ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

) ಬಾಲಕಾಂಡ. ವಿಭೀಷಣಸ್ವತಃ ಪ್ರಹ ಧರ್ಮ ಮನು ಮತಿರ್ಭವೇತ್ | ಅಶಿಕ್ಷಿತಂ ಚ ಬ್ರಹ್ಮಾಸ್ತ್ರ ಭಗರ್ವ ಪ್ರತಿಭಾತು ಮೇ |೩೩|| ಯಾಯಾ ಮೇ ಜಾಯತೇ ಬುದ್ಧಿಃ ಯಮಯಾಶಮೇಷು ಚ | ಸಂಸಾ ಭವತು ಧರ್ಮಿಷ್ಣಾ ತಂತಂ ಧರ್ಮಂ ಚ ಪಾಲಯ ೩೪|| ಏವಮುಕ್ಕಸತೋ ಬ್ರಹ್ಮಾ ತಥಾಸ್ತಿತ್ಯವದತ್ ಪ್ರಭುಃ | ತತ್ಕರ್ಮಬುದ್ಧಾ ತುಷ್ಟಃ ರ್ಸ' ಅಮರತ್ವಂ ಚ ದುರ್ವಾ [೩೫! ಏವಂ ಲಬ್ಧವರಾಃ ಸರ್ವೆ ಭಾತರೋ ದೀತೇಜಸಃ | ಲಬ್ಬಾ ಮಧ್ಯಾಸ್ತ ನಗರೀ೦ ರಾವಣೋ ರಾಕ್ಷರ್ಸೈತಃ |೩೬! ಇತಿ ಶ್ರೀ ಬಾಲಕಾಣ್ಣೆ ರಾವಣಕುಮ್ಮಕರ್ಣಾದ್ಯುತ್ಪತಿತಪಕರಣ ವರ್ಣನಂ ನಾಮ ಏಕಾದಶಃ ಸರ್ಗಃ, 'GXX ಬಳಿಕ ವಿಭೀಷಣನು ' ಭಗವಂತನೆ ! ನನಗೆ ಸರ್ವದಾ ಧರದಲ್ಲಿಯೇ ಬುದ್ದಿ ಯಿರಬೇಕು. ಗುರುಮುಖದಿಂದ ಅಭ್ಯಾಸವಿಲ್ಲದೆಯೇ ನನಗೆ ಬ್ರಹ್ಮಾಸ್ತ್ರವು ಸಿದ್ದಿ ಸಬೇಕು, ನನಗೆ ಯಾವ ಯಾವ ಅಶ )ಮಧರ್ಮಗಳಲ್ಲಿ ಯಾವಯವ ಬುದ್ದಿಯುದಯಿಸುವುದೋ, ಅದೆಲ್ಲವೂ ಧರಯುಕ್ತ ವಾಗಿರಬೇಕಲ್ಲದೆ, ಧವಿರುದ್ಧವಾಗಿರಕೂಡದು. ನಾನು ಆಯಾ ಧರ್ಮಗಳನ್ನೆಲ್ಲ ಪರಿಪಾಲಿಸು ತಿರಬೇಕು. ಇಂತಹ ವರವನ್ನು ನನಗೆ ದಯಪಾಲಿಸು' ಎಂದು ಬ್ರಹ್ಮನನ್ನು ಕುರಿತು ಪಾರ್ಧಿಸಿದನು |೩೩-೩೪| ಬಳಿಕ, ಅವನಿಂದ ಹೀಗೆ ಪ್ರಾರ್ಥಿಸಲ್ಪಟ್ಟ ಸರ್ವಶಕ್ತನಾದ ಬ್ರಹ್ಮನು, ಹಾಗೆಯೇ ಆಗ ಲೆಂದು ಹೇಳಿದನು, ಮತ್ತು ಅವನ ಸತ್ಕರದಿ೦ದಲೂ ಧಮ್ಮ ಬುದ್ಧಿಯಿಂದಲೂ ವಿಶೇಷ ಸಂತು ಷ ನಾಗಿ, ಅವನಿಗೆ ಚಿರಂಜೀವಿತ್ರವನ್ನೂ ಕೊಟ್ಟನು |೩೫|| - ಹೀಗೆ ಆ ಸಹೋದರರೆಲ್ಲರೂ ವರಗಳನ್ನು ಪಡೆದವರಾಗಿ, ಮಹಾತೇಜಸ್ವಿಗಳಾದರು. ಬಳಿಕ, ರಾವಣನು ರಾಕ್ಷಸ ಸಮೂಹಪರಿವೃತನಾಗಿ ಲಂಕಾಪಟ್ಟಣವನ್ನಾಶ್ರಯಿಸಿದನು ||೩೩| ಇದು ಬಾಲಕಾಂಡದಲ್ಲಿ ರಾವಣಕುಂಭಕರ್ಣಾದಿಗಳ ಉತ್ಪತಿ ಅವರ ತಪಶ್ಚರಣವರ್ಣನೆಯೆಂಬ ಹನ್ನೊಂದನೆಯ ಸರ್ಗವು.