ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎ ೨ ತತ್ವ ಸಂಗ್ರಹ ರಾಮಾಯಣ೦. { ಸರ್ಗ ಬ್ರಹ್ಮ ವಿಷ್ಣು ರುದ್ರ ತಮೇವ ನನು ಕೇಶವ : ಸಹಸ್ರಶೀರ್ಷಾ ಪುರುಷಃ ಸಹಸುಕ್ಷಃ ಸಹಸ್ರನಾತ್ ೨೪ : ಪೃಥಿವ್ಯಜನಂ ರೂಪಂ ಮರುದಾಕಾಶದೊರಪಿ | ಕಾರ್ಯಕರ್ತ ಕೃತಿರ್ಗೈನಂ ಕಾರಣಂ ತಂ ಹಿ ಕೇವಲಮ' ಎH ! ಅಣೋರಣೀರ್ಯಾ ಮಹತೋ ಮಹೀರ್ಯ ಮಧ್ವ ತಃ ಸ, ಯಮ್ | ಮಧೂಸಿ ನಿರ್ವಿಕಲ್ಪಿಸಿ ನಿರ್ವಿಕರೆಸಿ ಸಿರ್ಮಲಃ ೦೬ ಮನೆವಾಚಾಮಗಮ್ಮತ ತ ಕ ಸು 26 ವಾವಗಡ ತಿ : ೦೬ | ಏವಮಾದಿಬಹುಸೊತೆ ಸುತಃ ಸ ಪರಮೇಶ ರಃ ವೈದಿಕ್ಕ ಕೃಪಯಾ ವಿಷ್ಣು : ಇದಮಸ್ಯಾನಥಾಬ್ರವೀತ' ®°. ಶ್ರೀ ಭಗವಾನುವಾಚ, ಸುತಸ್ತುಜ್ಯೋಸ್ಮಿ ದೇವೇಶಾಃ ಉಗ್ರ ತಪಸಸಹನ , ವೈಧ್ಯಂ ಯದಭೀಷ್ಟಂ ವೊ ವಾಸ್ಕಾಪಿ ಸುಗುರ್ಲಭವ |೨೯| ದೇವಾಊಚುಃ. ಸರ್ವಜ್ಞ ಸರ್ವಸಾಕ್ಷಿ ತಂ ಸರ್ವೆ-ಪಾಂ ಹೃದ್ಯವ ತಃ || KJ

ವಿ 1 JA ಹೇ ಕೇಶವ ! ಬ್ರಹ್ಮ ವಿಷ್ಣು ವೂ ರುದ್ರನೂ ನೀನೇಯ, ಸರಸ ತಿರಸ್ಕಾಗಿ ಸಹಸ್ತ ನೇತ್ರನಾಗಿಯ ಸಹಚರಣನಾಗಿಯೋ ಇರುವ ವುರುಷನೂ ನೀನೇ ೨೪it ಕೃಥಿವಿ ಅಪ್ಪ ತೇಜಸ್ಸು ವಾಯು ಆಕಾಶ ಎ೦ಬ ನ೦ತ ಭೂತಗಳ ರಸವೂ ಸಿನೆಯೆ. ಕಾರವನ್ನು ಮಾಡತಕ್ಕವನೂ, ಅದನ್ನು ಮಾಡುವಿಕ , ಆದರ ಫಲವನ್ನು ಕೊಡವ ದೈವವೂ, ಅದಕ್ಕೆ ಹೇತುವೂ ನೀನೇಯೆ. ಆದರೂ ಸೀನು ಕೇವಲಾತ್ಮಕ ನಾ ಗಿದು , 1:೨೫|| ಹೇ ಭಗರ್ವ ! ನೀನು, ಅಣುವಿಗಿಂತ ಅಣುವಾಗಿಯೂ, ವಯಸ್ಸಿಗಿಂತ ವಸತಾಗಿಯೂ, ಮಧ್ಯದಲ್ಲಿ ಮಧ್ಯನಾಗಿಯೂ ಇರುವೆ, ನಿರ್ವಿಕಲ್ಪ ನಾಗಿಯ, ಸಿರಿ ಕಾರನಾಗಿ, ನಿರ್ಮಲ ನಾಗಿಯೂ ಇರುವವನೂ ನೀನೇ, ಹೇ ದೇವ' ನೀನು ಮನಸ್ಸಿಗೂ ವಾಕ್ಕಿಗೆ ಅಗತ್ಯ ನಾಗಿರುವುದರಿಂದ, ನಿನ್ನ ಸ್ವರೂಪವನ್ನು ಸ್ಪಷ್ಟವಾಗಿ ತಿಳಿಯಲು ಯಾರು ಸಮರ್ಧರಾದಾರು? | - ಎಲ್‌ ಪಾರ್ವತಿ! ಇತ್ಯಾದಿರಿಕಿಯಾಗಿ ವೇದಮಯವಾದ ಅನೇಕ ಸೂತ್ರಗಳಿಂದ ಸ್ತುತಿಸಲ್ಪಟ್ಟ ಆ ಪರಮೇಶ್ವರನಾದ ಶ್ರೀಮನ್ಮಹಾವಿಷ್ಣುವ, ಬಳಿಕ ನಮ್ಮಗಳನ್ನು ಕುರಿತು ಹೀಗೆ ಹೇಳಿದನು 19vl ಶ್ರೀ ಭಗವಂತನು ಹೇಳಿದುದೇನೆಂದರೆ, ಎಲೈ ದೇವಶಿಷ್ಠರಾ' ನಿಮ್ಮಗಳ ಸೂತ್ರದಿಂದಲೂ, ನಿಮ್ಮಗಳ ತಪಸ್ಸಿನಿಂದಲೂ, ನಾನು ಸಂತೋಷಪಟ್ಟವನಾದೆನು. ನೀವು ನಿಮಗೆ ಇಷ್ಟವಾದ ವರವನ್ನು ಕೇಳಿಕೊಳ್ಳಿರಿ. ಅದು ಎಷ್ಟು ದುರ್ಲಭವಾಗಿದ್ದರೂ ನಾನು ಕೊಡುವೆನು ೨೯h ಇದನ್ನು ಕೇಳಿ ದೇವತೆಗಳು ಪ್ರಾರ್ಥಿಸಿಕೊಳ್ಳುವರು :- ಹೇ ಭಗರ್ವ! ನೀನು-ಸರ್ವಜ್ಞನು ; ಸರ್ವಸಾಕ್ಷಿಯು ; ಸರ್ವರ ಹೃದಯದಲ್ಲಿಯ ನೆಲೆ