ಪುಟ:ಶ್ರೀ ತತ್ವಸಂಗ್ರಹ ರಾಮಾಯಣಂ ಬಾಲಕಾಂಡ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2 ) -೨ ೧೨] ಬಾಲಕಾ೦ರು, ತಮೇವ ವೇತಿ ನ ಕಾರ್ಯಿಂ ಸುಖಂ ದುಃಖಂ ಸ್ವರೂಪಳು |೩೦| ತಥಾಪಿ ತಪ್ಪದಿಪ್ಯಾಮೋ ಯವ್ವಯಂ ನೋನುವರ್ತತೇ | ಮಹ ಪಿ ಚ ಕಾರ್ಯದ ದೇವಾನಾಂ ತ್ವಂ ಪರ ಗತಿಃ |೩೧| ರಾವಣ ನಾಮ ದುರ್ವತ ರಾಕ್ಷಸ ಲೋಕಕಲ್ಬಕಃ | ಪೌಲಸ್ಕೃತನ ವೀರಾತ್ ಸರ್ವಾ೯ ನೇ ಬಾಧತೇ “ಕಮ್೩೦| ರಕ್ಷಸಾ ನನ್ನಂ ಛಿನ್ನ ನಿಲುವನಿ ಧನಾನಿ ನಃ | ಪಾರಿಜಾತತರುಂ ಪಾಪಿ ನಿನಾಯ ಸ್ವಗೃಹಂ ಖಲಃ ೩೩೦ ದಿಕಾಲಾಃ ಸರ್ವವಿತೆ೦ ತಸ್ಯ ದಾಸತ್ಯಮಾಗತಾಃ | ವಾಯುಃ ಸಮಾರ್ಜನಪರ ರಾವಸ್ಯ ಗೃಹಾಣೆ |೩೪| ಮದಕೆಸಂಯುಕ: ಪರ್ಜನ್ಯ: ಪ್ರತರುತ್ತಿತಃ | ಅಗ್ನಿಃ ಸತTಕರ್ವಾಣಿ ಕರೆತನವಾದರಾತ ೩೫ ಅವಾಕೆ ಭಿನ್ನ ಪಾಕೇ ಚ ತಾಡನಂ ಕೃಷ್ಣವರ್ತ್ಮನಃ | ಹೈಮನೈ ಶೈತಿರೆ ಟೈವ ಸೂರ್ಯ ಶೈತ್ಯನಿವಾರಕಃ | ವಸನ್ನಗ್ರಿವಾಸನು ತನ್ನೊ ಭವತಿ ತಾಪಹಾ !೩೬| ಸಿರತಕ್ಕವನು. ನಮ್ಮಗಳ ಕಾರವನ್ನೂ, ನಮ್ಮ ಸುಖದುಃಖಗಳನ್ನೂ, ನೀನೇ ಯಥಾವಸ್ಥಿತ ವಾಗಿ ತಿಳಿದಿರುವೆ ||೩೦|| ಆದರೂ, ಯಾವದರಿಂದ ನಮ್ಮಗಳಿಗೆ ಭಯವು ಸರ್ವದಾ ಉಂಟಾಗಿರುವುದೂ, ಅದನ್ನು ನಿನಗೆ ಹೇಳುವವ. ಎ೦ತಹ ದೊಡ್ಡ ಕೆಲಸಗಳಲ್ಲಿಯೂ, ದೇವತೆಗಳಿಗೆ ನೀನೇ ಪರಮಗತಿಯ ಗಿರುವೆಯಲ್ಲವೆ' 1೩೧il ಪುಲ ಗೋತ್ರದಲ್ಲಿ ಹುಟ್ಟಿ ಲೋಕಕಂಟಕನಾಗಿರುವ ರಾವಣನೆಂಬ ದುರ್ವತ್ರನಾದ ರಾಕ್ಷಸನು, ತನ್ನ ವಿರಾತಿಶಯದಿ೦ದ ನಮ್ಮಗಳನ್ನೆಲ್ಲ ವಿಶೇಷವಾಗಿ ಬಾಧೆಪಡಿಸುತ್ತಿರುವನು| ಅವನು ಮಾಡಿರುವ ಆಕಾರವನ್ನು ಎಷ್ಟು ಹೇಳೋಣ ! ನಮ್ಮ ನಂದನವನ್ನು ಕತ್ತರಿಸಿ, ನಮ್ಮ ಧನವನ್ನು ಅಪಹರಿಸಿಕೊಂಡು ಹೋಗಿರುವನು. ಪಾಪಿಯದ ಆ ನೀಚರುಕ್ಷಸನು, ನಮ್ಮ ಪಾರಿಜಾತ ವೃಕ್ಷವನ್ನು ತನ್ನ ಮನೆಗೆ ತೆಗೆದುಕೊ೦ಡು ಹೋದನು ||೨೩|| ಈ ಸಮಸ್ತ ದಿಕ್ಕಾಲಕರೂ ಅವನಿಗೆ ದಾಸರಾಗಿಬಿಟ್ಟಿರುವರು. ಈ ವಾಯುವ, ರಿವ ಜನ ಮನೆಯ ಅಂಗಳದಲ್ಲಿ ಗುಡಿಸುವ ಕೆಲಸವನ್ನು ಮಾಡುತ್ತಿರುವನು ||೩೪|| ಪರ್ಜನ್ಯನು, ಬೆಳಗ್ಗೆ ಎದ್ದು, ಸಗಣಿನೀರನ್ನು ಕೈಯಲ್ಲಿ ಹಿಡಿದುಕೊಂಡು, ರಾವಣನ ಮನೆ ಯುನೆಯನ್ನೆಲ್ಲ ಸಾರಿಸುವನು. ಅಗ್ನಿ ಯು, ಅತ್ಯಾದರದಿಂದ ರಾವಣನ ಮನೆಯಲ್ಲಿ ಅಡುಗೆಯ ಕೆಲಸವನ್ನು ಮಾಡುತಿರುವನು ||೩೫|| ಅಡುಗೆ ಚೆನ್ನಾಗಿಲ್ಲದಿದ್ದರೂ, ರಾವಣನ ಅಭಿಪ್ರಾಯಕ್ಕೆ ಸರಿಬರದ ಅಡುಗೆಯನ್ನು ಮುರಿ ದರೂ, ಈ ಅಗ್ನಿಗೆ ಏಟು ತಪ್ಪುವುದಿಲ್ಲ. ಹಿಮಂತ ಋತುವಿನಲ್ಲಿಯೂ, ಶಿಶಿರಋತುವಿನಲ್ಲಿಯೂ, ಸೂರನು ಅವನಿಗೆ ಚಳಿಯಾಗದಂತೆ ನೋಡಿಕೊಳ್ಳು ತಿರುವನು. ವಸಂತ ಗಿಪ್ರಋತುಗಳಲ್ಲಿ, ಚಂದ್ರನು ಅವನಿಗೆ ಸೆಕೆಯನ್ನು ಪರಿಹರಿಸುತ್ತಿರುವನು ಗಿ೩೬||