ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨) ಬಾಲಕಾಂಡಕಿ, ಪೀಡಿತಾಸ್ಕನ ತೇ ದೇವಾಃ ಬ್ರಹ್ಮಾಣಂ ಶರಣಂ ಗತಾಃ | ಬ್ರಹ್ಮಾ ಮದಕಂ ಪಃ ಸಹ ಸರ್ವೆ: ಸುರಾದಿಭಿಃ ||೬|| ಅಹಂ ಬ್ರಹ್ಮಾ ಚ ದೇವಾಶ್ ಸಿದ್ಧಚಾರಕಿನ್ನರಾಃ | ಕ್ಷೀರಾಬ್ ಸೀರವಾಸದ್ಯ ಕೃತವನ್ನಸಪೋ ಮಹತ್ |೭| ಏವಂ ಕತಿಪಯ ಕಾಲೇ ಸರ್ವೆಪಾಲ ತಪಸೋನ ತಃ ಹರ್ಷಗದ್ದ ದಯಾ ವಾಚಾ ಧಾತಾ ಸೊ ತುಂ ಪ್ರಚಕ್ರ v ನಮೋಸ್ತು ತೇ ಮಹಾಯೋರ್ಗಿ ಪ್ರಣಬುದ್ದೀಯಾತ್ಮಭಿಃ | ಯಶ್ಚಿ ನ ಸೆ ಕರ್ಮಪಾಶಾತ' ಹೃದಿ ನಿತ್ಯಂ ಮುಮುಕ್ಷುಭಿಃ |೯| ಮಾಯೆಯಾ ಗುಣಮಯ್ಯಾ ತ್ವಂ ಸೃಜಸ್ಯವಸಿ ಮುಟ್ಟಿಸಿ | ಜಗತ್ ತೇನ ನ ತೇ ಲೇಪಃ ಸ್ನಾನಾನುಭವಾತ್ಮನಃ ।೧೦। ತಥಾ ಸಿದ್ದಿ ರ್ನ ದುಪ್ಪಾನಾಂ ದಾನಾಧ್ಯಯನಕರ್ಮಭಿಃ : ಶುದ್ಧಾತ್ಮನಾಂ ತೇ ಯಶಸಿ ಶ್ರದ್ಧಾ ಭಕ್ತಿಮತಾಂ ಯಥಾ [inni ಅತಸ್ಯವಾಜ್ರ್ಮೆ ದೃಷ್ಟಃ ಚಿತ್ತದೋಷಾಪನುತ್ತಯೇ | ಸ್ಪುರತೇ ಹೃದಯ ನಿತ್ಯಂ ಮುನಿಭಿಃ ಸಾತ್ಪತೈರ್ವತಃ | ೨ ವ. -- - ಅವನಿಂದ ಪೀಡಿತರಾದ ಆ ದೇವತೆಗಳು, ಬ್ರಹ್ಮನನ್ನು ಶರಣುಹೊಕ್ಕರು. ಬ್ರಹ್ಮನು ಸಮಸ್ತ ದೇವಾದಿಗಳೊಡಗೂಡಿ ನನ್ನ ಸಮೀಪಕ್ಕೆ ಬಂದನು ೬| ಬಳಿಕ, ನಾನೂ ಬ್ರಹ್ಮನೂ ದೇವತೆಗಳೂ ಸಿದ್ದರೂ ಚಾರಣರೂ ಕಿನ್ನರರೂ ಕೂಡ, ಕ್ಷೀರಸಮುದ್ರ ತೀರಕ್ಕೆ ಹೋಗಿ, ಅತಿ ಮಹತ್ತಾದ ತಪಸ್ಸನ್ನು ಮಾಡಿದೆವು ||೭|| ಹೀಗೆ ಕೆಲವು ಕಾಲ ಕಳೆಯಲಾಗಿ, ಸಮಸ್ಯರೂ ತಪಸ್ಸು ಮಾಡಿ ಮುಗಿದ ಬಳಿಕ, ಬಹ್ಮನು, ಹರ್ಷದಿಂದ ಗದ್ದ ದವಾದ ಮಾತಿನಿಂದ ಸ್ತುತಿಸಲುಪಕ್ರಮಿಸಿದನು 1yt ಬಹ್ಮನು ಮಾಡಿದ ಸ್ತೋತ್ರಪ್ರಮವೇನೆಂದರೆ :- ಹೇ ಮಹಾಯೋರ್ಗಿ! ಕಮ್ಮ ಪಾಶದ ದೆಸೆಯಿಂದ ಬಿಡುಗಡೆಹೊಂದಲೆಳಸುವ ಮಹಾತ್ಮರುಗಳು, ಯಾವ ನಿನ್ನನ್ನು, ಪಾಣ ಬುದ್ದಿ ಇ೦ದಿಯ ಮುಂತಾದ ಸಕಲ ರೂಪಗಳಿ೦ದ ಧ್ಯಾನಮಾಡುವರೋ, ಅಂತಹ ನಿನಗೆ ನಮಸ್ಕಾರವು ರೀFll | ನಿರ್ಗುಣನಾದ ನೀನು, ತ್ರಿಗುಣಾತ್ಮಿಕಳಾದ ಮಾಯೆಯಿಂದ, ಪ್ರಪಂಚದ ಸೃಷ್ಟಿ ಸ್ಥಿತಿ ಲಯಗಳನ್ನು ಮಾಡುವೆ. ಅದು ಕಾರಣ, ತ್ಯಾನಂದಾನುಭವರೂಪನಾಗಿರುವ ನಿನಗ, ಯಾವ ಲೇಪವೂ ಇಲ್ಲ ||೧od ಶುದ್ಧಾತ್ಮರಾಗಿ ನಿನ್ನ ಗುಣಶ್ರವಣದಲ್ಲಿ ಶ್ರದ್ಧಾಭಕ್ತಿಯುಳ್ಳವರಾಗಿರತಕ್ಕವರಿಗೆ ಸಿದ್ದಿ ಯು ಸುಲಭವಾಗಿರುವಂತೆ, ದಾನವನ್ನೂ ವೇದಾಭ್ಯಾಸಾದಿಗಳನ್ನೂ ಮಾಡುತ ನಿನ್ನ ಗುಣಶಿವಣ ದಲ್ಲಿ ಶ್ರದ್ಧಾ ಭಕ್ತಿಯಿಲ್ಲದ ದುಷ್ಟರಿಗೆ ಸಿದ್ದಿಯು ಸುಲಭವಲ್ಲ |೧೧|| - ಅದುಕಾರಣ, ಸಾತ್ವಿಕ ಶಿರೋಮಣಿಗಳಾದ ಮಹರ್ಷಿಗಳೆಲ್ಲರೂ ವರಿಸತಕ್ಕುದಾದ ನಿನ್ನ ಪಾದಕಮಲವು, ನನ್ನ ಚಿತ್ತದೋಷನಿವಾರಣಕ್ಕೋಸ್ಕರ ನನ್ನಿಂದ ದರ್ಶನಮಾಡಲ್ಪಟ್ಟು,