯದುಕ್ತಂ ತತ್ ತಥಾ ಭೂಯಾತ್ ಇತ್ಯುಕಾ ತಂ ವ್ಯಸರ್ಜಯಮ್೩೦] ಕುಮೃರ್ಕ ಜೈಫ್ವನ್ಮಾಂ ಸರ್ವಾವಧ್ಯಮರ್ಥಯ್ರ ! ಅಧಿಕಂ ಚಾರ್ಥಯನ್ನಿದ್ರಾ ವಞತೆ ಬ್ರಹ್ಮಣಾ ಮಯಾ |೩೧|| ವಿಭೀಷಣಮಥವಾಚ ತಪಸಾರಾಧಿತೋ ವಿಧಿಃ | ಪರಿತುಷ್ಟೋ ಧರ್ಮಾರ್ತ್ಮ ವರಂವರಯು ಸುವ್ರತ 8೩೨ ಹೀಗೆ ಅವನಿಗೆ ಒಂಬತ್ತು ಸಾವಿರ ವರುಷಗಳು ಕಳೆದುಹೋದುವು. ಅನಂತರ ಅವನ ಅಷ್ಟಾದರೂ ಸಿದ್ದಿಯಾಗದೆ ಹೋದುದರಿಂದ ಕುಪಿತನಾಗಿ, ಹತ್ತನೆಯ ತಲೆಯನ್ನೂ ಅಗ್ನಿ ಯಲ್ಲಿ ಸಮರ್ಪಿಸಲುದ್ಯುಕ್ತನಾಗಿ ಕತ್ತರಿಸುವುದಕ್ಕೆ ಹೊರಟನು |೨೭| - ಎಲ್‌ ಪಾರ್ವತಿ ! ಬಳಿಕ ನಾನು ಅವನ ಅತಿಕರವಾದ ಕರವನ್ನು ಕಂಡು, ಅವನಿಗೆ ಪ್ರತ್ಯಕ್ಷನಾಗಿ, ಮಹಾಧೀರನಾದ ಅವನನ್ನು ಕುರಿತು ವತ್ಸ ! ನಿನ್ನ ಮನಸ್ಸಿನಲ್ಲಿರುವ ವರವನು ಬೇಡು ' ಎಂದು ಹೇಳಿದೆನು ||೨vi ಬಳಿಕ, ದುಷ್ಟಾತ್ಮನಾದ ಅವನು ನನ್ನನ್ನು ಕುರಿತು ಹೇ ಶಂಭೋ ! : ದೇವತೆಗಳಿಂದಲೂ ಗಂಧರ್ವರಿಂದಲೂ ಯೋಗಿಗಳಿ೦ದಲೂ ನಿನ್ನಿಂದಲೂ ವಿಷ್ಣುವಿನಿಂದಲೂ ಬ್ರಹ್ಮನಿಂದಲೂ ಕೊ ಯಾಗದಿರುವಂತೆ ವರವನ್ನು ಕೊಡು ” ಎಂದು ಪ್ರಾರ್ಥಿಸಿದನು ।ರ್೨ ಆ ರಾವಣನು ಹೀಗೆ ಕೇಳಿಕೊಂಡು, ಮಢತನದಿಂದ ಲಕ್ಷವಿಲ್ಲದೆ, ಮನುವಾದಿಗಳಿ೦t ಕಲೆ ಬೇಡವೆಂಬುದನ್ನು ಯಾಚಿಸಲಿಲ್ಲ. ನಾನಾದರೋ, ನೀನು ಯಾವುದನ್ನು ಕೇ ಕೊ೦೦ ಯೋ-ಅದು ಹಾಗೆಯೇ ಆಗಲೆಂದು ಹೇಳಿ, ಅವನನ್ನು ಕಳುಹಿಸಿಬಿಟ್ಟೆನು |೩೦|| ಕುಂಭಕರ್ಣನು, ಅಣ್ಣನಂತೆಯೇ ನನ್ನನ್ನು ಕುರಿತು ಯಾರಿಂದಲೂ ಕೊಲೆಯಾಗಬೇt ವೆಂದು ಪ್ರಾರ್ಥಿಸಿ, ಅವನಿಗಿಂತ ಹೆಚ್ಚಾಗಿ ನಿದ್ರೆಯೊಂದನ್ನು ಪ್ರಾರ್ಥಿಸುವುದಕ್ಕೆ ಉದ್ಯುಕ್ತ ನಾದನು ; ಆಗ ನಾನು ಬ್ರಹ್ಮನದ್ವಾರಾ ಅವನನ್ನು ಮೋಸಪಡಿಸಿದೆನು ||೩೧|| ಬಳಿಕ, ತಪಸ್ಸಿನಿಂದ ಪ್ರೀತನಾದ ಬ್ರಹ್ಮನು, ವಿಭೀಷಣನನ್ನು ಕುರಿತು ' ಎಲೈ ಧರಿತ ತನೆ! ಉತ್ತಮ ವ್ರತಶೀಲನೆ ! ನಿನ್ನ ವಿಷಯದಲ್ಲಿ ನಾನು ಸಂತುಷ್ಟನಾದೆನು ; ವರವನ್ನು ಪ್ರಾರ್ಥಿಸು ” ಎಂದು ಹೇಳಿದನು |೩೨||