ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭v { ಸರ್ಗ ಶ್ರೀ ತತ್ವ ಸಂಗ್ರಹ ರಾಮಾಯಣಂ, ಅಥ ಕಿ ಬಾಲಕಾಣೋ ದ್ವಾದಶಃ ಸರ್ಗ, ಶ್ರೀಶಿವಉವಾಚ. ತತಃ ಶೂರ್ಪಣಖಾಂ ಪದಾತ ವಿದ್ಯುಜ್ಜೆಹಾಯ ರಾವಃ || ಮಣೋದರೀಂ ದಶಗ್ರೀವಃ ಉಪದೇಮೇ ಮಯಾತ್ಮಜಾಮ್ ici ಮೇಘನಾದಾದಯೋಸಾರ್ಸ ಮಯಾ ದತ್ತ ವರಾಃ ಸುತಾಃ | ವಜಾರಾ ಕುಮೃ ಕರ್ಣೋಥಾ ತಜ್ ಕುಮೃನಿಕುಮ್ಮಕೆ || ವಿಭೀಷಣೆಢಾ ಸರಮಾ ತತ್ತು ತಾ ತ್ರಿಜಟಾ ಸತೀ | ತಪ್ಪೇನಾಸೀಃ ಪ್ರಹಸ್ತೋಭೂತ ಮಾರೀಚಾದ್ಯಾ ಮಣಃ | ಸಹಸ್ರಾಕ್ಷೌಹಿಣಿ' ಸೇನಾ ದಶಗ್ರಿವಸವಾ ಯುಧಿ !೩!! ಏವಂ ಪುತ್ರ ಪೌತ್ರಶ್ಚ ಲಬಕ್ಕೇಶಃ ವೀಡರ್ಯ ಮಹಿಮಮ್ || ಜಿತಾ ಸಕಲದಿಕ್ನಾರ್ಲಾ ರ್ತಾ ಕೃತಾ ಮಲಕಿರ್ರಾ || ಧಿಕೃತ ಮಾಂ ವಿಧಿಂ ವಿಷ್ಣುಂ ತ್ರೈಲೋಕ್ಯಂ ವಶಮಾನಯತ್ >{! - ೧೭ ಬಾಲಕಾಂಡದಲ್ಲಿ ಹನ್ನೆರಡನೆಯ ಸರ್ಗವು. ಶ್ರೀ ಪರಮೇಶ್ವರನು ಪಾರ್ವತಿಯನ್ನು ಕುರಿತು ಹೇಳುವನು :- ಎಲ್‌ ಪಾರ್ವತಿ! ಬಳಿಕ ಆ ರಾವಣನು ತನ್ನ ತಂಗಿಯಾದ ಶೂರ್ಪಣಖೆಯನ್ನು ವಿದ್ಯುಜಿ ಹೈನಂಬವನಿಗೆ ಕೊಟ್ಟೆನು. ಆ ದಶವನಾದ (ಹತ್ತು ಕುತ್ತಿಗೆಯುಳ್ಳ) ರಾವಣನು, ಮಯ ಸುರನ ಮಗಳಾದ ಮಂಡೋದರಿಯನ್ನು ಮದುವೆ ಮಾಡಿಕೊಂಡನು 12!. ಈ ರಾವಣನಿಗೆ ಮೇಘನಾದ (ಇಂದ್ರಜಿತು) ಮೊದಲಾದ ಮಕ್ಕಳು ಜನಿಸಿದರು ; ಇವರು ನನ್ನಿ೦ದ ಬೇಕಾದ ವರವನ್ನೆಲ್ಲ ಪಡೆದುಕೊಂಡರು. ಕುಂಭಕರ್ಣನು ವಜಾರೆಯೆಂಬವಳನ್ನು 'ಮದುವೆ ಮಾಡಿಕೊಂಡನು. ಅವನಿಗೆ ಕುಂಭ ನಿಕುಂಭರೆಂಬ ಇಬ್ಬರು ಮಕ್ಕಳು ಹುಟ್ಟಿದರು. ವಿಭೀಷಣನು ಸರಮೆಯೆಂಬವಳನ್ನು ಮದುವೆ ಮಾಡಿಕೊಂಡನು. ಅವನಿಗೆ ಮಹಾಶ್ರೇಷ್ಟಳಾದ ತ್ರಿಜಟೆಯೆಂಬ ಮಗಳು ಜನಿಸಿದಳು |೨| ಆ ರಾವಣನಿಗೆ, ಪ್ರಹಸನೆಂಬವನು ಸೇನಾಪತಿಯಾಗಿಯ, ಮಾರೀಚ ಮೊದಲಾದವರು ಮಂತ್ರಿಗಳಾಗಿಯೂ ಇದ್ದರು. ಮತ್ತು ಯುದ್ಧದಲ್ಲಿ ರಾವಣನಿಗೆ ಸಮಾನವಾದ ಒಂದು ಸಹಸ್ರ ಆಕ್ಷೇಹಿಣೀಸಂಖ್ಯಾಕವಾದ ಸೇನೆಯು ಸಿದ್ಧವಾಗಿದ್ದಿತು ||೩|| ಹೀಗೆ ಆ ಲಂಕಾಧಿಪತಿಯಾದ ರಾವಣನು, ಪುತ್ರರಿಂದಲೂ ಪೌತ್ರರಿಂದಲೂ ಪರಿವ್ರತ ನಾಗಿ, ಋಷಿಗಳನ್ನು ಪೀಡಿಸುತ, ಸಮಸ್ತ ದಿಕ್ಕಾಲಕರನ್ನೂ ಗೆದ್ದು, ಅವರನ್ನು ಮುಖ್ಯಸೇವಕ ರನ್ನಾಗಿ ಮಾಡಿಕೊಂಡು, ನನ್ನನ್ನೂ ಬ್ರಹ್ಮನನ್ನೂ ವಿಷ್ಣುವನ್ನೂ ಧಿಕ್ಕರಿಸಿ, ಮೂರು ಲೋಕ ವನೂ ವಶಪಡಿಸಿಕೊಂಡಿದ್ದನು |೪-೫11